ಇತ್ತೀಚೆಗೆ ಸೇರಿಸಿದ ಪುಟಗಳು

 • ಮೂರು ಟೆಡ್ಡಿ ಕರಡಿಗಳ ಸಾಗರ ಸಾಹಸ
  addoor

  ಬೇಸಗೆಯ ಒಂದು ದಿನ, ಮೂವರು ಪುಟ್ಟ ಹುಡುಗರು ನದಿ ದಡದಲ್ಲಿ ಆಟವಾಡಲು ಬಂದರು. ತಮ್ಮೊಂದಿಗೆ ಈಜು ಉಡುಗೆಗಳು, ಬ್ರೆಡ್-ಜಾಮ್, ಬಾಳೆಹಣ್ಣು ಮತ್ತು ಟೆಡ್ಡಿ ಕರಡಿಗಳನ್ನು ತಂದಿದ್ದರು.

  ಅವರು ಅಲ್ಲಿಗೆ ಬಂದಾಗ, ಅಲ್ಲೊಂದು ನೀಲಿ ಬಣ್ಣದ ದೋಣಿಯನ್ನು ಮರಕ್ಕೆ ಕಟ್ಟಿದ್ದನ್ನು ಕಂಡರು. ಮೂವರು ಹುಡುಗರೂ ದೋಣಿಯನ್ನೇರಿ ಖುಷಿಯಿಂದ ಕಡಲುಗಳ್ಳರ ಆಟವಾಡಿದರು. ನೀರನ್ನು ಎರಚಿಕೊಳ್ಳುತ್ತಾ, ಈಜಾಡುತ್ತಾ ಹೊತ್ತು ಕಳೆದರು. ಅನಂತರ ನದಿಯ ದಡದಲ್ಲಿ ಒಬ್ಬರನ್ನೊಬ್ಬರು ಬೆನ್ನಟ್ಟುತ್ತಾ, ಅವರು ಕಣ್ಮರೆಯಾದರು.

  ಈಗ, ದೋಣಿಯಲ್ಲಿ ಕುಳಿತಿದ್ದ ಮೂರು ಟೆಡ್ಡಿ ಕರಡಿಗಳಿಗೆ ಏನು ಮಾಡುವುದೆಂದು ಗೊತ್ತಾಗಲಿಲ್ಲ.…

  ಮುಂದೆ ಓದಿ...
 • ಮರಡೋನಾ ಮತ್ತು ಹ್ಯಾಂಡ್ ಆಫ್ ಗಾಡ್
  Ashwin Rao K P

  ಮೊನ್ನೆ ಸಂಪದದಲ್ಲಿ ಅಗಲಿದ ಫುಟ್ಬಾಲ್ ದಂತಕತೆ ಎಂದು ಡೀಗೋ ಮರಡೋನಾ ಬಗ್ಗೆ ಒಂದು ಲೇಖನ ಬರೆದಿದ್ದೆ. ಅದರಲ್ಲಿ ಮರಡೋನಾ ಅವರಿಗೆ ಕುಖ್ಯಾತಿ ತಂದ ‘ಹ್ಯಾಂಡ್ ಬಾಲ್’ ಪ್ರಕರಣವನ್ನು ಉಲ್ಲೇಖಿಸಿದ್ದೆ. ಆದರೆ ವಿವರವಾಗಿ ಬರೆಯಲು ಆ ದಿನ ಸಾಧ್ಯವಾಗಿರಲಿಲ್ಲ. ೧೯೮೬ರ ಫುಟ್ಬಾಲ್ ವಿಶ್ವಕಪ್ ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಏನಾಯಿತು? ಏನಿದು ದೇವರ ಕೈ ಗೋಲು (ಹ್ಯಾಂಡ್ ಆಫ್ ಗಾಡ್)? ಆ ಗೋಲ್ ಯಾಕೆ ಈ ಹೆಸರು ಪಡೆಯಿತು? ಬನ್ನಿ ಸ್ವಲ್ಪ ಗಮನ ಹರಿಸೋಣ.

  ೧೯೮೬ರ ಜೂನ್ ೨೨.…

  ಮುಂದೆ ಓದಿ...
 • ಮರಡೋನಾ ಮತ್ತು ಹ್ಯಾಂಡ್ ಆಫ್ ಗಾಡ್
  Ashwin Rao K P

  ಮೊನ್ನೆ ಸಂಪದದಲ್ಲಿ ಅಗಲಿದ ಫುಟ್ಬಾಲ್ ದಂತಕತೆ ಎಂದು ಡೀಗೋ ಮರಡೋನಾ ಬಗ್ಗೆ ಒಂದು ಲೇಖನ ಬರೆದಿದ್ದೆ. ಅದರಲ್ಲಿ ಮರಡೋನಾ ಅವರಿಗೆ ಕುಖ್ಯಾತಿ ತಂದ ‘ಹ್ಯಾಂಡ್ ಬಾಲ್’ ಪ್ರಕರಣವನ್ನು ಉಲ್ಲೇಖಿಸಿದ್ದೆ. ಆದರೆ ವಿವರವಾಗಿ ಬರೆಯಲು ಆ ದಿನ ಸಾಧ್ಯವಾಗಿರಲಿಲ್ಲ. ೧೯೮೬ರ ಫುಟ್ಬಾಲ್ ವಿಶ್ವಕಪ್ ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಏನಾಯಿತು? ಏನಿದು ದೇವರ ಕೈ ಗೋಲು (ಹ್ಯಾಂಡ್ ಆಫ್ ಗಾಡ್)? ಆ ಗೋಲ್ ಯಾಕೆ ಈ ಹೆಸರು ಪಡೆಯಿತು? ಬನ್ನಿ ಸ್ವಲ್ಪ ಗಮನ ಹರಿಸೋಣ.

  ೧೯೮೬ರ ಜೂನ್ ೨೨.…

  ಮುಂದೆ ಓದಿ...
 • ಅಗಲಿದ ಫುಟ್ಬಾಲ್ ದಂತಕತೆ -ಡೀಗೊ ಮರಡೋನಾ
  Ashwin Rao K P

  ೮೦-೯೦ರ ದಶಕದಲ್ಲಿ ಡೀಗೊ ಮರಡೋನಾ ಎಂದರೆ ಕ್ರೀಡಾ ಪ್ರೇಮಿಗಳ ಕಿವಿ ನೆಟ್ಟಗಾಗುತ್ತಿತ್ತು. ಮರಡೋನಾ ಫುಟ್ಬಾಲ್ ಆಟದಲ್ಲಿ ತೋರಿದ ಮಾಂತ್ರಿಕತೆಗೆ ಅದು ಸಾಟಿಯಾಗಿತ್ತು. ನಮಗೆ ಸಚಿನ್ ತೆಂಡೂಲ್ಕರ್ ಎಂದರೆ ಹೇಗೆ ಮೈರೋಮಾಂಚನವಾಗುತ್ತದೆಯೋ ಅದೇ ರೀತಿ, ಅರ್ಜೆಂಟೀನಾ ದೇಶದವರಿಗೆ ಮರಡೋನಾ. ಸಚಿನ್ ಹಾಗೂ ಮರಡೋನಾ ಅವರ ಜರ್ಸಿ ನಂಬರ್ ೧೦. ಮರಡೋನಾ ಅವರ ಕಾಲಿನಲ್ಲಿ ನಿಜಕ್ಕೂ ಮಾಂತ್ರಿಕತೆ ಇತ್ತು. ನೀವು ಈಗಲೂ ಯೂಟ್ಯೂಬ್ ಮೊದಲಾದ ಚಾನೆಲ್ ಗಳಲ್ಲಿ ಮರಡೋನಾ ಆಟವನ್ನು ವೀಕ್ಷಿಸಿದರೆ ಈ ವಿಷಯ ನಿಮ್ಮ ಗಮನಕ್ಕೆ ಬಂದೇ ಬರುತ್ತದೆ. ಫುಟ್ಬಾಲ್ ಚೆಂಡಿನ ಮೇಲೆ ಅವರಿಗೆ ಇದ್ದ ಹಿಡಿತ,…

  ಮುಂದೆ ಓದಿ...
 • ನಮ್ಮ ಹೆಮ್ಮೆಯ ಭಾರತ (ಭಾಗ 31 - 32)
  addoor

  ೩೧.ಸಿಂಹಬಾಲದ ಕೋತಿ
  ಪುರಾತನ ಸ್ಪಿಷೀಸ್ ಆಗಿರುವ ಸಿಂಹಬಾಲದ ಕೋಟಿ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡು ಬರುತ್ತದೆ. ಇವುಗಳಿಗೆ ಕಪ್ಪು ಬಣ್ಣದ ನಯವಾದ ರೋಮಗಳಿವೆ. ಮುಖಕ್ಕೆ ಮುಖವಾಡ ಇಟ್ಟಂತೆ ಕಂದು ಬಣದ ಕೂದಲು ಆವರಿಸಿಕೊಂಡಿದೆ. ಸಿಂಹದ ಬಾಲದಂತಹ ಬಾಲವಿರುವ ಕಾರಣ ಇವುಗಳಿಗೆ ಈ ಹೆಸರು.

  ಮಳೆಕಾಡಿನ ಮರಗಳಲ್ಲಿ ಇವುಗಳ ವಾಸ. ಹಣ್ಣುಗಳು ಮತ್ತು ಎಲೆಗಳು ಪ್ರಧಾನ ಆಹಾರ. ಅವಲ್ಲದೆ, ಬೀಜಗಳು, ಚಿಗುರುಗಳು, ಬೇರುಗಳು ಮತ್ತು ಮರಗಳ ತೊಗಟೆಯನ್ನೂ ತಿನ್ನುತ್ತವೆ. ಹಲ್ಲಿಗಳು, ಕಪ್ಪೆಗಳು, ಕೀಟಗಳು ಮತ್ತು ಮೊಟ್ಟೆಗಳನ್ನೂ ತಿನ್ನುತ್ತವೆ.

  ಮನೆಯಲ್ಲಿ ಸಾಕುಪ್ರಾಣಿಯಾಗಿ ಸಾಕಲಿಕ್ಕಾಗಿ, ಪ್ರಾಣಿ…

  ಮುಂದೆ ಓದಿ...
 • ತುಳಸಿ ಪೂಜೆ ಮತ್ತು ಅದರ ವಿಶೇಷತೆ
  Kavitha Mahesh

  ಇಂದು ಮತ್ತು ನಾಳೆ ತುಳಸಿ ಹಬ್ಬ. ಎರಡು ದ್ವಾದಶಿ ಬಂದಿರುವುದರಿಂದ ಗುರುವಾರ ಕೆಲವರಿಗೆ ಮತ್ತೆ ಶುಕ್ರವಾರ ಕೆಲವರಿಗೆ ತುಳಸಿ ಹಬ್ಬ. ಅವರವರ ಮನೆಯ, ಮನದ ಆಚರಣೆಗೆ ತಕ್ಕಂತೆ ಆಚರಿಸಿ.

  ದೀಪಾವಳಿಯ ನಂತರ ಆಚರಿಸುವ ಹಬ್ಬ ತುಳಸಿ ಹಬ್ಬ ಅಥವಾ ತುಳಸಿ ಮದುವೆ. ಶ್ರೀ ತುಳಸಿಯೊಂದಿಗೆ ಶ್ರೀ ವಿಷ್ಣುವಿನ ವಿವಾಹ ಮಾಡುವುದೇ ತುಳಸಿ ಮದುವೆಯ ವಿಧಿಯಾಗಿದೆ.

  ಕಾರ್ತಿಕ ಮಾಸದ…

  ಮುಂದೆ ಓದಿ...
 • ಮನೆಯಂಗಳದಲ್ಲಿರುವ ತುಳಸಿ ಕಟ್ಟೆಯ ಮಹಿಮೆ
  Ashwin Rao K P

  ದೀಪಾವಳಿ ಕಳೆದು ೧೨ನೇ ದಿನಕ್ಕೆ ಬರುವ ಉತ್ಥಾನ ದ್ವಾದಶಿ ಎಂದರೆ ತುಳಸಿ ಪೂಜೆಯ ಸಂಭ್ರಮದ ದಿನ. ಕರಾವಳಿ ಜಿಲ್ಲೆಗಳಲ್ಲಿ ಇದನ್ನು ಹೆಚ್ಚಾಗಿ ಆಚರಿಸುತ್ತಾರೆ. ಕೆಲವೆಡೆ ದೀಪಾವಳಿಗಿಂತಲೂ ವಿಜೃಂಭಣೆಯಿಂದ ಆಚರಿಸುತ್ತಾರೆ. ಹಿಂದೂಗಳ ಮನೆಗಳನ್ನು ಹಾಗೂ ಮನಸ್ಸುಗಳನ್ನು ತುಳಸಿ ವೃಕ್ಷವು ಏಕಪ್ರಕಾರವಾಗಿ ಅಲಂಕರಿಸುತ್ತದೆ. ಅಂಗಳದಲ್ಲಿ ತುಳಸಿ ವೃಂದಾವನ (ಕಟ್ಟೆ)ವಿರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು.

  ತುಳಸಿ ಕಾನನಂ ಯತ್ರ…

  ಮುಂದೆ ಓದಿ...
 • ಮಾಂಸಹಾರಿ ಸಸ್ಯಗಳ ಅದ್ಭುತ ಲೋಕ
  Ashwin Rao K P

  ಹೊಟ್ಟೆಪಾಡಿಗಾಗಿ ನಾವು ಏನೆಲ್ಲಾ ಸರ್ಕಸ್ ಮಾಡುತ್ತೇವೆ. ದಾಸರು ಹೇಳಿದ ಹಾಗೆ ‘ ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ' ಇದು ನೂರು ಶೇಕಡಾ ಸತ್ಯವಾದ ಮಾತು. ಇದು ಮಾನವರಿಗೆ ಮಾತ್ರ ಅನ್ವಯಿಸುತ್ತಾ, ಇಲ್ಲ ಪ್ರಾಣಿಗಳಿಗೂ, ಪಕ್ಷಿಗಳಿಗೂ ಹಾಗೂ ಜೀವ ಇರುವ ಎಲ್ಲಾ ಜೀವಿಗಳಿಗೂ ಅನ್ವಯಿಸುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಬಟ್ಟೆಯ ಹಂಗು ಮಾನವನನ್ನು ಬಿಟ್ಟರೆ ಬೇರೆ ಜೀವಿಗಳಿಗಿಲ್ಲ. ಆದರೆ ಹೊಟ್ಟೆಯ ಹಸಿವು ಎಂಬುದು ಸಕಲ ಜೀವಿಗಳನ್ನು ಏನೆಲ್ಲಾ ಮಾಡಿಸಿಬಿಡುತ್ತದೆ? ನಿಮಗೆ ತಿಳಿದೇ ಇದೆ. ಇರಲಿ, ಇದು ಓಡಾಡುವ ಜೀವ ಜಂತುಗಳ ವಿಷಯವಾಯಿತು. ಹೊಟ್ಟೆ ಪಾಡಿಗಾಗಿ ಸಸ್ಯಗಳೂ ಮಾಂಸಹಾರ ತಿನ್ನುತ್ತವೆಯೆಂದರೆ…

  ಮುಂದೆ ಓದಿ...
 • ಝೆನ್ ಪ್ರಸಂಗ: ಅಂತಿಮ ಗುರಿ ಏನು?
  addoor

  ಒಂದಕ್ಕೊಂದು ಹತ್ತಿರದಲ್ಲಿದ್ದ ಉತ್ತರ ಮತ್ತು ದಕ್ಷಿಣ ಎಂಬ ಎರಡು ಝೆನ್ ಗುರುಕುಲಗಳಲ್ಲಿ ಹಲವಾರು ಮಕ್ಕಳೂ ಕಲಿಯುತ್ತಿದ್ದರು. ಗುರುಕುಲಗಳಲ್ಲಿ ಅತ್ಯಂತ ಮೇಧಾವಿ ಹುಡುಗರನ್ನು ಆಯ್ದು ಹೊರಗಿನ ಕೆಲಸಗಳಿಗೆ ನೇಮಿಸುತ್ತಿದ್ದರು.

  ಅದೊಂದು ದಿನ ಉತ್ತರ ಗುರುಕುಲದ ಹುಡುಗನನ್ನು ಸಂಧಿಸಿದ ದಕ್ಷಿಣ ಗುರುಕುಲದ ಹುಡುಗ ಪ್ರಶ್ನಿಸಿದ, “ಎಲ್ಲಿಗೆ ಹೋಗೋದು ನೀನು?” ಉತ್ತರ ಗುರುಕುಲದ ಹುಡುಗ ಉತ್ತರಿಸಿದ, "ನನ್ನ ಕಾಲುಗಳು ಎಲ್ಲಿಗೆ ಕರೆದೊಯ್ಯುತ್ತವೆಯೋ ಅಲ್ಲಿಗೆ.”

  ಇದನ್ನು ಕೇಳಿ ಗೊಂದಲಕ್ಕೆ ಒಳಗಾದ ದಕ್ಷಿಣ ಗುರುಕುಲದ ಹುಡುಗ ತನ್ನ ಗುರುಗಳಿಗೆ ನಡೆದ ಸಂಗತಿ ತಿಳಿಸಿದ. ಆಗ ಗುರುಗಳು, ಉತ್ತರ ಗುರುಕುಲದ…

  ಮುಂದೆ ಓದಿ...
 • ಸಾಮಾನ್ಯನ ಓದು - ಮಹಾಭಾರತದಲ್ಲಿ ಕೃಷ್ಣ ಮತ್ತು ಧರ್ಮರಾಯ
  shreekant.mishrikoti

  ಹಳೆಯ ತುಷಾರ ( ತಿಂಗಳ ಪತ್ರಿಕೆ ) ಒಂದನ್ನು ಓದುತ್ತಿದ್ದೆ. ಅದರಲ್ಲಿ ಮಹಾಭಾರತ ಕುರಿತಾದ ಲಕ್ಷ್ಮೀಶ ತೋಳ್ಪಾಡಿಯವರ ಒಂದು ಲೇಖನ ಕಂಡಿತು. ಅದು ಮುಂದಿನ ಸಂಚಿಕೆಯಲ್ಲಿ ಮುಂದುವರಿದದ್ದು , ಸದ್ಯ ಆ ಸಂಚಿಕೆಯು ನನ್ನಲ್ಲಿತ್ತು. 

  ಮಹಾಭಾರತದಲ್ಲಿ ಕೃಷ್ಣ ಮತ್ತು ಧರ್ಮರಾಜನ ಕುರಿತಾಗಿ ಈ ಲೇಖನ ಇತ್ತು. ಕೃಷ್ಣನು ಸಾಕ್ಷಾತ್ ಕಾಲನೇ ಆಗಿದ್ದು ಲೋಕದ ನಾಶಕ್ಕೆ ಕಾರಣ ಎಂದು ಸ್ವತಃ ಹೇಳಿಕೊಂಡಿದ್ದಾನೆ. ಅವನ ಪಾಲಿಗೆ ಮಹಾಭಾರತದಲ್ಲಿ ಬರುವ 14 ಅಕ್ಷೋಹಿಣಿ ಸೈನ್ಯದಷ್ಟು ಜನರ ಸಾವು ಸಹಜ. ಅವನ ಪಾಲಿಗೆ ಎಲ್ಲರೂ ಈ ಸರ್ವನಾಶದ ನೆಪ ಮಾತ್ರರು, ಕೇವಲ ನಿಮಿತ್ತರು. ಇದೆಲ್ಲ ಆಗಬೇಕಾದದ್ದೇ ಎಂಬ ನಿರ್ಲಿಪ್ತತೆ ಅವನಲ್ಲಿ ಇದೆ…

  ಮುಂದೆ ಓದಿ...