ಮಹಾನ್ ಮರೆಗುಳಿ ....

To prevent automated spam submissions leave this field empty.

 

 

ಯಾರಪ್ಪ ಈ ಮಹಾನ್ ಮರೆಗುಳಿ ಅಂತ ತಲೆ ಕೆರಕೋಬೇಡಿ...ಬೇರೆ ಯಾರು ಅಲ್ಲ ನಾನೇ...
ಸ್ವಲ್ಪ ಸೋಜಿಗ ಅನ್ಸಲ್ವಾ ......

ನಂಗೆ ಮೊದ್ಲು ಜ್ಞಾಪಕ ಶಕ್ತಿ ಚೆನ್ನಾಗೆ ಕೆಲಸ ಮಾಡ್ತಾ ಇತು...ಆದ್ರೆ ಈಗ....
ಬ್ಯಾಂಕ್ ಏಟಿಎಂಗೆ ಹಣ ತೆಗಿಲಿಕ್ಕೆ ಅಂತ ಹೋಗಿರ್ತೀನಿ....ಛೆ ಕಾರ್ದ್ನೆ ಮರೆತ್ ಬಿಡ್ತ್ಹಿನಿ ....
ಎಷ್ತೊಂದ್ಹ್ ಸಲ ಊರಿಂದ ಬೆಂಗ್ಳೂರ್ಗೆ ಬರ್ಬೇಕಾದ್ರೆ ಏಟಿಎಂ ಕಾರ್ಡ್, ಮೊಬೈಲ್, ಗುರುತಿನ ಚೀಟಿ ಮರೆತಿರ್ತೀನಿ ....

ಒಂದ್ಹ್ ಸಲ ಈಗೆ ಆಯಿತು...ಬೆಂಗಳೂರಿಂದ ಮೈಸೂರ್ಗೆ ನಂ ಸ್ನೇಹಿತನ ಗಾಡಿನಲ್ ಹೊಗಿಧೆ....ಸರಿ ಆಕಡೆ ಇಂದ ಬರ್ಬೇಕಾದ್ರೆ ಬೆಳಗೆ ಬೇಗ ಬಿಟ್ಟೆ ಅಂದ್ರೆ ೦೫೩೦ಕ್ಕೆ ಬಿಟ್ಟೆ....೦೮:೦೦ ಗಂಟೆಗೆ ಬಿಡದಿ ಹತ್ರ ಬಂದೆ ....ಹೊಟ್ಟೆ ತುಂಬಾ ಹಸಿತ ಇತ್ಹು....
ಗಾಡಿ ನಿಲ್ಸ್ಬೇಕಾದ್ರೆ ನಾನ್ ಒಂದ್ಹ್ ಬ್ಯಾಗ್ ನೇತು ಹಾಕೊಂಡಿದೆ ....ತಿಂಡಿ ತಿನ್ನಣ ಅಂತ ಬೈಕ್ ನಿಲ್ಸಿ ಎರಡ್ ಬಿಸಿ ಬಿಸಿ ತಟ್ಟೆ ಇಡ್ಲಿ ಮತ್ತೆ ಮಸಾಲೆ ವಡೆ ತೊಗೊಂಡೆ...ತಿನ್ಬೇಕಾದ್ರೆ ಆರಾಮಾಗಿ ತಿನ್ನಣ ಅಂತ ಬ್ಯಾಗ್ ತೆಗೆದ್ಹ್ ಪಕ್ಕದಲ್ ಇಟ್ಬಿಟ್ಟು ತಿನ್ಧೆ....

ಹೊಟ್ಟೆ ಹಸಿವಿಗೂ ಒಳ್ಳೆ ರುಚಿಯಾದ್ಹ್ ಊಟ ಸಿಕ್ಕಿದಕ್ಕು ಎಲ್ಲ ಮರೆತ್ ಬಿಟ್ಟೆ ....ಹೊಟ್ಟೆ ಬಿರ್ಯೋ ಅಷ್ಟು ತಿಂದು ಹೋಟೆಲ್ ಅವನಿಗೆ ಹಣ ಕೊಟ್ಟು ಬೈಕ್ ತೊಗೊಂಡ್ ಬೆಂಗ್ಳೂರ್ಗೆ ಬಂದೆ....ನಾನ್ ಆಗ ಸಾರಕ್ಕಿ ನಲ್ ಬಿಡಾರ...ರೂಮ್ಗ್ ಬಂದ್ ಕೀ ತೆಗ್ಯೋಣ ಅಂತ ನೋಡಿದ್ರೆ ಕೀ ಎಲ್ಲಿ ಮಂಗ ಮಾಯಾ.....:):):) ಕೀ ಇಲ್ಲ ಆಗ ಗೊತಾಯ್ತು ಬಿದದಿನಲ್ಲಿ ಇದೆ .....ಅಲ್ಲಿವರೆಗೂ ನಂಗೆ ಗಮನವೇ ಇಲ್ಲ....ಏನೋ ಬಿಟ್ಟಿದಿನಿ ಅಂತ ....ಆಮೇಲ್ ಸಂಜೆ ಹೋಗಿ ತೊಗೊಂಡೆ ಅದೇ ಬೇರೆ ವಿಚಾರ ಬಿಡಿ....

ಇತೀಚಿಗೆ ನಡೆದ ಗಟನೆ .....ನಾನು ನನ್ನ ಗೆಳತಿ ಅವತಾರ್ ಇಂಗ್ಲಿಷ್ ಫಿಲ್ಮ್ಗೆ ಹೋಗಿದ್ವಿ....ಅವ್ರ ಮನೇಲ್ ಗ್ಯಾಸ್ ಮುಗಿದು ತರ್ಬೇಕಿತು ....ಸರಿ ಫಿಲಂ ಮುಗ್ಸ್ಕೊಂಡು ತರ್ತೀನಿ ಅಂತ ಹೇಳ್ಧೆ....ಫಿಲಂ ತುಂಬಾ ಚೆನ್ನಾಗಿತ್ತ್ಹು ....ಮುಗ್ಸ್ಕೊಂಡ್ ಹೊರಗ್ ಬಂದ್ವಿ ಅಲ್ಲೇ ಗರುಡ ಸ್ವಾಗತ್ ಮಾಲ್ಲ್ನಲ್ಲಿ ಊಟ ಮಾಡಿ ಅವ್ರ ಆಫೀಸಿಗೆ ಹೋದರು ....ನಾನು ಬಸ್ಗೆ ಹತ್ಕೊಳೋಣ ಅಂದ್ರೆ ಗ್ಯಾಸ್ ಕಾರದೆ ಇಲ್ಲ .....ಎಲ್ ಹೋಯ್ತು ಅಂದ್ರೆ ಸಿನಿಮಾ ಹಾಲ್ಲ್ನಲ್ಲೇ ಬೀಳ್ಸಿದೀನಿ....ಸದ್ಯ ಅವ್ರ ವಾಪಸ್ ಕೊಡೊ ಟಿಕೆಟ್ ನನ್ನ ಹತ್ರನೇ ಇತ್ಹ್ಹು .....ಅಲ್ಲಿ ಸೆಕ್ಯೂರಿಟಿ ಹುಡುಗಂಗೆ ವಿಷ್ಯ ತಿಳ್ಸಿ ಮತ್ತೆ ಕಾರ್ಡ್ ವಾಪಸ್ ಪದ್ಕೊಂಡೆ...

ಏನಂತೀರಿ ಈಗ....ನಿಜವಾಗಲು ಮಹಾನ್ ಮರೆಗುಳಿ ಅಲ್ವ ನಾನು .....!!!!

 

 

                                                                             ಅಲೆಮಾರಿ...

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹಳೇ ಬರಹವನ್ನು ಮತ್ತೆ ಪೋಸ್ಟ್ ಮಾಡುವಾಗಲಾದರೂ ಇನ್ನೊಮ್ಮೆ ನೋಡಿ ತಿದ್ದಿ ಹಾಕಬೇಕಿತ್ತು.