ಚುರ್ಮುರಿ ೭

To prevent automated spam submissions leave this field empty.

೧೯) ಅವಳು ಚಳಿಗಾಲದಲ್ಲಿ ಮಿನಿಸ್ಕರ್ಟ್ ಹಾಕಿಕೊಂಡು ಮನೆಯಿಂದ ಹೊರಟಳು. ಅಪ್ಪ ಅಮ್ಮ ಅದನ್ನು ನೋಡಿದರೂ ನೋಡದವರ ಹಾಗೆ ಇದ್ದರು.

 

೨೦) ಮನುಷ್ಯ ಬಾಗಬೇಕು ನಿಜ ಆದರೆ ಸೊಂಟ ಮುರಿಯುವಷ್ಟಲ್ಲ.

 

೨೧) ಅವನು ಮೊದಲೆಲ್ಲ ಹೋಟೆಲಿನಲ್ಲಿ ಕಾಫೀ ಕುಡಿಯುವ ನೆಪದಲ್ಲೋ ಅಥವಾ ಆಫೀಸಿನ ಹೊರಗಡೆ ಬಂದೋ ಲಂಚವನ್ನು ತೆಗೆದುಕೊಳ್ಳುತ್ತಿದ್ದ ಆದರೆ ಈ ನಡುವೆ ಕಛೇರಿಯ ಕುರ್ಚಿಯಲ್ಲೇ ಕುಳಿತು ನೇರವಾಗಿ ಲಂಚ ಕೇಳುತ್ತಾನೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

<< ೨೧) ಅವನು ಮೊದಲೆಲ್ಲ ಹೋಟೆಲಿನಲ್ಲಿ ಕಾಫೀ ಕುಡಿಯುವ ನೆಪದಲ್ಲೋ ಅಥವಾ ಆಫೀಸಿನ ಹೊರಗಡೆ ಬಂದೋ ಲಂಚವನ್ನು ತೆಗೆದುಕೊಳ್ಳುತ್ತಿದ್ದ ಆದರೆ ಈ ನಡುವೆ ಕಛೇರಿಯ ಕುರ್ಚಿಯಲ್ಲೇ ಕುಳಿತು ನೇರವಾಗಿ ಲಂಚ ಕೇಳುತ್ತಾನೆ.>> ಈಗ ಅವರ ಜಾತಿ ನೋಂದಣಿ ಆಗಿದೆಯಲ್ಲಾ... ಇನ್ನು ಭಯಪಡಬೇಕಾಗಿಯೇ ಇಲ್ಲಾ...

ಈ ಬಾರಿಯ ಚುರ್ಮುರಿ ಅಷ್ಟೇನೂ ರುಚಿಯಿಲ್ಲ ಚೇತನ್! ಮಳೆಯಿ೦ದಾಗಿ ಮೆತ್ತಗಾಯಿತೇ?? :)

<ಮನುಷ್ಯ ಬಾಗಬೇಕು ನಿಜ ಆದರೆ ಸೊಂಟ ಮುರಿಯುವಷ್ಟಲ್ಲ.> ಸೂಪರ್ ! ( ಗೊತ್ತಿರುವ ವಿಷಯ ಅದರೂ ಓದುವಾಗ ಮತ್ತೆ ಮುದ ನೀಡಿತು !)

ಚೇತೂ ಚುರುಮುರಿ ಸೂಪರ್ ಆದರೆ ಕಮ್ಮಿಯಾಯಿತು, ಬಾಯಾಡಿಸೋದ್ರಲ್ಲೇ ಮುಗಿದು ಹೋಯ್ತು.

19. ಇದರಲ್ಲಿ [ಅಪ್ಪ ಅಮ್ಮ ಅದನ್ನು ನೋಡಿದರೂ ನೋಡದವರ ಹಾಗೆ ಇದ್ದರು.] ಎಂಬುದು ಅರ್ಥವಾಗಲಿಲ್ಲ. 20. ನೀತಿ. 21. ಪ್ರಗತಿ. ಚೆನ್ನಾಗಿದೆ, ಚಿಕ್ಕೂ. :-)