ಚುಟುಕು ಗುಟುಕು

To prevent automated spam submissions leave this field empty.

ಸ್ನಾನ
ಮಾಡದಿದ್ದರೂ ಸ್ನಾನ
ಹಚ್ಚುತ್ತಾರೆ ಏಕೆ ಸ್ನೋ ನ
ಮಾಡಿದರೇನು ಅವರು ಕ್ಲೀನ
ಮಾಡದೆ ಹೋದರಂತೂ ನಿಜ ಶ್ವಾನ

 

ಸಾಫ್ಟ್ವೇರು
ಮಾಡೋಕೆ ಕೆಲಸ ಇಲ್ದೆ ನಮ್ಮೋರು
ಮಾಡ್ತೋರೆ ಸಾವ್ರಾರು ಸಾಫ್ಟ್ವೇರು
ಇದನ್ನ ಉಪಯೋಗಿಸೊಕೆ ಬರದವರು
ಮಾಡ್ತೋರೆ ಬರಿ ತಕರಾರು

 

ಚುಟುಕು ಗುಟುಕು

ಲೇಖನ ವರ್ಗ (Category):