ಚುರ್ಮುರಿ ೬

To prevent automated spam submissions leave this field empty.

೧೬) ಆ ಪತ್ರಿಕೆಯೊಂದಿಗೆ ಕಳಿಸಿದ 'ಸ್ವಲ್ಪ ಅಡ್ಜಸ್ಟ್ ಮಾಡಬೇಡಿ' ಅನ್ನುವ ಸ್ಟಿಕ್ಕರನ್ನು ತಮ್ಮ ಮನೆಯ ರಸ್ತೆಯಲ್ಲಿರುವ ಹಂಪಿಗೆ ಹಾಕುತ್ತೇನೆ ಅಂದ ಮಗಳಿಗೆ ಬೇಡ ಎಂದು ಅವಳಪ್ಪ ಹೇಳಿದನು. ಯಾಕೆ ಎಂದು ಕೇಳಿದ ಮಗಳಿಗೆ ಅದನ್ನು ಹಾಕಿದವರು ನಾವೇ (ಬಿ.ಬಿ.ಎಂ.ಪಿ ನೌಕರ)  ಎಂದು ಹೇಳಿದನು ಅವಳಪ್ಪ.

೧೭) ಅವಳು ಚಳಿಗಾಲದಲ್ಲಿ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಮನೆಯಿಂದ ಹೊರಗೆ ಹೊರಟಳು.

೧೮) ಸ್ವಲ್ಪ ದಿನಗಳ ಹಿಂದೆ ಆ ಸ್ವಾಮಿಗೆ ಹಿಗ್ಗಾಮುಗ್ಗಾ ಬಯ್ಯುತ್ತಿದ್ದಳು ಆ ರೇಡಿಯೋ ಜಾಕಿ, ಆದರೆ ಈಚೆಗೆ ಹೊಗಳಲು ಶುರು ಮಾಡಿಕೊಂಡಿದ್ದಾಳೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಚೇತೂ ಸೂಪರ್ ಏನು? ಅವನ ಪಕ್ಕದ ಮನೆಯಲ್ಲೇ ಇದ್ದ ಹಾಗೆ ಇದೆ...? ತಮಾಷೆಗಂದೆ!!!

ಚಿಕ್ಕೂ, ಚುರುಮುರಿಯಲ್ಲಿ ಉಪ್ಪು, ಹುಳಿ, ಖಾರ ಇದೆ. ಆದರೆ ಇನ್ನೂ ಸ್ವಲ್ಪ ಬೇಕು ಅನ್ನುವಾಗ ಚುರುಮುರಿ ಖಾಲಿಯಾಗಿತ್ತು.

ಧನ್ಯವಾದ ನಾಗರಾಜವ್ರೆ. ಚುರ್ಮುರಿನೆ ಹಾಗಲ್ವೆ, ಜಾಸ್ತಿ ತಿಂದ್ರೆ ಅತಿಯಾಯ್ತು ಅನ್ಸತ್ತೆ