ಎಲ್ಲ ಪುಟಗಳು

ಲೇಖಕರು: ASHOKKUMAR
ವಿಧ: Basic page
August 21, 2007
(ಇ-ಲೋಕ-36)(21/8/2007) ಕಿರುಗಾತ್ರದ ಸಾಧನಗಳಿಗೆ ಕಿರುಗಾತ್ರದ, ಆದರೆ ಭೀಮಬಲದ ಬ್ಯಾಟರಿ ತಯಾರಿಸುವ ಪ್ರಯತ್ನಗಳು ವಿಶ್ವದಾದ್ಯಂತ ನಡೆದಿದೆ.ನ್ಯೂಯಾರ್ಕಿನ ರೆನ್ಸೆಲರ್ ಪಾಲಿಟೆಕ್ನಿಕ್‍ನ ಸಂಶೋಧಕರು ಸುರುಳಿ ಸುತ್ತಬಲ್ಲ,ಮಡಚಬಲ್ಲ ಬ್ಯಾಟರಿಯನ್ನು ಸಂಶೋಧಿಸಿದ್ದಾರೆ.ಅದನ್ನವರು ಸೆಲ್ಯುಲೋಸ್ ಅಂಶದಿಂದ ತಯಾರಿಸಿದ್ದಾರೆ.ಸೆಲ್ಯುಲೋಸ್ ಕಾಗದದಲ್ಲೂ ಇದೆ. ಹಾಗಾಗಿ ಬ್ಯಾಟರಿಯನ್ನೂ ಕಾಗದದಿಂದ ತಯಾರಾದದ್ದು ಎಂದರೆ ತಪ್ಪಿಲ್ಲ.ಇದು ಮುನ್ನೂರು ಡಿಗ್ರಿ ಫ್ಯಾರನ್‍ಹೀಟ್ ಉಷ್ಣತೆಯಿಂದ ಹಿಡಿದು…
ಲೇಖಕರು: anivaasi
ವಿಧ: ಬ್ಲಾಗ್ ಬರಹ
August 21, 2007
ನಾನು ಯಾರಾಗಿದ್ದೀನಿ?ಇದಕ್ಕೆ ಆನ್ಸರಿಸುವ ಕೆಲಸವನ್ನು ಆಧ್ಯಾತ್ಮಿಗಳು ಹೈಜಾಕ್ ಮಾಡೋಕೆ ಬಿಡಬಾರದು. ಅವರನ್ನು ಸ್ಟಾಪ್ ಮಾಡೋಕೆ ಆಗದೇ ಇರೋದರಿಂದ ಅವರು ಗಿಣಿಪಾಟ ಒಪ್ಪಿಸೋ ಡಲ್ಲಾದ ಆನ್ಸರ್‍ಗಿಂತ ಸಕತ್ತಾದ ಆನ್ಸರ್‍ಗಳನ್ನು ನಾವೇ ಹುಡುಕೊಂಡು ಬಿಡಬೇಕು.ಫಸ್ಟ್, ಪರ್ಸನಲ್‌ ಆಗಿ ನೋಡಿದರೆ; ನೆನ್ನೆನೋ, ಟೆನ್ ವರ್ಷದ ಮುಂಚೆನೋ ಹೇಗಿದ್ದೆ, ಹೇಗೆ ತಿಂಕ್ ಮಾಡ್ತಿದ್ದೆ, ಈಗ ಹೇಗೆ ತಿಂಕ್ ಮಾಡ್ತೀನಿ ಅಂತ ಫೈಂಡೌಟ್ ಮಾಡಿಕೊಂಡರೆ ಸೆವೆರಲ್ ವಿಷಯಗಳು ಗೊತ್ತಾಗಿ ಬಿಡಬಹುದು.ಇನ್ನು ನಮ್ಮ ಕಮ್ಯುನಿಟಿನಲ್ಲಿ…
ಲೇಖಕರು: chenna55
ವಿಧ: Basic page
August 21, 2007
ಸಾಹಿತ್ಯವೇ ಮದುವಣಗಿತ್ತಿ ಓದುಗನೇ ಮದು ಮಗ ವಿಮರ್ಶಕರೇ ಆಹ್ವಾನಿತರು ಸ್ವಘೋಷಿತ ಪಂಡಿತರು!! ಓದುಗನ ಆಭಿರುಚಿ ಗೊತ್ತೆಂದು ಬೀಗುವರು ಆವನ ಬೇಕು-ಬೇಡಗಳ ನಿರ್ಧರಿಸುವರು ಓದುಗ-ಸಾಹಿತಿ ಮಧ್ಯದ ಸ್ವಕಲ್ಪಿತ ತಂತುಗಳು ತಾವಿಲ್ಲದೆ ಸಾಹಿತ್ಯವೇ ಇಲ್ಲವೆಂದುಕೊಂಡವರು!! ಕೇಳೀ ಕಿವಿಮಾತು, ಇವರಲ್ಲ ಸಾಹಿತ್ಯದಗತ್ಯ, ಸಹೃದಯ ಓದುಗನಿರುವವರೆಗೆ ಇವರನಗತ್ಯ ಹರಿವ ನೀರ್ಗೇಕೆ ದೊಣ್ಣೆ ನಾಯಕನ ಪಾರುಪತ್ಯ? ಅರಿವಾಗಲಿವರಿಗೆ ಸ್ವಕಲ್ಪನೆಯ ಮಿಥ್ಯ!! -ಗುವಿಚರಾ
ಲೇಖಕರು: hpn
ವಿಧ: ಬ್ಲಾಗ್ ಬರಹ
August 20, 2007
ನಮ್ಮ ಅಮ್ಮ ಚಪಾತಿ ಮಾಡುತ್ತೇನೆ ಅಂದರೆ ಸಾಕು ನಾವೆಲ್ಲ ಹೋಟೆಲಿಗೆ ಹೋಗುವ ಪ್ಲಾನಿದ್ದರೆ ಅದಕ್ಕೆ ಚಕ್ಕರ್ ಕೊಟ್ಟು ಮನೆಯಲ್ಲಿ ಜಮಾಯಿಸಿಬಿಡುತ್ತೇವೆ. ಅಷ್ಟು ಚೆನ್ನಾಗಿ ಚಪಾತಿ ಮಾಡುತ್ತಾರೆ. ಸರಿಯಾದ ತ್ರಿಕೋನಾಕಾರದಲ್ಲಿ ಮೃದುವಾದ ಚಪಾತಿಯ ಜೊತೆ ಸಾಗು ಅಥವ ಪಲ್ಯ ಇದ್ದರಾಯ್ತು, ಚಪಾತಿ ಮಾಡಿದ್ದೂ ಗೊತ್ತಾಗದಂತೆ ಹಾಕಿಕೊಂಡು ಖಾಲಿ ಮಾಡಿಬಿಟ್ಟಿರುತ್ತೇವೆ. ಮೊನ್ನೆ ಎಷ್ಟೋ ದಿನಗಳ ನಂತರ ಅಮ್ಮ ನುಚ್ಚಿನುಂಡೆ ಮಾಡಿದ್ದರು. ಇದು 'ತೊಗರಿ ನುಚ್ಚಿನುಂಡೆ'ಯಂತೆ. ಬಹಳ ಚೆನ್ನಾಗಿರತ್ತೆ ತಿನ್ನೋದಕ್ಕೆ…
ಲೇಖಕರು: hpn
ವಿಧ: ಬ್ಲಾಗ್ ಬರಹ
August 20, 2007
ನಮ್ಮ ಅಮ್ಮ ಚಪಾತಿ ಮಾಡುತ್ತೇನೆ ಅಂದರೆ ಸಾಕು ನಾವೆಲ್ಲ ಹೋಟೆಲಿಗೆ ಹೋಗುವ ಪ್ಲಾನಿದ್ದರೆ ಅದಕ್ಕೆ ಚಕ್ಕರ್ ಕೊಟ್ಟು ಮನೆಯಲ್ಲಿ ಜಮಾಯಿಸಿಬಿಡುತ್ತೇವೆ. ಅಷ್ಟು ಚೆನ್ನಾಗಿ ಚಪಾತಿ ಮಾಡುತ್ತಾರೆ. ಸರಿಯಾದ ತ್ರಿಕೋನಾಕಾರದಲ್ಲಿ ಮೃದುವಾದ ಚಪಾತಿಯ ಜೊತೆ ಸಾಗು ಅಥವ ಪಲ್ಯ ಇದ್ದರಾಯ್ತು, ಚಪಾತಿ ಮಾಡಿದ್ದೂ ಗೊತ್ತಾಗದಂತೆ ಹಾಕಿಕೊಂಡು ಖಾಲಿ ಮಾಡಿಬಿಟ್ಟಿರುತ್ತೇವೆ. ಮೊನ್ನೆ ಎಷ್ಟೋ ದಿನಗಳ ನಂತರ ಅಮ್ಮ ನುಚ್ಚಿನುಂಡೆ ಮಾಡಿದ್ದರು. ಇದು 'ತೊಗರಿ ನುಚ್ಚಿನುಂಡೆ'ಯಂತೆ. ಬಹಳ ಚೆನ್ನಾಗಿರತ್ತೆ ತಿನ್ನೋದಕ್ಕೆ…
ಲೇಖಕರು: shrivalli
ವಿಧ: ಬ್ಲಾಗ್ ಬರಹ
August 20, 2007
ಪ್ರಶ್ನೆ: ಪಕ್ಷಿಗಳು ಹಿಂದಕ್ಕೆ ಹಾರಬಲ್ಲವೆ? ಉತ್ತರ: ಸದ್ದು ಮಾಡುವ ಪಕ್ಷಿಗಳು ಹಾರಬಲ್ಲವು. ಅತೀ ವೇಗದ ರೆಕ್ಕೆಗಳನ್ನು ಹೊಂದಿರುವ ಈ ಪುಟ್ಟ ಪಕ್ಷಿಗಳು ಯಾವುದೇ ದಿಕ್ಕಿನಲ್ಲಾದರೂ ಹಾರಬಲ್ಲವು. ಆಕಾಶದ ಮಧ್ಯೆ ತಟಸ್ಥ್ವಾಗಿ ನಿಲ್ಲಬಲ್ಲವು!! Ref: ಇಂದಿನ 'ಯಕ್ಷಪ್ರಶ್ನೆ' ವಿ.ಕ. ಸದ್ದು ಮಾಡುವ ಪಕ್ಷಿ??!! ಅರ್ಥವಾಗಲಿಲ್ಲ ಅಲ್ಲವೆ? humming bird ಇರಬಹುದೆ?! :D  ಸದ್ದು ಮಾಡುವ ಪಕ್ಷಿ ಎಂದು ಭಾಷಂತರಿಸುವ ಬದಲು ಹಮ್ಮಿಂಗ್ ಬರ್ಡ್ ಎಂತಲೇ ಟೈಪಿಸಿದ್ದರೆ ಅರ್ಥವಾಗುವುದು…
ಲೇಖಕರು: shrivalli
ವಿಧ: ಬ್ಲಾಗ್ ಬರಹ
August 20, 2007
ಬ್ಲಾಗಿನ ಶೀರ್ಷಿಕೆ ಓದುತ್ತಿದ್ದಂತೆ, I am sure, ನೀವು ಮನಸ್ಸಿನಲ್ಲೇ ಗುನುಗೋದಿಕ್ಕೆ ಶುರು ಹಚ್ಚಿಕೋತೀರಾ.. ದೊಡ್ಡವರೆಲ್ಲಾ ಜಾಣರಲ್ಲಾ.. ಚಿಕ್ಕವರೆಲ್ಲಾ ಕೋಣರಲ್ಲಾ.. ಅಂತ. ಹಾಗೇ ಗುರು-ಶಿಷ್ಯರು movie ನೆನಸಿಕೊಂಡು, 'ಎನ್ ಕಾಮಿಡಿ ಮೂವಿ ಪ್ಪಾ' ಅಂತ ಖುಷಿ ಪಡ್ತೀರಾ, ನನಗೆ ಗೊತ್ತು! ಆದ್ರೆ, ನಿಜಾ ಹೇಳಿ, ಎಷ್ಟು ಜನ ಈ ಹಾಡಿನ ಸತ್ಯಾ-ಸತ್ಯತೆ ಯ ಬಗ್ಗೆ (literally) ಯೋಚನೆ ಮಾಡಿದೀರಾ?! ನಾನೂನು ಮಾಡಿರ್ಲಿಲ್ಲ ಕಣ್ರೀ.. until it occured to me suddenly that grown ups/…
ಲೇಖಕರು: roshan_netla
ವಿಧ: ಚರ್ಚೆಯ ವಿಷಯ
August 20, 2007
http://www.hindujagruti.org/activities/campaigns/national/mfhussain-campaign/intro.php#1 ಇದಕ್ಕೆ ನಮ್ಮ ಬುದ್ದಿಜೀವಿಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಬೋಗಳೆ ಬಿಡೊ ಇವರು ಯೆನನ್ನುತ್ತಾರೆ?
ಲೇಖಕರು: chenna55
ವಿಧ: Basic page
August 20, 2007
ಇದೋ ಬಂತು ನನ್ನ ಸರತಿ ಆಶು-ಕವಿತೆಯ ವಿಷಯ 'ಶಾಂತಿ', ವೇದಿಕೆಯೇರುತಿರೆ ಕಾಡಿತು ಭೀತಿ ಸಭೆಯಲುಂಟಾಯ್ತು ಅಶಾಂತಿ. ಮೆಲ್ಲನುಸುರಿದೆ, ಕಾಪಾಡಿ ಶಾಂತಿ, ದಯಮಾಡಿ; ಇದೆನ್ನ ನಮ್ರ ವಿನಂತಿ, ಕ್ರುದ್ಧರಾದರೆ ನೀವು, ಪಸರಿಸದು ಕವನ ಕಾಂತಿ, ಹೊಮ್ಮವು ಪ್ರಾಸಬದ್ಧ ಪಂಕ್ತಿ. ಶಾಂತಿ ದೂತ ಗಾಂಧಿ ತಾತ ಶಾಂತಿಯೊಂದು ದಿವ್ಯ ಮಂತ್ರ ಶಾಂತಿಯಿಂದಾಯ್ತು ನಾಡು ಸ್ವತಂತ್ರ ಬ್ರಿಟಿಷ್ ಆಡಳಿತ ಅಂತ್ಯ, ಕೊನೆಯಾಯ್ತು ಪಾರತಂತ್ರ್ಯ. ಕುಹುಕಿಯೊಬ್ಬ ಅರಚಿದ 'ಡಿಸ್ಕೊ ಶಾಂತಿ'; ಸಭೆ ಗೊಳ್ಳೆನ್ನಲು, ಛಲದಿ ಮೊಳಗಿದೆ…
ಲೇಖಕರು: sindhu
ವಿಧ: ಬ್ಲಾಗ್ ಬರಹ
August 20, 2007
ನಾವಿಬ್ಬರೂ ಶಾಲೆ ಮುಗಿಸಿ ಬಂದು ಪಾಟಿ ಚೀಲ ಬಿಸಾಕಿ, ಕೈ ಕಾಲು ತೊಳ್ಕೊಂಡು, ಅಮ್ಮ ಕೊಟ್ಟ 'ಬಾಯಿಬಡಿಗೆ' ಗುಳುಂ ಮಾಡಿ, ಹಾಲುಟೀ ಕುಡಿದು ಓಟ ಹೊರಗೆ.. ಅಲ್ಲಿ ರಸ್ತೆಬದಿಯ ಅಂಗಳದಲ್ಲಿ, ರೇಣುಕ,ಶಿವು,ತಾರ,ಶಾಯಿನಾ,ಲಕ್ಷ್ಮಣ,ದುರ್ಗಪ್ಪ ಎಲ್ಲ ಸೇರಿ ಕತ್ತಲು ಕವಿಯುವವರೆಗೆ ಬಾಯಿಗೆ ಬಂದ ಆಟ ಆಡಿ ಮಣ್ಣಧೂಳಿನ ತೆರೆಹೊದ್ದು ಗೋಧೂಳಿಯಲ್ಲಿ ಮನೆಗೆ ಬರುವ ಪುಟ್ಟ ಕರುಗಳಂತೆ ಬಂದ ಮೇಲೆ.. ಮತ್ತೆ ಕೈಕಾಲು ತೊಳೆದು.. ಈ ಸಲ ಹಿಮ್ಮಡಿ ನೆನೆಯುವ ಹಾಗೆ ಎಚ್ಚರಿಕೆಯಿಂದ ಕಾಲು ತೊಳೆಯಬೇಕು ಇಲ್ಲದಿದ್ದರೆ ಬಚ್ಚಲ…