ಕುದುರೆಮುಖದ ಚಾರಣದ ಚಿತ್ರಗಳು - ೧

To prevent automated spam submissions leave this field empty.

ಕುದುರೆಮುಖದ ಚಾರಣದ ಬಗ್ಗೆ ಬರೆಯಲಾಗಲಿಲ್ಲ

ಈಗ ಅಲ್ಲಿಯ ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ

 

1) ಚಾರಣದ ಮೊದಲ ಹಂತ

 

2) ಜೀಪಿಗಾಗಿ ಕಾಯುತ್ತಿದ್ದಾಗ

 

3) ಇಲ್ಲಿಂದ ಶುರು

 

4) ಜುಳುಜುಳು ನಾದ

 

5) ಕಾಡಿನ ಮಧ್ಯದಲ್ಲಿ

 

6) ಹಿಂತಿರುಗಿ ನೋಡಿದಾಗ

 

7) ಅಬ್ಬ

 

8) ಏನೆಂದು ಬಣ್ಣಿಸಲಿ

 

9) ನಾನೂ ನನ್ನ ಕನಸು!

 

10) ಎಲ್ಲಿದೆ ಹಾದಿ

11) ನಿನ್ನ ಮುಗಿಲ ಸಾಲೇ

 

12) ನೇಸರಾ ನೋಡು

 

13) ಈ ಹಸಿರು ಸಿರಿಯಲಿ

 

14) ಮುತ್ತು ಮುತ್ತು ನೀರ ಹನಿಯ

 

15) ಎಲೆ ಹೊಂಬಿಸಿಲೆ

 

16) ಗಿರಿ ತಪ್ಪಲಿನಲ್ಲಿ

 

17) ಕಾಡಿನ ಮಧ್ಯೆ

 

18) ಹೊಟ್ಟೆಪಾಡು  - ಅನ್ವೇಷಣೆ

 

19) ಗೆಳೆಯ ಜಾರಿಬಿದ್ದಾಗ ಮೊಗದಲ್ಲಿ ಉಂಟಾದ ಸಂಭ್ರಮ

 

20) ಎಂಥಾ ಸೌಂದರ್ಯ ನೋಡು

 

ಮುಂದುವರೆಯುವುದು

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮಂಜಣ್ಣ ಧನ್ಯವಾದಗಳು <ಇಲ್ಲಿ ನೀವು ಬೇರೇನೂ ಬರೆಯುವುದೇ ಬೇಕಿಲ್ಲ, ಎಲ್ಲವನ್ನೂ ಚಿತ್ರಗಳೇ ಹೇಳುತ್ತಿವೆ> ನಾನೂ ಹಾಗೆ ಅಂದ್ಕೊಂಡೆ ಆದ್ರೆ ಸ್ವಲ್ಪ ಹೇಳುವ ಅಂತ ಬರ್ದೆ

ಧನ್ಯವಾದ ರಘುವ್ರೆ. ಕುದ್ರೆಮುಖದ ಅರಣ್ಯ ವಿಭಾಗವನ್ನು ಸಂಪರ್ಕ ಮಾಡಿ ಅವರಿಂದ ಒಪ್ಪಿಗೆ ಪಡೆದ ಮೇಲೆ ಸುಮಾರು ೪-೫ ಕಿ.ಮೀ ದೂರ ಹೋದ ಮೇಲೆ ನಿಮಗೆ ಚಾರಣದ ಹಾದಿ ಸಿಗುತ್ತದೆ. ಲೋಕಲ್ ಜೀಪಿನಲ್ಲಿ ಸುಮಾರು ೫-೬ ಕಿ.ಮೀಗಳಷ್ಟು ಹೋದರೆ ಅಲ್ಲಿಂದ ಚಾರಣ ಮಾಡಲು ಸೂಕ್ತ. ಮೊದಲ ೨ ಚಿತ್ರದಲ್ಲಿರುವುದು - ಒಪ್ಪಿಗೆ ಪಡೆದ ಮೇಲೆ ಸುಮಾರು ೪-೫ ಕಿ.ಮೀ ದೂರ ಹೋದ ಮೇಲೆ ನಿಮಗೆ ಚಾರಣದ ಹಾದಿ ಸಿಗುತ್ತದೆ. ೩ನೆ ಚಿತ್ರ - ಲೋಕಲ್ ಜೀಪಿನಲ್ಲಿ ಸುಮಾರು ೫-೬ ಕಿ.ಮೀಗಳಷ್ಟು ಹೋದರೆ ಅಲ್ಲಿಂದ ಚಾರಣ ಮಾಡಲು ಸೂಕ್ತ.

ಚೇತನ್ ರವರೇ, ಭೂರಮೆಯ ಕ್ಯಾನ್ವಾಸ್ನಲ್ಲಿ ಮೂಡಿದ ಪ್ರಕೃತಿಯನ್ನು ನಿಮ್ಮ ಕ್ಯಾಮರ ಕಣ್ಣಲ್ಲಿ ಸೆರೆಹಿಡಿದ ಬಗೆ ಅನನ್ಯ. ಚಿತ್ರಗಳು ಮನಸ್ಸಿಗೆ ಮುದನೀಡಿದವು ಧನ್ಯವಾದಗಳು