ವಿಷ್ಣುವರ್ಧನ್ - ಪದರಂಗ

To prevent automated spam submissions leave this field empty.

ನಮ್ಮನ್ನು ಅಗಲಿದ ನಮ್ಮೆಲ್ಲರ ಮೆಚ್ಚಿನ ನಟ ಡಾ|ವಿಷ್ಣುವರ್ಧನ್ ಅವರಿಗೆ ನನ್ನ ಪದರಂಗ ನಮನ. 
ವಿಷ್ಣು ನಟಿಸಿರುವ ಕೆಲವು ಚಿತ್ರಗಳನ್ನು ಕೆಳಗಿನ ನೀಡಿರುವ ಸುಳಿವು ಉಪಯೋಗಿಸಿ ಕಂಡು ಹಿಡಿಯಿರಿ. ಪ್ರಶ್ನೆಗೆ ಉತ್ತರಿಸುತ್ತ ಅಥವಾ ಹಾಡುತ್ತ ತುಂಬಿ. ಕೆಲವು ಹಾಡುಗಳು ಆರಂಭದ ಸಾಲುಗಳಾದರೆ ಕೆಲವು ಮಧ್ಯದ ಸಾಲುಗಳು, ಆದರೂ ಎಲ್ಲವೂ ಚಿರಪರಿಚಿತವೇ !  ಮತ್ತೊಮ್ಮೆ ನೆಚ್ಚಿನ ನಟನ ಚಿತ್ರಗಳನ್ನು ನೆನಪಿಸಿಕೊಳ್ಳುವ ಸದಾವಕಾಶ ತಪ್ಪಿಸಿಕೊಳ್ಳದಿರಿ !!
ಎಡದಿಂದ ಬಲಕ್ಕೆ:
೦೩. "ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು" (೫)
೦೪. " ... ನಿನ್ನ ಮೇಲೆ ಮನಸಣ್ಣ, ಮಾಗೈತೆ ಈ ಹಣ್ಣು ನೋಡಣ್ಣ" (೨)
೦೫. "ಈ ರಾಮಾಚಾರೀನ್ ಕೆಣಕೋ ಗಂಡು ಇನ್ನೂ ಹುಟ್ಟಿಲ್ಲ" (೫)
೦೭. ರಾಜ್ ಜೊತೆಗಿನ ಏಕ ಮಾತ್ರ ಚಿತ್ರ. (೫)
೧೦. "ಹರಿಯೋ ನದಿಯು ಒಂದೇ ಕಡೆ ನಿಲ್ಲೋಕ್ಕಾಗಲ್ಲಾ, ಹುಟ್ಟಿದ ಮನ್ಸ ಒಂದೇ ಊರಲಿ ಬಾಳೋಕ್ಕಾಗಲ್ಲ" (೪)
೧೩. ಈ ಚಿತ್ರದಲ್ಲಿ ’ಶನಿ’ ಬೀರಿದ್ದು ಏನು? (೩)
೧೪. "ಎಲ್ಲೆಲ್ಲೂ ಸಂಗೀತವೇ, ಎಲ್ಲೆಲ್ಲೂ ಸೌಂದರ್ಯವೇ, ಕೇಳುವ ಕಿವಿ ಇರಲು ..." (೬)
೧೭. ಕಾರ್ನಾಡರ ಈ ಚಿತ್ರ ವಿಷ್ಣು ಅವರ ಮೊದಲ ಚಿತ್ರ (೪)
೧೯. "ಏಳು ಶಿವ ಏಳು ಶಿವ, ಹಾಡು ಶಿವ ಹಾಡು ಶಿವ ಸುಪ್ರಭಾತ" (೬)
೨೦. "ತಳ್ಳೋ ಮಾಡಲ್ ಗಾಡಿ ಇದು ತಳ್ಳಿಬಿಡಪ್ಪ, ರಾಮಣ್ಣ, ಭೀಮಣ್ಣಾ, ಈರಯ್ಯಾ ಬಾರಯ್ಯ" (೫)
೨೨. "ಕಂಡದ್ದ ಕಂಡಂಗೆ ಹೇಳಿದ್ರೆ ನೀವೆಲ್ಲ ಎದ್ಬಂದು ಎದೇಮ್ಯಾಗ್ ಒದೀಬ್ಯಾಡಿ" (೪)
ಮೇಲಿಂದ ಕೆಳಕ್ಕೆ:
೦೧. ವಿಷ್ಣು ಕೈಗೆ ಕಡಗ ತೊಡಲು ಆರಂಭ ಮಾಡಿದ್ದು ಈ ಚಿತ್ರದಿಂದ. ಇಂದು ಆ ಸಿಂಹ-ಸಿಂಹಿಣಿ ಇಬ್ಬರೂ ಇಲ್ಲ ! (೪)
೦೨. "ಜೇನಿನ ಗೂಡು ನಾವೆಲ್ಲ, ಬೇರೆ ಆದರೆ ಜೇನಿಲ್ಲ" (ಕೆಳಗಿನಿಂದ ಮೇಲಕ್ಕೆ) (೨)
೦೪. "ಮಾಮರವೆಲ್ಲೋ ಕೋಗಿಲೆ ಎಲ್ಲೋ ಏನೀ ಸ್ನೇಹಾ ಸಂಬಂಧಾ? ಎಲ್ಲಿಯದೋ ಈ ಅನುಬಂಧಾ?" (೫)
೦೬. ’ತಂದೆ’ ಎಂಬ ಸಮಾನಾಂತರ ಪದದ ಈ ಚಿತ್ರದಲ್ಲಿ ವಿಷ್ಣು ಅವರದು ದ್ವಿಪಾತ್ರ (೩)
೦೭. ಕುಮಾರರಾಮ’ನ ಕಥೆಯ ಚಿತ್ರವಲ್ಲ.... ಹೆಸರು ಮಾತ್ರ ಹಾಗೆ (೬)
೦೮. ಅಮಿತಾಬ್’ನ "ಶೆಹೆನ್ ಷ" ಚಿತ್ರದ ಅವತರಣಿಕೆಯೇ ಈ ಚಿತ್ರ? (೨)
೦೯. ಕಾವೇರಿಯ ಬಗ್ಗೆ ಹೀಗೆ ಹೇಳಿದ್ದು ಯಾವ ಚಿತ್ರದಲ್ಲಿ? "ಈ ತಾಯಿಯು ನಕ್ಕರೆ ಸಂತೋಷದಾ ಸಕ್ಕರೆ" (೪)
೧೧. "ಪ್ರೀತಿಯೆ ನನ್ನುಸಿರು, ಚಿನ್ನ, ಬೆಳ್ಳಿ, ವಜ್ರ, ಕೆಂಪು, ಮುತ್ತು, ಹವಳ ಸುಖ ನೀಡುವುದೇ?" (ಕೆಳಗಿನಿಂದ ಮೇಲಕ್ಕೆ) (೨)
೧೨. "ನನ್ನ ಹಾಡು ನನ್ನದು, ನನ್ನ ರಾಗ ನನ್ನದು, ನನ್ನ ತಾಳ ನನ್ನದು, ನನ್ನ ಆಸೆ ನನ್ನದು" (೪)
೧೫. "ನಿಂತಾಗ ಬುಗುರಿಯ ಆಟ, ಎಲ್ಲಾರು ಒಂದೇ ಓಟ, ಕಾಲ ಕ್ಷಣಿಕ ಕಣೋ" (ಕೆಳಗಿನಿಂದ ಮೇಲಕ್ಕೆ) (೫)
೧೬. ಪ್ರಳಯಕಾಲದ ಈಶ್ವರ, ಕೊರಳಲ್ಲಿ ಧರಿಸುವ ಮಾಲೆಯನ್ನೇಕೆ ನೆನಪಿಸುತ್ತಿದ್ದಾನೆ? (೨)
೧೮. "ನೆರಳನು ಕಾಣದ ಲತೆಯಂತೆ, ಬಿಸಿಲಿಗೆ ಬಾಡಿದ ಹೂವಂತೆ, ಸೋತಿದೆ ಈ ಮೊಗವೇಕೇ" (೫)

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಎಡದಿಂದ ಬಲಕ್ಕೆ: ೦೩. ಸಾಹಸಸಿಂಹ ೦೪. ದೇವ ೦೫. ನಾಗರಹಾವು ೦೭. ಗಂಧದ ಗುಡಿ ೧೦. ಜಿಮ್ಮಿಗಲ್ಲು ೧೩. ? ೧೪. ಮಲಯಮಾರುತ ೧೭. ವಂಶವೃಕ್ಷ ೧೯. ಹಾಲುಂಡ ತವರು ೨೦. ಮಕ್ಕಳ ಸೈನ್ಯ ೨೨. ಹುಲಿ ಹೆಜ್ಜೆ ಮೇಲಿಂದ ಕೆಳಕ್ಕೆ: ೦೧. ? ೦೨. ಬ್ಬಹ (ಹಬ್ಬ) ೦೪. ದೇವರ ಗುಡಿ ೦೬. ಅಪ್ಪಾಜಿ ೦೭. ಗಂಡುಗಲಿ ರಾಮ ೦೮. ದಾದಾ ೦೯. ಜೀವನದಿ ೧೧. ರ್ಣಕ (ಕರ್ಣ) ೧೨. ಸುಪ್ರಭಾತ ೧೫. ಯತ್ರಿಕ್ಷಹಾಮ (ಮಹಾಕ್ಷತ್ರಿಯ) ೧೬. ರುದ್ರ ೧೮. ಅವಳ ಹೆಜ್ಜೆ

ಪ್ರತಿಕ್ರಿಯೆಗೆ ಧನ್ಯವಾದಗಳು ’ಪ್ರತಿಮ’ ಅಲ್ಲ...... ಪ್ರಶ್ನೆಯಲ್ಲಿ ಚಿತ್ರದ ಹೆಸರಿನ ಮೊದಲರ್ಧ ಹೇಳಿದ್ದೇನೆ ... ಬೇಕಿರುವುದು ಉಳಿದರ್ಧ ಮಾತ್ರ !