ಎಲ್ಲ ಪುಟಗಳು

ಲೇಖಕರು: betala
ವಿಧ: ಚರ್ಚೆಯ ವಿಷಯ
August 23, 2007
hpn ಅವರ ಈ ದಾರ ನೋಡಿ ... http://www.sampada.net/article/5431  , ಈ ಪ್ರಶ್ನೆ ಕೇಳೊಣ ಅನ್ನಿಸಿತು :)
ಲೇಖಕರು: betala
ವಿಧ: ಚರ್ಚೆಯ ವಿಷಯ
August 23, 2007
ನಿಮಗೆ ಗೊತ್ತೆ ?? :)
ಲೇಖಕರು: anivaasi
ವಿಧ: ಬ್ಲಾಗ್ ಬರಹ
August 23, 2007
ಪೋಯಮ್ಸ್ ಫ್ರಂ ಗ್ವಂಟಾನಮೋ: ದ ಡಿಟೈನೀಸ್ ಸ್ಪೀಕ್ಸಂಪಾದಕ : ಮಾರ್ಕ್ ಫಾಲ್ಕಾಫ್ ಇದು ಗ್ವಂಟಾನಮೋದಲ್ಲಿನ ಹದಿನೇಳು ಸೆರೆಯಾಳುಗಳ ಇಪ್ಪತ್ತೆರಡು ಪದ್ಯಗಳ ಪುಟ್ಟ ಪುಸ್ತಕ. ಈಗಷ್ಟೇ ಪ್ರಕಟಗೊಂಡಿದೆ. ಇದರ ಸಂಪಾದಕ ಬಂಧಿತರ ಲಾಯರ್‍ನಾಗಿ ಕೆಲಸ ಮಾಡಿದಾತ. ಅವರು ಬರೆದ ಪದ್ಯಗಳನ್ನು ಕದ್ದು ಹೊರಗೆ ಜಗತ್ತಿಗೆ ತಂದಾತ. ಈಗ ಪೆಂಟಗಾನ್‌ ಒಪ್ಪಿಗೆ ಕೊಟ್ಟ ಪದ್ಯಗಳನ್ನು ಮಾತ್ರ ಈ ಪುಸ್ತಕದಲ್ಲಿ ಪ್ರಕಟಿಸಿದ್ದಾನೆ. ಇಷ್ಟು ವರ್ಷಗಳಲ್ಲಿ ಗ್ವಂಟಾನಮೋದ ನೀರವ ಮೌನದಿಂದ ಹೊರಬಂದಿರುವ ಒಂದೇ ದನಿ ಇದು.…
ಲೇಖಕರು: Khavi
ವಿಧ: ಚರ್ಚೆಯ ವಿಷಯ
August 23, 2007
ಇವತ್ತಿನ ಪ್ರಜಾವಾಣಿಯಲ್ಲಿ ಶಾಸಕರ ಚೀನಾ ಪ್ರವಾಸದ ಬಗ್ಗೆ ವರದಿ ಬಂದಿದೆ. ಜನ ಏನು ಕೆಲಸ ಆಗ್ತಾ ಇಲ್ಲ ಅಳ್ತಿದಾರೆ, ಮಾಶಯರು ಮತ್ತೊಂದು ದೊಡ್ಡಕೆಲ್ಸ/ಘನಕಾರ್ಯ ಮಾಡಲಿಕ್ಕೆ ಚೀನಾಕ್ಕೆ ಹೋಗ್ತಾ ಇದ್ದಾರೆ... ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ (ಚೀನಾ ಯಾತ್ರೆ :)) ಅಲ್ಲವೆ..
ಲೇಖಕರು: chenna55
ವಿಧ: ಬ್ಲಾಗ್ ಬರಹ
August 23, 2007
ರಸ್ತೆಗಳಿಗೆ ಸಾಹಿತಿಗಳ ನಾಮ ಅಲ್ಲವೆ ಸರ್ವೇ ಸಾಮಾನ್ಯ ರಾಜಕಾರಿಣಿಗಿದು ಕೊಟ್ಟರೂ ಹಿತ ಇದಕೇನು ಕವಿಗಳ ಅಭಿಮತ? ಶಾಕುಂತಲೆ, ಉಪಮೆಗಳೆನಗೆ ಸಾಕೆಂದ ಕಾಳಿದಾಸ ನನ್ನ ಸಾಹಿತ್ಯಕಾಗದೆ ಆಭಾಸ ಎಂದರೆ ಭಾಸ ಸಂನ್ಯಾಸಿಗೇಕೆ ಚಿಂತೆಯೆಂದರು ವೇದವ್ಯಾಸ ಹಾಡೊಳು ಅಪಸ್ವರ ಬೇಡವೆಂದ ಕುಮಾರವ್ಯಾಸ ವಚನಕಾರರಿಗಿದು ಸಲ್ಲದೆಂದರೆ ಬಸವ ಬನವಾಸಿಯಿಂದೆನ್ನ ಬೇರ್ಪಡಿಸದಿರಿ ಎಂದ ಪಂಪ ಭೀಮನ ಗದಾ ಚಳಕದಿಂದ ಬೆಂಗಳೂರಾ? ಕನಲಿದರೆ ರನ್ನ ರಗಳೆ ಮಾಡುವ ನನಗೇಕೀ ಉಸಾಬರಿಯೆಂದ ಹರಿಹರ ದಾಸರಿಗೆಂತ ಮೋಹವೆಂದರು ಕನಕರು…
ಲೇಖಕರು: shrivalli
ವಿಧ: ಬ್ಲಾಗ್ ಬರಹ
August 23, 2007
[Please refer : ನಾ ಮೆಚ್ಚಿದ ಕಥೆ ಕನ್ನಡದಲ್ಲಿ..] ಈ ಹಲ್ಲು ಡಾಕ್ಟರ್ ಹತ್ತಿರ ಜನ ಯಾಕಪ್ಪಾ ಹೋಗ್ತಾರೇ.. ಛೀ.. ಅಲ್ಲಿರೋ ಖರ್.. ಅಂತಾ ಸದ್ದು ಮಾಡ್ತಾನೇ ಇರೋ ಆ ಖುರ್ಚಿ ನೋಡಿದ್ರೆ.. ವ್ಯಾಕ್.. ನಂಗೆ ಎಲ್ಲ್ಗಾದ್ರೂ ಓಡಿ ಹೋಗಿ ಬಿಡಬೇಕು ಅನ್ನಿಸುತ್ತೆ. ನೆಂಟರು ಬಂದಾಗ ಸ್ಕೂಲಲ್ಲಿ ಕಲ್ತಿರೋ ಪದ್ಯಗಳನ್ನ ಅವ್ರ ಎದುರಿಗೆ ಒಳ್ಳೆ ಪೆಕರನ ಹಾಗೆ ನಿಂತು ಹೇಳೋದು ನಂಗೆ ಖಂಡಿತಾ ಇಷ್ಟ ಇಲ್ಲ. ಅಪ್ಪ, ಅಮ್ಮ  ನಾಟಕ ನೋಡಕ್ಕೆ ಅಂತ ಹೋಗಿಬಿಡ್ತಾರೆ. ಅವರು ಯಾಕೆ ಹೋಗಬೇಕೂ ಅಂತ.. ಆಮೇಲೆ,…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
August 23, 2007
ಇತ್ತೀಚೆಗೆ ಎಸ್.ಜಾನಕಿಯವರು ಚಿತ್ರ ರಂಗದಲ್ಲಿ ಹಿನ್ನಲೆಗಾಯಕಿಯಾಗಿ ಐವತ್ತು ವರ್ಷಗಳನ್ನು ಪೂರೈಸಿರುವ ಬಗ್ಗೆ ಹಲವೆಡೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಯಾವುದೇ ಕಾರ್ಯಕ್ಷೇತ್ರದಲ್ಲಿ ಆದರೂ ಇದು ಮಹತ್ಸಾಧನೆಯೇ. ಸುಮಾರು ಇಪ್ಪತ್ತೈದು ವರ್ಷ ಇವರು ಕನ್ನಡ ಚಿತ್ರರಂಗದಲ್ಲಿ ಮೊದಲ ಸ್ಥಾನದಲ್ಲಿ ಮಿಂಚಿದ್ದನ್ನು ಯಾವ ಚಿತ್ರ ಪ್ರೇಮಿಗಳೂ ಮರೆಯಲಾರರು. ಯಾವುದೇ ಹಾಡುಗಾರನಿಗೆ, ಇನ್ನೊಬ್ಬ ಹಾಡುಗಾರ/ಹಾಡುಗಾರ್ತಿಯ ಮೆಚ್ಚುಗೆಯಿಂದ ಸಿಗುವಷ್ಟು ಸಂತೋಷ ಇನ್ನು ಯಾವುದರಿಂದಲೂ ಸಿಗಲಾರದು ಎನ್ನುವುದು ನನ್ನ…