ವಿಧ: ಬ್ಲಾಗ್ ಬರಹ
August 27, 2007
ಬೈಟೊ ಕಾಫಿ !!! - ೧
ನನ್ನ ಪಕ್ಕದಲ್ಲಿ ಕುಳಿತ್ತಿದ್ದ ಮೋಹನ ಡೆಸ್ಕ್ ಬಳಿ ಎನೋ ಟೆಕ್ನಿಲ್ ಡೌಟ್ ಕೇಳೋ ತರ ಹೋಗಿ "ಏನೊ ರಿಸೈನ್ ಮಾಡಿದ್ಯಂತೆ ಅಂದೆ ... ಅಂತ ಪಿಸುಗುಡುತ್ತಾ ಕೇಳಿದೆ...
ನಡಿ ಕಾಫಿ ಕುಡ್ಕೊಂಡು ಬರ್‍ಓಣ ..... ಅಂತ ಹೋದ್ವಿ ...
ಅವನು ಹಲ್ಲುಕಿರಿದು "ಯಾರು ಹೇಳಿದ್ರು ?? "... ನಾನು ದೊಡ್ಡ ಜಾಸೂಸ್ ತರ "ಹೇಂಗೊ ಗೊತ್ತಾಯ್ತು" ಅಂದೆ !!!
"ಹೌದು, ೨ ವರ್ಷ ಆಯಿತು , ಅದಕ್ಕೆ .... " ಅಂತ ಮೋಹನ ಹೇಳಿದ
"ಎಲ್ಲಿ ಹೋಗ್ತೈದ್ದಿಯಾ ?? " ಕೇಳಿದೆ
"೩-೪ ಆಫರ್ ಇದೆ, ಡಿಸೈಡ್…
ವಿಧ: ಚರ್ಚೆಯ ವಿಷಯ
August 27, 2007
ಭಾರತದಲ್ಲೂ ವಿದ್ಯುತ್ ಸುಭಿಕ್ಷ ಉಂಟಾಗಿ ಕಲಾಂ ಅವರ ಕ್ರಿ.ಶ.2020ರ ಕನಸು ನನಸಾದೀತು. ಅಂದರೆ ಭಾರತ ಜಗತ್ತಿನ ಮೂರು ಬಲಿಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಒಂದು ಸ್ಥಾನ (ಮನಸ್ಸು ಮಾಡಿದರೆ ಒಂದನೆಯ ಸ್ಥಾನ) ವನ್ನು ಖಂಡಿತವಾಗಿಯೂ ಪಡೆಯಬಹುದು. ಎನ್ನುತಾರೆ ಸುಧೀಂದ್ರ ಹಾಲ್ದೊಡ್ಡೇರಿ--ನೆಟ್‍ನೋಟ ---ವಿಜಯಕರ್ನಾಟಕದಲ್ಲಿ
ವಿಧ: Basic page
August 27, 2007
(ಇ-ಲೋಕ-37)(27/8/2007)
ಮಕ್ಕಳು ಹುಟ್ಟಿದ ಕೂಡಲೇ ಶಾಲೆಗೆ ಅರ್ಜಿ ಹಾಕಿ ಸೀಟು ಕಾದಿಡುವ ಅಪ್ಪ-ಅಮ್ಮಂದಿರು ನಮ್ಮಲ್ಲಿ ಇದ್ದಾರೆ. ಆದರೆ ವಿದೇಶಗಳಲ್ಲಿ ಈಗ ಅದರ ಜತೆಗೆ ಮಕ್ಕಳ ಹೆಸರಿನ ಅಂತರ್ಜಾಲ ಪುಟದ ವಿಳಾಸವನ್ನು ಕಾದಿಡುವ ಚಾಳಿ ಜೋರ್‍ಆಗಿದೆ. ತಡವಾದರೆ,ಈ ವಿಳಾಸಗಳನ್ನು ಇತರರು ಪಡೆದು,ತಮ್ಮ ಮಕ್ಕಳಿಗೆ ಬೇಕಾದ ಹೆಸರು ಸಿಗದು ಎಂದು ಅವರಿಗೆ ಅಂಜಿಕೆ.ಅದು ನಿಜವೂ ಕೂಡಾ.ಹಲವು ಪ್ರಸಿದ್ಧ ಕಂಪೆನಿಗಳು ಅಂತರ್ಜಾಲ ಪುಟ ಆರಂಭಿಸಲು ಬಯಸಿದಾಗ,ತಾವು ಬಯಸಿದ ವಿಳಾಸವನ್ನು ಇತರರು ಖರೀದಿಸಿರುವುದು…
ವಿಧ: ಬ್ಲಾಗ್ ಬರಹ
August 27, 2007
_________
summane hadu barede.. haage summane.. kollu ..
one two three ondu yeradu mooru naaku aidu....
ವಿಧ: ಬ್ಲಾಗ್ ಬರಹ
August 27, 2007
_________
summane hadu barede.. haage summane.. kollu ..
one two three ondu yeradu mooru naaku aidu....
ವಿಧ: ಬ್ಲಾಗ್ ಬರಹ
August 27, 2007
_________
summane hadu barede.. haage summane.. kollu ..
one two three ondu yeradu mooru naaku aidu....
ವಿಧ: ಬ್ಲಾಗ್ ಬರಹ
August 27, 2007
ನಾನು ಈಗ ಮಾಡ್ತಾ ಇರೋದು ಸರೀನ ?
ನಾನು ಈಗ ಮಾತಾಡ್ತಾ ಇರೋದು ಸರೀನ ?
ನಾನು ಈಗ ಸುಮ್ನೆ ಇರೋದು ಸರೀನ ?
ನಾ ಈಗ ನೋಡ್ತಾ ಇರೋದು ಬರೊಬ್ಬರ ಏನು?
ನಾ ಈಗ ಓದ್ತಾ ಇರೋದು ಬರೊಬ್ಬರ ಏನು ?
ನಾ ಈಗ ಕೇಳ್ತಾ ಇರೋದು ಬರೊಬ್ಬರ ಏನು ?
ನಾ ಈಗ ಬರಿಲಿಕ್ಕತ್ತಿರೋದು ಬರೊಬ್ಬರ ಏನು ?
ಮತ್ತS ಸಿಟ್ಟಿಗೇಳ್ಬ್ಯಾಡ್ರಿ ....
ನೀವು ಇದನ್ನೆಲ್ಲಾ ಓದ್ತಾ ಇರೋದು ?
:)
ಇದನ್ನೆಲ್ಲಾ ನಾವು ಯಾವಾಗ್ಲೂ ಗಮನಿಸ್ಕೋತಾ ಇರ್ಬೇಕು , ಅಲ್ಲಾS ?
ವಿಧ: ಬ್ಲಾಗ್ ಬರಹ
August 27, 2007
ಮಹಾಭಾರತ ಯುದ್ಧದ ಕೊನೆಗೆ ದುರ್ಯೋಧನನು ಭೀಮನಿಂದ ತೊಡೆಯನ್ನು ಮುರಿಸಿಕೊಂಡು ಸಾಯುತ್ತ ಬಿದ್ದಿದ್ದಾನೆ . ಆಗ ಅಲ್ಲಿಗೆ ಅವನ ಚಿಕ್ಕ ಮಗ ಬರುತ್ತಾನೆ. ಎಳೆಯ ವಯಸ್ಸಿನ ಆ ಮಗು ಅಭ್ಯಾಸದಂತೆ ಅವನ ತೊಡೆಯ ಮೇಲೆ ಕೂತುಕೊಳ್ಳಲು ಹೋಗುವದು . ಆಗ ದುರ್ಯೋಧನನು ಅವನಿಗೆ ’ ಈ ಜಾಗ ಇನ್ನು ಮುಂದೆ ನಿನಗೆ ಇಲ್ಲದಂತಾಗುವದು ’ ಎನ್ನುತ್ತಾನೆ . ಈ ಮಾತಿನ ಮರ್ಮವನ್ನು ಅರಿಯದ ಮಗು ಯಾಕೆಂದು ಕೇಳಿದಾಗ ’ನಾನು ಬಹಳ ದೂರ ಹೋಗುತ್ತಿದ್ದೇನೆ’ ಎನ್ನುತ್ತಾನೆ . ಮಗು ಸಹಜವಾಗಿ ’ ನಾನೂ ಬರುತ್ತೇನೆ ’…
ವಿಧ: Basic page
August 27, 2007
ಹೂವೆ ನಿನ್ನ ನಗುವ ನೋಡೆ ಅನಿಸಿತು
ನಮ್ಮ ನಗುವಿನಲಿ ಜೀವ ಇಲ್ಲವೆಂದು
ಹಕ್ಕಿಯೆ ನಿನ್ನ ದನಿ ಕೀಳಿ ಅನಿಸಿತು
ನಮ್ಮ ಮಾತಲಿ ಸಿಹಿ ಇಲ್ಲವೆಂದು
ಮಗುವೆ ನಿನ್ನ ತೊದಲ ಕೇಳಿ ಅನಿಸಿತು
ನಮ್ಮ ನುಡಿಯಲಿ ಸತ್ಯ ಇಲ್ಲವೆಂದು
ನೇಸರವೆ ನಿನ್ನ ಮಡಿಲಲ್ಲಿ ಅನಿಸಿತು
ನಮ್ಮ ಮನದಲಿ ಸ್ವಾರ್ಥ ತುಂಬಿದೆಯಂದು
ಜೀವನವೆ ನಿನ್ನ ಹಿಂದಿರುಗಿ ನೋಡೆ ಅನಿಸಿತು
ನಮ್ಮ ಮನದಲೂ...
ಹೂವು ಅರಳಬಹುದಿತ್ತೆಂದು
ಮಗುವಿನ ನಗು ನಲಿಯಬಹುದಿತ್ತೆಂದು
ಎಲ್ಲರ ಪ್ರೀತಿಸಬಹುದಿತ್ತೆಂದು
ವಿಧ: ಬ್ಲಾಗ್ ಬರಹ
August 26, 2007
ಕಳೆದ ವಾರ ನಾನು ಸಪೋಸೆಡ್ಲಿ ಯುರೋಪ್ ನ ಅತ್ಯಂತ ರಸ್ತೆ ಶಿಸ್ತು ಪಾಲಿಸುವ ದೇಶವಾದ ಇಂಗ್ಲೆಂಡಿನಲ್ಲಿ ಸಾಕಷ್ಟು ಡ್ರೈವ್ ಮಾಡಿದೆ (ಮೊದಲ ಬಾರಿಗೆ). ಗೆಳೆಯರೊಂದಿಗೆ ಇಪ್ ಸ್ವಿಚ್, ಕೇಂಬ್ರಿಜ್ ಮತ್ತು ಲಂಡನ್ ಸುತ್ತಾಡಿ ಬಂದೆ. ನಮ್ಮ ಕೊನೆಯ ಆಕರ್ಷಣೆ ಲಂಡನ್ ನ ಈಸ್ಟ್ ಹ್ಯಾಮ್ ಆಗಿತ್ತು.
ಈಸ್ಟ್ ಹ್ಯಾಮ್ ಯಾವುದೇ ಯುರೋಪೀಯನಿಗಾದರೂ ಆಘಾತವಾಗುವಷ್ಟು ಭಾರತೀಯರ ನಿಬಿಡತೆಯಿರುವ ಪ್ರದೇಶ. ಬೀದಿಯಲ್ಲಿ ಕಾರು ನಿಲ್ಲಿಸಿ - (ರಸ್ತೆಗಳು ಇಕ್ಕಟ್ಟಾಗಿ ವಾಹನಗಳಿಂದ ತುಂಬಿ ನಮ್ಮ ಬಂಟ್ವಾಳದ…