ಸಚಿವ ಪ್ರಕಾಶ್ ನಿವೃತ್ತರಾಗ್ತಾರಂತೆ...ಮುಂದ....?

To prevent automated spam submissions leave this field empty.

ಸಚಿನ್ ಅಂತಲ್ಲದೆ ಸಚಿವ ಪ್ರಕಾಶ್ ಮುಂದಿನ ಚುನಾವಣೆಯಲ್ಲ್ ಸ್ಪರ್ಧಿಸುವುದಿಲ್ಲವೆಂದು ಪ್ರಕಟಿಸಿದ್ದಾರೆ. ಈ ಮಾತಿಗೆ ಅವರು ಬದ್ಧರಾಗುತ್ತಾರೋ ಇಲ್ಲವೋ ಕಾಲವೇ ಹೇಳಬೇಕು. ಮುಂದೆ ತಮ್ಮ ಆಸಕ್ತಿಯ ರಂಗಭೂಮಿ,ಸಾಹಿತ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡುವುದಾಗಿ ಅವರು ಹೇಳಿದ್ದಾರೆ. ಆದರೆ ರಾಜಕಾರಣವೂ ಒಂದು ನಾಟಕವೆಂದೇ ಅನಿಸುತ್ತದೆ.ಈ ಬಗೆಗಿನ ಪಿ.ಮಹಮ್ಮದ್ ಅವರ್ ಕಾರ್ಟೂನ್ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ.ಇಲ್ಲಿ ಕ್ಲಿಕ್ಕಿಸಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

Politics is all about money and muscle power: Prakash

A day after he announced his desire to quit, a reflective home minister M P Prakash expressed his distaste for the “money-muscle power politics’’ that he believes Karnataka is going through. “It is with a sense of shame that I am quitting electoral politics,” he told Sowmya Aji on Thursday. (In THE TIMES OF INDIA 20/4/2007)

ಪಿ ಮಹಮ್ಮದ್ ಅವರ ಕಾರ್ಟೂನ್ ಸಕತ್ತಾಗಿದೆ...

ಎಮ್ ಪಿ ಪ್ರಕಾಶ್ ಒಳ್ಳೆಯ ಮನುಷ್ಯ,ಬುದ್ದಿಜೀವಿ..ಆದರೆ ಅವರ ನಿವೃತ್ತಿಯಿಂದ ಕರ್ನಾಟಕ ರಾಜಕೀಯದಲ್ಲಿ ಏನು ಬದಲಾವಣೆಯಾಗುವುದಿಲ್ಲ..

ಹೆಸ್ರಾಗೇ ಎಂ ಪಿ ಅವ್ರು... ಮುಂದೆ ಎಂ ಪಿನೋ ಎಂ ಎಲ್ ಸೀ ನೋ ಆಗ್ಬೋದು.