ಅತ್ತಿಗೆ ಸುತ್ತಿಗೆ !!??

To prevent automated spam submissions leave this field empty.

 ಅಣ್ಣನ ಹೆಂಡ್ತಿ

ನನಗೆ ಅತ್ತಿಗೆ.

ಅಣ್ಣನಿಗೆ ಅವಳು

ದೊಡ್ಡ ಸುತ್ತಿಗೆ.

ಅದಕ್ಕೆ ಅಣ್ಣ ಇರ್ತಾನೆ

ಒಟ್ಟಿಗೆ.

ಮುನಿದರೆ ಹಿಡಿತಾರೆ

ಪೆಟ್ಟಿಗೆ !!!!!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಶಶಿ ಅವ್ರೆ ಸರಿ ಸುಮಾರು ಒಂದ್ ಮುಕ್ಕಾಲು ವರ್ಷದ ಹಿಂದಿನ ನಿಮ್ಮ ಈ ಚುಟುಕು ಬರಹಕ್ಕೆ ಈಗ ಪ್ರತಿಕ್ರಿಯಿಸುತ್ತಿರುವೆ . ಕೆಲವೇ ಸಾಲುಗಳಲ್ಲಿ ವಿನೋದಾತ್ಮಕವಾಗಿ ಸೊಗಸಾಗಿ ಹೇಳಿದ್ದೆರಾ.. ಈ ನಿಮ್ಮ ಬರಹ ನನಗೆ ಸಿಕ್ಕದ್ದು ಹೀಗೆ ನಾ ನನ್ನ 'ಅಮ್ಮ ನಿನಗೆ ಧನ್ಯವಾದ ಅರ್ಪಿಸಲು ಮರೆತಿದ್ದೆ' ಎಂಬ ಬ್ಲಾಗ್ ಬರಹ ಬರೆದು ಸೇರಿಸಿ ಆದ ಮೇಲೆ ಅಲ್ಲಿ ಕೆಳಗಡೆ >>>ಈ ಪುಟವನ್ಣ ಹೋಲುವ ಬರಹಗಳು ಎಂದು ಇರುವೆದೆಯಲ್ಲ್ ನಿಮ್ಮ ಈ 'ಅತ್ತಿಗೆ ಸುತ್ತಿಗೆ' ಶೀರ್ಷಿಕೆ ಓದಿ ಕುತೂಹಲಿಯಾಗಿ ಇಲ್ಲಿ ಬಂದೆ... ಚೆನ್ನಾಗಿದೆ ಸಂಪದದಲ್ಲಿ ಸಕ್ರಿಯರಾಗಿ ಶುಭವಗಲಿ ವಂದನೆಗಳು