ಬರಹದಲ್ಲಿ ಬ್ರೈಲ್ ಲಿಪಿ ಲಭ್ಯ

To prevent automated spam submissions leave this field empty.

"ಬರಹ" ತಂತ್ರಾಂಶದಲ್ಲೀಗ ಬ್ರೈಲ್ ಲಿಪಿಯಲ್ಲಿ ಮುದ್ರಿಸುವ ಅನುಕೂಲತೆ ಲಭ್ಯ.ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ:www.baraha.com

ಈಗ ಹಲವು ಭಾಷೆಗಳಲ್ಲಿ ಬ್ರೈಲ್ ಲಿಪಿಯಲ್ಲಿ ಮುದ್ರಿಸುವುದು ಸಾಧ್ಯ.ಅದರ ವಿವರ ಹೀಗಿದೆ:

Script Languages
Kannada Kannada, Konkani, Tulu, Kodava
Devanagari Hindi, Marathi, Sanskrit, Nepali, Konkani, Kashmiri, Sindhi
Tamil Tamil
Telugu Telugu
Malayalam Malayalam
Gujarati Gujarati
Gurumukhi Punjabi
Bengali Bengali, Assamese, Manipuri
Oriya Oriya

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಬರಹ ಬ್ರೇಯ್ಲ್ ಬಹಳ ಒಳ್ಳೆಯ ಬೆಳವಣಿಗೆ. ನಾಲ್ಕೈದು ದಿನಗಳಿಂದ ವಿಂಡೋಸ್ ಗೆ ಹೋಗಲಾಗದೆ ಇದನ್ನು ಹೇಗೆ ಅಳವಡಿಸಿದ್ದಾರೆಂದು ಇನ್ನೂ ನೋಡಲಾಗಿಲ್ಲ. ಸ್ಕ್ರೀನ್ ಶಾಟ್ಸ್ ಇದ್ದರೆ ಯಾರಾದರೂ ಪೋಸ್ಟ್ ಮಾಡಿ! :)

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ಅಂದ ಹಾಗೆ Linux OS ಬಳಸುವಾಗ ಕನ್ನಡ ಪದಸಂಸ್ಕಾರಕದ ಅಲಭ್ಯತೆ ನನ್ನನ್ನು ಬಾಧಿಸಿದೆ. ಅಭಿವರ್ಡ್‍ ಅಕ್ಷರ ಕನ್ನಡ ಫಾಂಟ್ ಬಳಕೆಗೆ ಅನುಕೂಲವಾಗಿದೆ ಎಂದು ಓದಿದೆ. ನಿಮ್ಮೆಲ್ಲರ ಅನುಭವ ಹಂಚಿಕೊಳ್ಳುವಿರಾ?

ಪ್ರ್ಯಯತ್ನಿಸಿದೆ-ಆದರೆ OOನಲ್ಲಿ ಪೂರ್ವನಿಯೋಜಿತವಾಗಿ ಕನ್ನಡ ಅಕ್ಷರಗಳು ಲಭ್ಯವಿದ್ದಂತಿಲ್ಲ. ಅವನ್ನು ಅನುಸ್ಠಾಪಿಸಬೇಕೇನೋ? ಯಾವೆ ಅಕ್ಷರ?ತುಸು ವಿವರ ನೀಡಿದರೆ ಚೆನ್ನು.

Tools -> Options -> Language Settings -> Languages

ಗೆ ಹೋಗಿ,

CTL - "Kannada" ಎಂದು ಸೆಲೆಕ್ಟ್ ಮಾಡಿಕೊಳ್ಳಿ.

ಅದರ ಕೆಳಗೆ,

"Enhanced Language Support" ಅಡಿಯಲ್ಲಿ,

Enabled for Complex Asian Languages.

Enabled for complex text layouts (CTL)

ಇವೆರಡನ್ನೂ ಚೆಕ್ ಮಾಡಿ, "OK" ಬಟನ್ ಒತ್ತಿ ಓಪನ್ ಆಫೀಸ್ ರಿಸ್ಟಾರ್ಟ್ ಮಾಡಿ.

ಇಷ್ಟೆಲ್ಲಾ ನಮಗೆ ಮುಂಚೆ ಹೇಗೆ ಗೊತ್ತಾಗಬೇಕಿತ್ತು ಎಂದು ಪ್ರಶ್ನೆ ಹಾಕಬೇಡಿ - ಲಿನಕ್ಸಿನಲ್ಲಿ ನೀವು ಪ್ರಯತ್ನಿಸಿಯೇ ಕಲಿಯಬೇಕು, ಇಲ್ಲವಾದರೆ ಒಂದಷ್ಟು ಅಲ್ಲಿಲ್ಲಿ ಹುಡುಕಿ ಓದಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಈ ಬಾರಿ ನಾನು ಸಹಾಯ ಮಾಡಿರುವೆ ;)

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"