ಶುಭಾಶಯಗಳು ...

To prevent automated spam submissions leave this field empty.

 

ನಿಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಹೊಸ ರೂಪ ಪಡೆದ ಸಂಪದದ ಪುಟವು ಮನಸ್ಸಿಗೆ ಮುದ ತಂದಿತು.

 

ನಿಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

 

 

ಹೊಸ ರೂಪ ಪಡೆದ ಸಂಪದದ ಪುಟವು ಮನಸ್ಸಿಗೆ ಮುದ ತಂದಿತು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಮಗೂ ಹಾಗು ನಿಮ್ಮ ಸ-ಕುಟುಂಬ/ಬಳಗಕ್ಕೂ ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು ..... ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.. ಇಂತಿ ಪ್ರಶಾಂತ್ ಅನಂತರಾಮನ್ "ಕನ್ನಡ ಬಳಸಿ...... ಕನ್ನಡ ಉಳಿಸಿ....ಕನ್ನಡ ಬೆಳೆಸಿ"

ನಿಮ್ಮ ಜೊತೆ ನಾನು ಸಹ ನಿಮಗೂ ಹಾಗು ಸಮಸ್ತರಿಗು ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು ....

ಎಲ್ಲ ಸ೦ಪದಿಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಹೆಚ್ಚು ಹೆಚ್ಚು ಕನ್ನಡ ಬಳಸಿ, ಕನ್ನಡ ಬೆಳೆಸಿ.