ಯಾಕೆ ಹೀಗೆ?

To prevent automated spam submissions leave this field empty.

ಯಾಕೆ ಹೀಗೆ?

ಅಬ್ಬಬ್ಬ ಎಷ್ಟು ಮಳೆ ಈ ಸಾರಿ .. ಕಳೆದ ವರ್ಷ ಹೀಗಿರಲಿಲ್ಲ. ಮಳೆಗಾಲ ಮುಗಿದರೆ ಸಾಕಾಗಿದೆ. ಹಾಗೆ ಚಳಿಗಾಲ ಬಂದಾಗ ಎಂದೂ ಇರದ ಈ ವರ್ಷದ ಚಳಿ ಅನ್ನಿಸುತ್ತೆ.. ಚಳಿಗಾಲ ಮುಗಿದು ಬಿಸಿಲು ಯಾವಾಗ ಬರುತ್ತೋ ಎಂದು. ಇನ್ನು ಬೇಸಿಗೆ ಕಾಲದ ಬಗ್ಗೆ ಅಂತು ಹೇಳುವ ಹಾಗೆ ಇಲ್ಲ. ಇದು ಬರಿ ಋತು ಗಳ ಬಗ್ಗೆ ಅಲ್ಲ. ಹಾಗೆ ನೋಡಿದರೆ ತಲೆ ನೋವು ಬಂದಾಗ ಅದೇ ಅತ್ಯಂತ ಯಾತನಮಯ ಖಾಯಿಲೆ ಅನ್ಸುತ್ತೆ. ಜ್ವರ ನೆಗಡಿ ಕೆಮ್ಮಲು ಎಲ್ಲ ತಲೆನೋವಿನ ಮುಂದೆ ಏನು ಇಲ್ಲ ಅನ್ನೋ ಹಾಗೆ. ಜ್ವರ ಬಂದಾಗ ಲಾಜಿಕ್ ಉಲ್ಟಾ ಆಗುತ್ತದೆ. ಯಾಕೆ ಹೀಗೆ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಡಾಕ್ಟರರ ಹತ್ತಿರ ಕೇಳಿದ್ದೀರಾ ಯಾವಾಗಲಾದರೂ...... ತಮಾಷೆಗಂದೆ

ಇರುವುದ ಬಿಟ್ಟು ಇಲ್ಲದ್ದುದರ ಕಡೆಗೆ ತುಡಿಯುವುದೆ ಮನ ಸ್ಪ್ರಹಿ

ಈ ಜೀವನವೇ ಹಾಗೇ. ಇರುವಾಗ ಎಲ್ಲವೂ ದೊಡ್ಡದಾಗಿ, ಅತಿಯಾಗಿ ಕಾಡಿಸುತ್ತವೆ, ಪೀಡಿಸುತ್ತವೆ, ರಂಜಿಸುತ್ತವೆ. ಇಲ್ಲದಾದಾಗ, ಅವುಗಳ ಸ್ಥಾನಗಳನ್ನು ಮತ್ಯಾವುವೋ ಆಕ್ರಮಿಸಿಕೊಳ್ಳುತ್ತವೆ, ನೀರಮೇಲಿನಗುಳ್ಳೆಗಳಂತೆ!