ಎಲ್ಲ ಪುಟಗಳು

ಲೇಖಕರು: ravikreddy
ವಿಧ: ಬ್ಲಾಗ್ ಬರಹ
August 18, 2007
ಎಲ್ಲೆಂದರಲ್ಲಿ ಕಾಲೆತ್ತಲು ಹೋಗುವ ಕಚ್ಚೆಹರುಕರಿಗಷ್ಟೆ ಏಡ್ಸ್ ಬರುವುದಿಲ್ಲ. ಒಬ್ಬ ಇಲ್ಲವೆ ಒಬ್ಬಳು ಈಗಾಗಲೆ ಏಡ್ಸ್ ಹೊಂದಿರುವವಳ/ನ ಬಳಿ ಯಾವುದೊ ಅನೈತಿಕ ಕೆಲಸ ಮಾಡಲು ಹೋಗಿ ಅಂಟಿಸಿಕೊಂಡು ಬಿಟ್ಟಿರಬಹುದು. ಆದರೆ, ಏಡ್ಸ್‌ಪೀಡಿತನಿಂದ ಅವನ ಮುಗ್ಧ ಹೆಂಡತಿಗೆ, ಏಡ್ಸ್‌ಪೀಡಿತೆಯಿಂದ ಅವಳ ಮುಗ್ಧ ಗಂಡನಿಗೆ, ದಾಂಪತ್ಯ ಜೀವನದಲ್ಲಿ ಸಹಜವಾದ ಅಸುರಕ್ಷಿತ (ಕಾಂಡೋಮ್ ಇಲ್ಲದ) ಲೈಂಗಿಕ ಸಂಪರ್ಕದಿಂದಲೂ ಅದು ಬಂದು ಬಿಡುತ್ತದೆ. ಇನ್ನು, ಗೊತ್ತಿದ್ದೊ ಗೊತ್ತಿಲ್ಲದೆಯೊ ಗರ್ಭಿಣಿಯಾಗುವ ಏಡ್ಸ್‌ಪೀಡಿತೆ,…
ಲೇಖಕರು: hpn
ವಿಧ: ಬ್ಲಾಗ್ ಬರಹ
August 18, 2007
ಪುಣ್ಯದಿನದಂದು ಒಂದು ಪುಣ್ಯ ಕಾರ್ಯ (Good deed) ಮಾಡಬೇಕಂತೆ. ಸ್ವಾತಂತ್ರ್ಯ ಏನಿರಬಹುದು, ಅದಕ್ಕೊಂದು ಅರ್ಥವಿದೆಯಾ? ಸ್ವಾತಂತ್ರ್ಯವನ್ನು ಯಾವ ಸ್ವಾತಂತ್ರ್ಯವೆಂದು ನೋಡಬೇಕು, ಸ್ವಾತಂತ್ರ್ಯ ಸಿಕ್ಕು ೬೦ ವರ್ಷಗಳಾದುವೆಂದು ಎಲ್ಲರೂ ಹೇಳುತ್ತಿರುವ ಈಗ ನಾವು ಸ್ವತಂತ್ರರು ಹೌದೆ? ಎಂದೆಲ್ಲ ತಲೆ ಬಿಸಿ ಮಾಡಿಕೊಂಡು ಬೆಳಬೆಳಗ್ಗಿನ ಚಳಿಯನೆದುರಿಸಿ ಸ್ನೇಹಿತನ ನಿಶ್ಚಿತಾರ್ಥ ಅಟೆಂಡ್ ಮಾಡೋದಕ್ಕೆಂದು ಗಾಡಿ ಸ್ಟಾರ್ಟ್ ಮಾಡಿ ಹೊರಟಾಗ ಅವತ್ತು ನನ್ನಿಂದ "ಮಾಡಿಸಲ್ಪಡಲಾಗುವ" ಗುಡ್ ಡೀಡ್ ಬಗ್ಗೆ ನನಗೆ…
ಲೇಖಕರು: hpn
ವಿಧ: ಬ್ಲಾಗ್ ಬರಹ
August 18, 2007
ಪುಣ್ಯದಿನದಂದು ಒಂದು ಪುಣ್ಯ ಕಾರ್ಯ (Good deed) ಮಾಡಬೇಕಂತೆ. ಸ್ವಾತಂತ್ರ್ಯ ಏನಿರಬಹುದು, ಅದಕ್ಕೊಂದು ಅರ್ಥವಿದೆಯಾ? ಸ್ವಾತಂತ್ರ್ಯವನ್ನು ಯಾವ ಸ್ವಾತಂತ್ರ್ಯವೆಂದು ನೋಡಬೇಕು, ಸ್ವಾತಂತ್ರ್ಯ ಸಿಕ್ಕು ೬೦ ವರ್ಷಗಳಾದುವೆಂದು ಎಲ್ಲರೂ ಹೇಳುತ್ತಿರುವ ಈಗ ನಾವು ಸ್ವತಂತ್ರರು ಹೌದೆ? ಎಂದೆಲ್ಲ ತಲೆ ಬಿಸಿ ಮಾಡಿಕೊಂಡು ಬೆಳಬೆಳಗ್ಗಿನ ಚಳಿಯನೆದುರಿಸಿ ಸ್ನೇಹಿತನ ನಿಶ್ಚಿತಾರ್ಥ ಅಟೆಂಡ್ ಮಾಡೋದಕ್ಕೆಂದು ಗಾಡಿ ಸ್ಟಾರ್ಟ್ ಮಾಡಿ ಹೊರಟಾಗ ಅವತ್ತು ನನ್ನಿಂದ "ಮಾಡಿಸಲ್ಪಡಲಾಗುವ" ಗುಡ್ ಡೀಡ್ ಬಗ್ಗೆ ನನಗೆ…
ಲೇಖಕರು: hpn
ವಿಧ: Basic page
August 18, 2007
ನಿನ್ನೆಗೆ ಸರಿಯಾಗಿ ಇಪ್ಪತ್ತೈದು ವರ್ಷಗಳ ಹಿಂದೆ ಫಿಲಿಪ್ಸ್ ಕಂಪೆನಿ ಸಿ.ಡಿ. (Compact Disc) ತಂತ್ರಜ್ಞಾನವನ್ನು ಹೊರತಂದದ್ದಂತೆ. ಸಿ.ಡಿ.ಯ ಬರುವಿಕೆಯಿಂದ ಮ್ಯೂಸಿಕ್ ಇಂಡಸ್ಟ್ರಿ ಹೇಗೆ ಬದಲಾಯ್ತು, ಸಿ.ಡಿ.ಗಳು ಸಂಗೀತ ಕೇಳುವವರಿಗೆ ಉತ್ತಮ ಕ್ವಾಲಿಟಿಯ ಸಂಗೀತ ತಲುಪಿಸಿದ್ದೇ ಅಲ್ಲದೆ ಹೆಚ್ಚು ದಿನ ಬಾಳಿಕೆ ಬರುವಂತಹ ಮಾಧ್ಯಮವಾಗಿ ಹೇಗೆ ಡಿಜಿಟಲ್ ಸಂಗೀತ ತಂತ್ರಜ್ಞಾನಕ್ಕೆ ದಾರಿ ಮಾಡಿಕೊಟ್ಟಿತು ಎಂಬುದನ್ನ ನೆನಪಿಸಿಕೊಳ್ಳುತ್ತ [:http://www.portfolio.com/views/blogs/the-tech-…
ಲೇಖಕರು: betala
ವಿಧ: ಬ್ಲಾಗ್ ಬರಹ
August 17, 2007
ಪಿಂಗ್ - ಅನ್ನೋದು ಬಹಳ ಉಪಯುಕ್ತ ಕಮಾಂಡ್. ನಿಮ್ಮ ಕಂಪ್ಯುಟರ್ ನೆಟ್ವರ್ಕ್ನಲ್ಲಿ , ಸ್ಯಿಸ್ಟಮ್ಗಳು ಸತ್ತಿದಾವೊ, ಬದುಕಿದ್ದಾವೊ ಅಂತ ನೋಡೋಕೆ ಉಪಾಯಕಾರಿ. ಈಗ ಚಾಟ್ಟಿಂಗ್ ಮಾಡಬೇಕಾದರೆ ಕೊಡ "just ping me, once you're done" ಅಂತೀವಿ. ಈ ರೀತಿ ಕಂಪ್ಯುಟರ್ನಲ್ಲಿ ಇರೊ ಪಿಂಗ್ ನಂ ಜೀವನಕ್ಕೆ ಅಳವಡಿಸಿದರೆ ಹೇಗೆ ಅಂತ, ಎಷ್ಟೋ ಸತ್ತೊಗಿರೊ, ಸತ್ತೊಗ್ತಾಯಿರೊ ಸಂವಹನಗಳಿಗೆ ಜೀವ ಕೊಟ್ಟಂಗೆ ಹಾಗುತ್ತೆ !!! ... ಅಲ್ಲವೇ !?! .. :)
ಲೇಖಕರು: jp.nevara
ವಿಧ: ಬ್ಲಾಗ್ ಬರಹ
August 17, 2007
ಅದೋ, ಬಾಂದಳದಲಿ ಮಿನುಗುತ್ತಿದೆ ಬಿಳಿ ಬೆಳ್ಳಿಯ ಚುಕ್ಕಿ, ಬೆಳಗಾಯಿತು, ಬೆಳಕಾಯಿತು ಎಂದುಲಿಯುತ್ತಿವೆ ಹಕ್ಕಿ. ಕಪ್ಪಿದ್ದದು ಕೆಂಪಾಯಿತು ಮೂಡಣದಂಗಳದಿ. ರಂಗವಲ್ಲಿಯ ಕಂಡಾಯಿತು ಮನೆ-ಮನೆಯಂಗಳದಿ. ಎಳೆ ಕುಡಿಯಲಿ, ಗಿಡದೊಡಲಲಿ ಹರಡಿದ ಇಬ್ಬನಿಯು. ಕರಗುತ್ತಿವೆ ಎಳೆಬಿಸಿಲಿಗೆ ಆ ಮುತ್ತಿನ ಹನಿ-ಹನಿಯು. ಬಿರಿಯುತ್ತಿವೆ ಗಂಟಿಕ್ಕಿದ ಮೊಗ್ಗವು ಮುನಿ ಮರೆತು. ಹರಿಯುತ್ತಿದೆ ತಂಗಾಳಿಲಿ ಹೂ-ಗಂಧವು ತಾ ಬೆರೆತು. ಬೆಳ್ಳಕ್ಕಿಯು ಸಾಲುಗಟ್ಟಿ ಹೊರಟಿದ್ದವು ವಲಸೆ. ಏರುತ್ತಾ-ಇಳಿಯುತ್ತಾ ತೋರುತ್ತಿದ್ದವು ತರ-…
ಲೇಖಕರು: ಉಉನಾಶೆ
ವಿಧ: ಬ್ಲಾಗ್ ಬರಹ
August 17, 2007
ಏನ್ಗುರು‍ನಲ್ಲಿರೋ [:http://enguru.blogspot.com/2007/08/blog-post_16.html|ಒಂದು ಲೇಖನಕ್ಕೆ] ಬಂದಿರೋ ಮೊದಲನೆ ಕಮೆಂಟ್ನಲ್ಲಿ ಅನಿವಾರ್ಯ ಅನ್ನುವವರು ತಮ್ಮ ಸ್ವಂತ ಅನುಭವ ಬರೆದಿದ್ದಾರೆ, ಓದಿ ನನಗೆ ಅನ್ನಿಸಿದ್ದನ್ನು ಇಲ್ಲಿ ಬರೆದಿದ್ದೇನೆ. " ...................................................................... ನಿಜ ಹೇಳ್ಬೇಕು ಅಂದ್ರೆ ನಂಗೆ ಹಿಂದಿ ಇಷ್ಟ, ಇದರ ಬಗ್ಗೆ ಸಾಕಷ್ಟ್ ವಾದ-ವಿವಾದ ಆಗಿದೆ ಇಲ್ಲಿ. ಅದಿರ್ಲಿ. ನನ್ನ ಮಗಳಿಗೆ ಹಿಂದಿ ಬರಲ್ಲ, ಬರೀ…
ಲೇಖಕರು: anmanjunath
ವಿಧ: ಕಾರ್ಯಕ್ರಮ
August 17, 2007
> > ಮಾನ್ಯ ಬಂಧುಗಳೇ, > > ನನ್ನ ಏಳನೇ ಕೃತಿ, > > > ಧ್ಯೇಯಯಾತ್ರಿ > > (ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾಗಿದ್ದ, > ಲೇಖಕರೂ, ಅಂಕಣಕಾರರೂ, ಸಾಮಾಜಿಕ ಕಾರ್ಯಕರ್ತರೂ ಆದ ದಿವಂಗತ > ಹೊ.ವೆ.ಶೇಷಾದ್ರಿ > ಅವರ ಜೀವನ ದರ್ಶನ ) > > ಇದೇ ದಿನಾಂಕ ಆಗಸ್ಟ್ ೧೮ ರ ಶನಿವಾರ ಸಂಜೆ ೬,೦೦ ಘಂಟೆಗೆ, (18.08.2007 - 6 > PM) > > ಬೆಂಗಳೂರಿನ ಜಯನಗರ…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
August 17, 2007
ಇಲ್ಲಿ ಚೆಲುವಾಂತ ಮತ್ತು ಚೆಂದುಳ್ಳಿ ಅದಲು ಬದುಲು ಮಾಡಬಹುದೇ? ಅಂದರೆ 'ಚೆಂದುಳ್ಳಿ ಚೆನ್ನಿಗ, ಚೆಲುವಾಂತ ಚೆಲುವೆ'  ಎನ್ನಬಹುದೇ?