ಚೌ ಚೌ - ೧

To prevent automated spam submissions leave this field empty.

 


೧)
    ನಲ್ಲೆ
    ನಿನ್ನ ನೋಡಿ ನಾ ಕೆಟ್ಟೆ


    ಸ್ವಲ್ಪ ದಿನಗಳಾದ  ಮೇಲೆ
    ನೀ ನನಗೆ ಕೈ ಕೊಟ್ಟೆ
 
೨)
   ರೀ, ಮನೇಲಿ ದಿನಸಿ ಖಾಲಿ
   ಎಂದಳಾಕೆ


   ನೀನಿದ್ದರೆ ಎಲ್ಲವೂ ಖಾಲಿ
   ಎಂದುಕೊಂಡನಾತ 
 
೩)
   ನಾಳೆ ವೀಕೆಂಡ್, ಹೋಗೋಣ ಫೋರಮ್?
   ಅವಳೆಂದಳು


   ಗೆಳೆಯನ ಜೊತೆ ಹೊಡೆಯಬೇಕು ರಮ್
   ಅಂದುಕೊಂಡನವನು

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ರೀ ಅಷ್ಟು ಹೊಂದ್ಸೋಕೆ ನಂಗೆ ಸಾಕಾಗಿ ಹೋಯ್ತು ನೀವು ನೋಡಿದ್ರೆ :) ಪ್ರತಿಕ್ರಿಯೆಗೆ ಧನ್ಯವಾದ ರಘುವ್ರೆ

ಇಲ್ಲ ರಘು ಅವರೇ ಇದೇ ಚೆನ್ನು ಚೇತೂ ತುಂಬಾ ಚೆನ್ನಿದೆ

ಚಿಕ್ಕೂ ಒ೦ದೇ ಸಲ ಬಾಯಿಗೆ ಹಾಕಿದ್ದು! ಅಷ್ಟರೊಳಗೇ ಖಾಲಿ!

ಕೊಟ್ಟಿದ್ದೆ ಕಡಿಮೆ ಅಲ್ವ ನಾವಡವ್ರೆ, ಖಾಲಿಯಾಗ್ಲೇಬೇಕು. ಪ್ರತಿಕ್ರಿಯೆಗೆ ಧನ್ಯವಾದ.

ಏರುವ ಮೊದಲೇ ಓದಿನ ಗ-ಮ್ಮತ್ತು ಈ ಚೌ ಚೌ ಮುಗಿದು ಹೋಯ್ತು! :)

ಚಿಕ್ಕು.. ಚೌಚೌ ಒಂದು ಚಮಚನಾದ್ರೂ ಸಿಕ್ತು.. ಕಾಫಿ ನೀವೇ ಇಟ್ಕೊಂಡ್‌ಬಿಟ್ರಲ್ಲ.. ನಿಮ್ಮೊಲವಿನ, ಸತ್ಯ.. :)

ಸತ್ಯವ್ರೆ ಕಾಫಿ ನಮಗೆ ಅದನ್ನ ಕೇಳೋ ಹಾಗಿಲ್ಲ ಧನ್ಯವಾದ