ಕನ್ನಡದ ಪ್ರಪ್ರಥಮ Animated ಚಿತ್ರ

To prevent automated spam submissions leave this field empty.

ಕನ್ನಡದಲ್ಲಿ ಇದುವರೆಗೆ ಯಾರು ಮಡದ ಕೆಲಸವನ್ನು ಅಮೆರಿಕದ ಶ್ರಿ ರಾಮಾನುಜ ಮಿಶನ್ ಮಾಡಿದೆ. ನಮ್ಮ ದೇಶದ ದಾರ್ಶನಿಕರಲ್ಲಿ ಒಬ್ಬರಾದ ಶ್ರಿ ರಾಮಾನುಜಾಚಾರ್ಯರ ಜೀವನವನ್ನಾದರಿಸಿದ ಚಿತ್ರ ನಿರ್ಮಿಸಿದ್ದರೆ. ಇದರಲ್ಲಿ ಆಚಾರ್ಯರ ಜೀವನ ಹಾಗು ಅವರ ಸಿದ್ದಾಂತಗಳನ್ನು ಎಲ್ಲರಿಗು ಅರ್ಥವಾಗುವಂತೆ ಪ್ರಸ್ತುತ ಪಡಿಸಿದ್ದರೆ.

ಆಚಾರ್ಯ ೧೨೦ ವರ್ಷಗಳ ಸುಧೀರ್ಗ ಜೀವನದ ಮುಖ್ಯ ಘಟ್ಟಗಳನ್ನು ಇಲ್ಲಿ ತೋರಿಸಲಾಗಿದೆ.
ಇದನ್ನು ತಯಾರಿಸಿದವರು ಬೆಂಗಳೂರಿನ mediatech ಮತ್ತು ನಿರ್ದೇಶಿಸಿದವರು ಎಂ.ಆರ್.ಬಾಲಕೃಷ್ಣ
ಇದರಲ್ಲಿ ಭಾಗವಹಿಸಿದವರೆಲ್ಲರು ಕರ್ನಾಟಕ ದವರು.

ಇಲ್ಲಿನ Animation ವಿಷಯಕ್ಕೆ ಬಂದರೆ ಚಿತ್ರಗಳು ಸರಳವಾಗಿದೆ. ಭಾರತದಲ್ಲಿ ಇನ್ನು Animation industry infancy ಅಲ್ಲಿರುವುದರಿಂದ Animation ಇನ್ನು ಚೆನ್ನಗಿ improve ಆಗುವ scope ಇದೆ. ಇಂತಹ ಪ್ರಯತ್ನ ನಾವು ಮೆಚ್ಚಿ ಪ್ರೋತ್ಸಾಹಿಸ ಬೇಕು. ಇನ್ನು ಇಂತಹ ಚಿತ್ರಗಳು ಬರಲಿ

ಭಾಗ-೧ => http://www.veoh.com/videos/v6760175wS5b48C
ಭಾಗ-೨ => http://www.veoh.com/videos/v676020qHDWTFM4

ಲೇಖನ ವರ್ಗ (Category):