ಚುರ್ಮುರಿ - ೮

To prevent automated spam submissions leave this field empty.

೨೨) ತಾನು ಹಾಕಿಕೊಂಡಿರುವ ಟೀ-ಶರ್ಟ್ ಸಣ್ಣದೆಂದು ಗೊತ್ತಿದ್ದರೂ ಅವಳು ಅದನ್ನು ಕೆಳಗೆಳೆದುಕೊಳ್ಳುತ್ತಿದ್ದಳು.
 
೨೩) ಅವನು ಬೆಳ್ಳಗಿದ್ದರೂ ಪೌಡರನ್ನು ಲಪ್ಪ ಬಳಿದ ಹಾಗೆ ಬಳಿದುಕೊಂಡಿದ್ದ.
 
೨೪) ತನ್ನ ಮಗಳನ್ನು ವೈದ್ಯೆ ಮಾಡಬೇಕೆಂದು ಅವನು ಅವಳನ್ನು ಕೂಲಿ ನಾಲಿ ಮಾಡಿ ಓದಿಸುತ್ತಿದ್ದ. ಒಂದು ದಿನ ಅವನಿಗೆ ಅಪಘಾತವಾಗಿ ಕಾಲು ಮುರಿದುಹೋಯ್ತು, ಅವನ ಮಗಳು ಈಗ ತನ್ನ ಅಪ್ಪನ ಕಾಲನ್ನು ಸರಿ ಮಾಡಿಸಲು
ಆಸ್ಪತ್ರೆಯಲ್ಲಿ ಗೋಗರೆಯುತ್ತಿದ್ದಾಳೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ವೈದ್ಯೆ ಆಗ್ಬೇಕಾಗಿದ್ದವಳನ್ನ ಪರಿಸ್ಥಿತಿ ಎಲ್ಲಿಗೆ ತಂತು ಅಂತ. ಪ್ರತಿಕ್ರಿಯೆಗೆ ಧನ್ಯವಾದ ಪ್ರಮೋದವ್ರೇ