ರಾಜಕೀಯ ಚು(ಕು)ಟುಕುಗಳು

To prevent automated spam submissions leave this field empty.

ನಿನ್ನೆ ಕುಮಾರಣ್ಣ ಪ್ರೆಸ್ನೊರ್ ಮು0ದೆ ಹಾಕ್ತಿದ್ರು
ಕಣ್ಣೀರು
ಕಾರಣ ಬದಲಾದ ನಿಲುವಿಗೆ ಕಾ0ಗ್ರೆಸ್ ಹಾಕಿದ್ರು
ತಣ್ಣೀರು

ವಿಧಿ ಬರಹ ಎ0ತ ಘೊರ
ಬಿ.ಜೆ.ಪಿ, ಜೆ.ಡಿ.ಎಸ್ ದೂರ ದೂರ
ಅ0ತಿದ್ರು ನಮ್ ಮಾಜಿ ಸಿ.ಎಮ್ ಕುಮಾರ
ತಟ್ಟಿದ್ರೂ ಮತ್ತೆ ಬ್ಯಾಕ್ ಡೋರ
ಸಿಗಲಿಲ್ಲ ಮತ್ತೆ ಅಧಿಕಾರ

ಕುಮಾರಣ್ಣ ಯೆಡಿಯೂರಣ್ಣ ಇಬ್ಬರಲ್ಲು
ಆಯ್ತು ಮತ್ತೆ ಮಧುವೆ ಅ0ದ್ರು ಎಲ್ಲೆಲ್ಲು
ಈ ಸರಿ ಯಾರ್ ಗ0ಡ, ಯಾರ್ ಹೆ0ಡ್ತಿ ಎಲ್ಲೆಲ್ಲು ಗುಲ್ಲು
ಅಷ್ಟರಲ್ಲೆ ಹಾಕಿದ್ರು ಕಾ0ಗ್ರೆಸ್ಸ್ ನೊರು ಅದಕ್ಕೂ ಕಲ್ಲು

ಕೊನೆಗೂ ಕೈ ಕೊಟ್ರು ಕುಮಾರಣ್ಣ
ಮರು ಮಧುವೆ ಸಾದ್ಯ ಇಲ್ಲಣ್ಣ
ನೋಡಕ್ಕಾಗದು ಬಿ.ಜೆ.ಪಿ ಕಣ್ಣೀರಣ್ಣ

ಕುಮಾರಣ್ಣ ವಿಚ್ಚೆಸಿದರು ಮಧುವೆ
ಪಾಪ ಬಿ.ಜೆ.ಪಿ ಉಣ್ಣಲಿಕ್ಕಾಗಿಲ್ಲ ಮಧು (ವೆ!)

ಕೊನೆಗೂ ಕಳಚಿ ಬಿತ್ತು ಕುಮಾರ ಪರ್ವ
ಬಿ.ಜೆ.ಪಿ, ಜೆ.ಡಿ.ಎಸ್ ಮಾನ, ಮರ್ಯಾದೆ ಬಿಟ್ರು ಸರ್ವ
ರಾಷ್ಟ್ರಪತಿ ಆಳ್ವಿಕೆ , ಈಗ ಕಾ0ಗ್ರೆಸ್ಸ್ ಗೆ ಗರ್ವ

ಕುಮಾರಣ್ಣ ಯೆಡಿಯೂರಣ್ಣ ಸಿಕ್ಕಾಪಟ್ಟೆ ಬೇಜಾರಾಗಿ ಕೂತವ್ರಣ್ಣ
ಬೆಸರಕ್ಕೆ ಕುಡಿಯೊಕೆ ಸಾರಾಯಿ ಅದು ಬ್ಯಾನಾಗೊಯ್ತಲ್ಲಣ್ಣ

ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ
ಜೆ.ಡಿ.ಎಸ್, ಬಿ.ಜೆ.ಪಿ ಈ ಸ್ಥಿತಿಗೆ ಕಾರಣ ಅವರ ಲೊಭ
ಕಾ0ಗ್ರೆಸ್ ನೋರ್ ತು0ಬಿಸ್ಕೊಳ್ಳೊಕೆ ನೋಡ್ತಾವ್ರೆ ಅವರ ಜೊಬ

(ರವಿಕುಮಾರ ವೈ. ಎ0)

ಲೇಖನ ವರ್ಗ (Category):