ಇತ್ತೀಚೆಗೆ ಸೇರಿಸಿದ ಪುಟಗಳು

 • ದಾರಿ ತಪ್ಪಿದ ಮಗ?
  ಬರಹಗಾರರ ಬಳಗ

    ಆವತ್ತು ಸಿಟ್ಟು , ಒಂದೇ "ಸಮನೇ "ನೆತ್ತಿಗೆ ಏರಿತ್ತು .

  ಮುಂದೆ ಓದಿ...
 • ಭಾರತೀಯ ನೌಕಾಪಡೆಯ ದಿನ
  Ashwin Rao K P

  ಡಿಸೆಂಬರ್ ೪ ಭಾರತೀಯ ನೌಕಾ ಪಡೆಯ ದಿನ ( Indian Navy Day) ಮತ್ತು ಡಿಸೆಂಬರ್ ೫ ವಿಶ್ವ ಮಣ್ಣು ದಿನ (World Soil Day). ಈ ಎರಡೂ ದಿನಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.

  ಮುಂದೆ ಓದಿ...
 • ಸೋಮಾರಿ ಸಿಂಹದ ಪಾಡು
  addoor

  ಸೋಮಾರಿ ಸಿಂಹ ಮರದ ನೆರಳಿನಲ್ಲಿ ಗೊರಕೆ ಹೊಡೆಯುತ್ತಾ ಮಲಗಿತ್ತು. ಆಕಾಶದಲ್ಲಿ ಸೂರ್ಯ ಬೆಳಗುತ್ತಿದ್ದರೆ, ತನ್ನ ಬಾಲದಿಂದ ನೊಣಗಳನ್ನು ಓಡಿಸುತ್ತಾ ಅದು ಆರಾಮವಾಗಿ ಮಲಗಿತ್ತು.

  ಸೋಮಾರಿ ಸಿಂಹಕ್ಕೆ ಮಲಗುವುದರ ಹೊರತಾಗಿ ಬೇರೆನನ್ನೂ ಮಾಡಲು ಇಷ್ಟವಿರಲಿಲ್ಲ. ಸಾಧ್ಯವಿದ್ದರೆ ಹಗಲುರಾತ್ರಿಯೆಲ್ಲ ಸೋಮಾರಿ ಸಿಂಹ ಮಲಗಲು ತಯಾರಿತ್ತು. ಯಾವಾಗಾದರೊಮ್ಮೆ ಏನಾದರೂ ತಿನ್ನಲಿಕ್ಕಾಗಿ ಎದ್ದರೆ ಸಾಕು ಎಂದು ಅದು ಹಗಲುಗನಸು ಕಾಣುತ್ತಿತ್ತು. ಆಗ, ಅಲ್ಲೊಂದು ಹೈನಾ ಓಡಿ ಹೋಯಿತು. ಅದು, "ಸೋಮಾರಿ ಸಿಂಹ, ಏಳು. ನಿನಗೆ ನೀರಿನಲ್ಲಿ ಈಜುವುದು ಬೇಡವಾಗಿದ್ದರೆ ಏಳು. ಯಾಕೆಂದರೆ ಇನ್ನೇನು ಮಳೆ ಸುರಿಯಲಿದೆ" ಎನ್ನುತ್ತಾ ಅಲ್ಲಿಂದ…

  ಮುಂದೆ ಓದಿ...
 • ಡಾ. ಬಾಬು ರಾಜೇಂದ್ರ ಪ್ರಸಾದ್ ನೆನಪಿಗಾಗಿ ವಕೀಲರ ದಿನ
  Ashwin Rao K P

  ಡಿಸೆಂಬರ್ ೩ ವಕೀಲರ ದಿನ. ಈ ದಿನವು ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿಯಾದ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನ. ರಾಜೇಂದ್ರ ಪ್ರಸಾದ್ ಅವರು ಶ್ರೇಷ್ಟ ವಕೀಲರಾಗಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಬಹುತೇಕ ಮಂದಿ ವಕೀಲಿ ವೃತ್ತಿ…

  ಮುಂದೆ ಓದಿ...
 • ವಿಕಲ ಚೇತನರಿಗೂ ಸ್ವಾಭಿಮಾನದಿಂದ ಬಾಳುವ ಅವಕಾಶ ನೀಡೋಣ
  Ashwin Rao K P

  ಡಿಸೆಂಬರ್ ೩ ವಿಶ್ವ ಅಂಗವಿಕಲರ (ವಿಕಲಚೇತನ) ದಿನ. ಒಂದು ಮಾತಿದೆ, ದೇವರು ಮಾನವನ ಯಾವುದಾದರೂ ಒಂದು ಅಂಗವನ್ನು ಕಿತ್ತುಕೊಂಡರೆ ಅದರ ಬದಲು ಇನ್ನೊಂದು ಅಂಗದ ಶಕ್ತಿ ದ್ವಿಗುಣಗೊಳಿಸುತ್ತಾನೆ ಅಂತ. ಇದು ನಿಜಕ್ಕೂ ವಿಕಲಚೇತನರ ವಿಷಯದಲ್ಲಿ ಸತ್ಯ. ನಾನು ನನ್ನ ಜೀವನ ಪಯಣದಲ್ಲಿ ಪರಿಚಿತರಾಗಿರುವ ಇಬ್ಬರು…

  ಮುಂದೆ ಓದಿ...
 • ನಮ್ಮ ಹೆಮ್ಮೆಯ ಭಾರತ (ಭಾಗ 33 - 34)
  addoor

  ೩೩.ನೀಲ್‌ಗಾಯಿ ಜಗತ್ತಿನ ಅತಿ ದೊಡ್ಡ ಏಷ್ಯಾ ಆಂಟಿಲೋಪ್
  ಉತ್ತರ ಮತ್ತು ಮಧ್ಯ ಭಾರತದ ಹುಲ್ಲುಗಾವಲುಗಳಲ್ಲಿ ಮತ್ತು ಕುರುಚಲು ಗಿಡಗಳ ಕಾಡುಗಳಲ್ಲಿ ವಾಸಿಸುವ ನೀಲ್‌ಗಾಯಿ ಜಗತ್ತಿನ ಅತಿ ದೊಡ್ಡ ಏಷ್ಯಾ ಆಂಟಿಲೋಪ್. ಇದನ್ನು ನೀಲಿ ಹೋರಿ ಎಂದೂ ಕರೆಯುತ್ತಾರೆ; ನೀಲ್ ಎಂದರೆ ನೀಲಿ ಬಣ್ಣ ಮತ್ತು ಗಾಯಿ ಎಂದರೆ ದನದ ಜಾತಿಯ ಪ್ರಾಣಿ.

  ಇದು ಗಂಟೆಗೆ ೪೮ ಕಿಮೀ ವೇಗದಲ್ಲಿ ಓಡಬಲ್ಲದು. ೧೯೩೦ರಲ್ಲಿ ಇದನ್ನು ಯುಎಸ್‌ಎ ದೇಶಕ್ಕೆ ರಫ್ತು ಮಾಡಲಾಯಿತು. ಹಾಗಾಗಿ ಅಮೇರಿಕದ ಹುಲ್ಲಗಾವಲುಗಳಲ್ಲಿ ಮತ್ತು ಪ್ರಾಣಿಸಂಗ್ರಹಾಲಯಗಳಲ್ಲಿ ಈಗ ಇವನ್ನು ಕಾಣಬಹುದು.

  ೩೪.ನೀಲಗಿರಿ ಗುಡ್ಡಗಳಲ್ಲಿ ವಾಸಿಸುವ ನೀಲಗಿರಿ ಆಡು…

  ಮುಂದೆ ಓದಿ...
 • 33 ಕೋಟಿ ದೇವತೆಗಳು ಎಂದರೆ ಯಾರು?
  Kavitha Mahesh

  ಹಿಂದೂಗಳನ್ನು ವಿರೋಧಿಸುವವರು ನಿಮ್ಮ 33 ಕೋಟಿ ದೇವತೆಗಳ ಹೆಸರು ಏನೆಂದು ಪ್ರಶ್ನೆ ಕೇಳಿ ಅಣಕಿಸುತ್ತಾರೆ. ಹಿಂದೂಗಳು ಕೂಡ ಈ ಪ್ರಶ್ನೆ ಕೇಳಿ ವಿಚಲಿತರಾಗುತ್ತಾರೆ. ಅಸಲಿಗೆ ಈ ‘ಕೋಟಿ’ ಎಂಬ ಪದದ ಅರ್ಥವನ್ನು ಸಂಪೂರ್ಣವಾಗಿ ಮರೆಮಾಚಿ ಕೆಲವರು ತಮಗೆ ಬೇಕಾದ ರೀತಿಯಲ್ಲಿ ಸಂಸ್ಕೃತಿಯನ್ನು ತಿದ್ದಿ ತೀಡಿ…

  ಮುಂದೆ ಓದಿ...
 • ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ : ನಮ್ಮ ಕೊಡುಗೆ ಏನು?
  Ashwin Rao K P

  ಡಿಸೆಂಬರ್ ೨ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ. ವಿಶ್ವದಾದ್ಯಂತ ಈಗ ಎದ್ದಿರುವ ಕೂಗು ಕೊರೋನಾ. ಇದರ ಹಾವಳಿಯನ್ನು ತಡೆಯಲು ಸರಕಾರ ತೆಗೆದುಕೊಂಡ ತುರ್ತು ಕ್ರಮವೆಂದರೆ ಲಾಕ್ ಡೌನ್. ಇದರಿಂದಾಗಿ ಭಾರತದಾದ್ಯಂತ ನಗರಗಳ ಹಾಗೂ ಗ್ರಾಮಗಳ ಜನಜೀವನ ಸ್ಥಬ್ಧವಾದವು. ಎಲ್ಲಾ ವಾಹನಗಳು ರಸ್ತೆಗಿಳಿಯದೇ…

  ಮುಂದೆ ಓದಿ...
 • ಕನ್ನಡ ನಾಡು -ನುಡಿಗಾಗಿ ನಾವೇನು ಮಾಡಬಹುದು?
  ಬರಹಗಾರರ ಬಳಗ

  ಅಂತು ಇಂತು ೨೦೨೦ನೇ ಕೊನೇ ತಿಂಗಳಿಗೆ ನಾವೆಲ್ಲರೂ ಕಾಲಿಟ್ಟಿದ್ದೇವೆ. ನವೆಂಬರ್ ತಿಂಗಳಲ್ಲೇ ನಾನು ಈ ಲೇಖನ ಬರೆಯಬೇಕೆಂದಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಸಂಪದದಲ್ಲಿ ‘ಕನ್ನಡ ನಾಡು, ಭಾಷೆ’ ಬಗ್ಗೆ ಬಂದ ಸರಣಿ ಲೇಖನಗಳಿಗೆ ಪೂರಕವಾಗಿ ನಾನು ಈ ಲೇಖನ ಬರೆಯಲು ಮನಸ್ಸು ಮಾಡಿರುವೆ…

  ಮುಂದೆ ಓದಿ...
 • ಝೆನ್ ಪ್ರಸಂಗ: ಮಾತಿಗೆ ಮೀರಿದ್ದು
  addoor

  ತನ್ನ ಯುವ ಶಿಷ್ಯನೊಬ್ಬ ಕೊ ಅನ್ (ಝೆನ್ ಒಗಟು) ಅಧ್ಯಯನದಲ್ಲಿ ವಿಶೇಷ ಪರಿಣತಿ ಗಳಿಸಿದ್ದನ್ನು ಝೆನ್ ಗುರು ಗಮನಿಸಿದ. ಆ ಶಿಷ್ಯನ ಪರಿಣತಿಯನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಅವನನ್ನು ಗುರು ಫ್ಯುಜಿ ಪರ್ವತಕ್ಕೆ ಕರೆದೊಯ್ದ.

  ಆ ಯುವ ಶಿಷ್ಯ ಮುಂಚೆಯೂ ಹಲವಾರು ಸಲ ಫ್ಯುಜಿ ಪರ್ವತ ಏರಿದ್ದ. ಈ ಭೇಟಿಯಲ್ಲಿ ಗುರುವಿನೊಂದಿಗೆ ಪರ್ವತ ಏರುತ್ತಿದ್ದಂತೆ ಪರ್ವತವನ್ನು ಹೊಸ ನೆಲೆಯಿಂದ ಕಾಣಲು ಅವನಿಗೆ ಸಾಧ್ಯವಾಯಿತು.

  ಹಿಮದಿಂದ ಆವರಿಸಿದ ಆ ಪರ್ವತದ ಚೆಲುವಿನ ಹಾಗೂ ವಿಸ್ಮಯದ ಬಗ್ಗೆ ಅವನು ಉತ್ಸಾಹದಿಂದ ಬಣ್ಣಿಸ ತೊಡಗಿದ. ಅಲ್ಲಿನ ಮರಗಳ ಹಸುರು, ಪೈನ್ ಮರಗಳ ಶಂಖಾಕೃತಿ, ಹಕ್ಕಿಗಳ ಸ್ವರಮೇಳ ಹಾಗೂ ಹಾರಾಟ…

  ಮುಂದೆ ಓದಿ...