ಸಂಪದಕ್ಕೆ ಹೊಸಬ

To prevent automated spam submissions leave this field empty.

ಎಲ್ಲಾರಿಗೂ ವಾಲಿಕುಂ ಅಸ್ಸಲಾಮ್. ಓಹ್ ನಮ್ದೂಕೆ ತಪ್ಪಾತು ಇಲ್ಲಿ ಕನ್ನಡ ಮಾತ್ರಾಗೆ ಬರೆಯಬೇಕು. ಒಸಿ ನಮ್ದೂಕೆ ಇಸ್ಯ ಹೇಳ್ ಬಿಡ್ತೀನಿ. ನಮ್ದೂಕೆ ಎರಡು ಷಾದಿಗೆ ಆಗಿದೆ. ಹಾಗೇ ಈಗ ಮತ್ತೊಂದಕ್ಕೆ ನಿಖಾ ಮಾಡಿಕೊಂತಾ ಇದೀನಿ.ಅದರ ಹೆಸರು ಷಂಷಾ ಬೇಗಮ್. ಹಮಕೋ 6ಬಚ್ಚೇ ಹೈ. ಮಾಫ್ ಕರನಾ. ಏ ಅಂದರ್ ಕೀ ಬಾತ್ ಬಹರ್್ ರಖ್್ ದಿಯಾ. ನಮ್ದೂಗೆ ಬಸ್ ಡ್ರೇವಿಂಗ್ ಮಾಡ್ತದೆ. ಅಂಗೇ ಅವಾಗವಾಗ ನಮಾಜ್್ಗೆ ಮಾಡಿ ದೇವರಿಗೆ ಆಸೀರ್ವಾದಾಗೆ ಕೇಳ್ತೀವಿ. ಸಬ್್ಕೋ ಸಲಾಮತ್ ರಖನಾ ಕರಕೇ.
ಅರೆ ಇಷ್ಕಿ. ತುಜೆ ಮಾಲೂಂ, ನಮ್ದೂಕೆ ದೋಸ್ತಿಗೆ ಇಲ್ಲಾ. ಲೇ ಇಸ್ಮಾಯಿಲ್ ಸಂಪದ ಅಂತಾ ಒಂದು ಕನ್ನಡದಾಗೆ ಐತೆ. ನಿಂದೂ ಬರೆಯಲಾ ಅಂತು. ಇದ್ರಾಗೆ ಕೋಮಲ್ ಅಂಗೇ ಗೌಡಪ್ಪ ಬರೀತಾ ಇದಾರೆ ಅಂತಾ ಗೊತ್ತಾದ್ ಮ್ಯಾಕೆ ನಮ್ದೂಗೆ ಬರೀಬೇಕು ಅನಸ್ಕಿಲ್ವಾ. ಅದಕ್ಕೆ ಅಂತಾ ನಮ್ದೂಗೆ ಸುರುಹ್ಚಕಂಡತು. ನೋಡಿ ನಮ್ದೂಗೆ ಏನಾದ್ರೂ ತಪ್ಪೂಗೆ ಮಾಡಿದ್ರೆ ಮಾಫ್ ಕರನಾ.
ಭಯ್ಯಾ ಲೋಗ್ ದೇಖಿಯೇ ಹಮ್ಕೊ ಕನ್ನಡ ಅಚ್ಚಾ ನಹೀ ಆತಾ. ನಿಮ್ದೂಗೆ ಸಹಾಯ ಮಾಡಿದ್ರೆ. ನಮ್ದೂಗೆ ಬರೀತತೆ. ಅಂದಾಗೆ ನಮ್ದೂಕೆ ಗೌಡಪ್ಪ ಇಲ್ಲಾ. ಓ ಕ್ಯಾ ಕರತಾ ತುಜೇ ಮಾಲೂಂ. ಕೈ ಮಾಲೂಂ ಹೋತಾ ಹೈ ಭಯ್ಯಾ. ಏ ಹಮಾರಿ ಗಾಂವ್ ಕಾ ಲಫಂಗಾ ಹೈ. ಹಮ್ಕೊ ಮಾಲೂಂ. ನಮ್ದೂ ಬಗ್ಗೆ ಏನಾದ್ರೂ ಹೇಳಿದ್ರೆ ಮಾಫ್ ಕರನಾ ಭಯ್ಯಾ. ಸಬಕೋ ಸಲಾಂ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅರೆ ಇಸ್ಕಿ ಇಸ್ಮಾಯಿಲ್ ಭಾಯಿ ನಿಮ್ದುಕ್ಕೆ ಸ೦ಪದಕ್ಕೆ ವೆಲ್ಕಮ್. ನಿಮ್ದುಕ್ಕೆ ಇಲ್ಲಿ ಬರಿತಾದೆ ಅ೦ದ್ರೆ ಕೆತ್ತಾಚ್ ಅಚ್ಚಾ ಮಾಲೂಮ್? ಷ೦ಷಾ ಭಾಬಿಕೊ ಸಲಾ೦