ಎಲ್ಲ ಪುಟಗಳು

ಲೇಖಕರು: anivaasi
ವಿಧ: ಬ್ಲಾಗ್ ಬರಹ
August 17, 2007
ಸಿಡ್ನಿಯಲ್ಲಿ ಚಳಿಗಾಲ ಕೊನೆಗಾಣುವ ದಿನಗಳಿವು. ಕಡೆಯ ಸಲ ತಬ್ಬಿ ಬೀಳ್ಕೊಡುವಂತೆ ಹೊರಗೆ ಮಂಜು ತಬ್ಬಿದೆ ನೆಲವ, ಮೌನ ತಬ್ಬುವ ಹಾಗೆ. ಇಲ್ಲೇಕೆ ಅಡಿಗರು ಬಂದರು ಎಂದು ಚಕಿತಗೊಳ್ಳುತ್ತೇನೆ. ಅವರ ಹಿಂದೆಯೇ ರಾಜರತ್ನಂ ಕೂಡ ಕಾಣಿಸಕೊಂಡರು ತಬ್ಬುವ ಮೋಡಿಗೆ ಮಡಕೇರಿಯಲ್ಲಿ ಮುಗ್ಧರಾಗುತ್ತಾ. ಎಲ್ಲಿ ಹೋದರೂ ಬಿಡದ ಇವರೆಲ್ಲರ ಸಾಂಗತ್ಯದ ಅದೃಷ್ಟ.ದಟ್ಟವಾಗಿ ಮುಚ್ಚಿದ ಮಂಜಿನ ನಡುವೆ ನೆರಳುಗಳಂತೆ ಸರಿದಾಡುವ ಜನ. ನೀರವ. ಎಲ್ಲರೂ ಪಿಸುಗುಡುತ್ತಿರುವಂತೆ ಅನಿಸುತ್ತಿದೆ. ಜೋರಾಗಿ ಮಾತಾಡಿದರೆ ಎಲ್ಲಿ ಮಂಜು…
ಲೇಖಕರು: betala
ವಿಧ: ಬ್ಲಾಗ್ ಬರಹ
August 16, 2007
ವೆಬ್ ೨.೦ - ಅಂತರ್ಜಾಲಿಗಳಿಗೆ ಹೊಸ ಅನುಭವ. ಈಗ ಎಲ್ಲ ’ಕ್ಲಿಕ್’ಯಣ. ಕೇವಲ ಒಮ್ಮೆ ಕ್ಲಿಕಿಸಿ ನಿಮ್ಮ ಕೆಲಸಗಳು ನಡೆಯುತ್ತವೆ. ಈ ನಿಟ್ಟನಲ್ಲಿ ದೀರ್ಘ ಚಿಂತನೆಯ ನಂತರ ಬಂದದ್ದೆ ವೆಬ್ ೨.೦. ಟಿಂ ಓರೆಲ್ಲಿ ಎಂಬ ಮಹಾಶಯ ಈ ಹೆಸರು ಸೂಚಿಸಿದವ!!! ಟಿಂ ಓರೆಲ್ಲಿ ವೆಬ್ ೨.೦  ಈ ವೆಬ್ಸೈಟ್ ನೋಡಿprotopage ವೆಬ್ ೨.೦ , ಬಹಳ ಅದ್ಬುತವಾಗಿದೆ.     
ಲೇಖಕರು: anivaasi
ವಿಧ: ಬ್ಲಾಗ್ ಬರಹ
August 16, 2007
ಸಂದಣಿಯಲ್ಲೆಲ್ಲೋಅಕಸ್ಮಾತ್ ಕಿವಿಗೆ ಬಿದ್ದಯಾರದೋ ತುಂಡು ಮಾತುಹತ್ತಾರು ವರ್ಷದ ಮೇಲೆ ಧಿಗ್ಗನೆ ಅರ್ಥ ಹೊಳೆಸಿದಿನವಹಿ ಮಾತುಗಳನ್ನುಕರುಣೆಯಲ್ಲಿ ತೊಳೆಯುತ್ತದೆ.
ಲೇಖಕರು: anmanjunath
ವಿಧ: ಬ್ಲಾಗ್ ಬರಹ
August 16, 2007
"ಧ್ಯೇಯಯಾತ್ರಿ" ಬಿಡುಗಡೆ ಸಮಾರಂಭಕ್ಕೆ ಬನ್ನಿ : BOOK RELEASE : DHYEYAYATHRI > > > Text in Baraha IME 1.0 Unicode: > > ಮಾನ್ಯ ಬಂಧುಗಳೇ, > > ನನ್ನ ಏಳನೇ ಕೃತಿ, > > > ಧ್ಯೇಯಯಾತ್ರಿ > > (ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾಗಿದ್ದ, > ಲೇಖಕರೂ, ಅಂಕಣಕಾರರೂ, ಸಾಮಾಜಿಕ ಕಾರ್ಯಕರ್ತರೂ ಆದ ದಿವಂಗತ > ಹೊ.ವೆ.ಶೇಷಾದ್ರಿ > ಅವರ ಜೀವನ…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
August 16, 2007
ಬೆಂಗಳೂರಿನ ಹೊಳಲುಗಳು/ನಗರಗಳು೧) ಗೆಲ್ಪೊಳಲು - ಜಯನಗರ೨) ಗೆಲ್ಗದಿರ್ವೊಳಲು - ಜಯಪ್ರಕಾಶನಗರ೩) ಮೈಗಣ್ಣಹೊಳಲು - ಇಂದಿರಾನಗರ/ಇಂದ್ರನಗರ೪) ಜೊತೆಬಾಳ್ವೊಳಲು - ಸಹಕಾರನಗರ೫) ಬೆಟ್ಟದಹೊಳಲು - ಗಿರಿನಗರ೬) ಕಾಡುಮುಕ್ಕಣ್ಣೆ - ಬನಶಂಕರಿ೭) ಸಿರಿಹೊಳಲು - ಶ್ರೀ ನಗರ೮) ಮುತ್ತತ್ತಿಹೊಳಲು - ಹನುಮಂತನಗರ೯) ಹಿರಿಗೆಲ್ವೊಳಲು - ವಿಜಯನಗರ೧೦) ಅರಸರ್ವೊಳಲು - ರಾಜಾಜಿನಗರ೧೧) ಮಲ್ಲೊಡೆಯ - ಮಲ್ಲೇಶ್ವರ
ಲೇಖಕರು: savithru
ವಿಧ: ಚರ್ಚೆಯ ವಿಷಯ
August 16, 2007
ಅಟ್ಟುದನಡುವರೇ, ಸುಟ್ಟುದ ಸುಡುವರೆ? ಬೆಂದ ನುಲಿಯಾ ಸಂ ಧಿಸಬಹುದೆ? ಪಂಚಾಕ್ಷರೀಯಲ್ಲಿ ಧಗ್ದವಾದ ನಿರ್ದೇಹಿಗೆ ಸಂದೇಹವುಂಟೆ? ಧಗ್ಧಸ್ಯ ದಹನಮ್ ನಾಸ್ಥಿ, ಪಕ್ವಸ್ಯ ಪಚನಂ ಯತಾ! ಜ಼್ನಾನಾಗ್ನಿ ಧಗ್ಧ ದೇಹಸ್ಯ ನ ಪುನರ್ಧಹನ ಕ್ರಿಯ!! ಇದು ಕಾರಣ ಕೂಡಲ ಚೆನ್ನ ಸಂಗಣ ಶರಣರು ಬ್ರಾಂತು ಸೂತಕ ಕ್ರಿಯಾವಿಹಿತರು ಇಲ್ಲಿ "ಬೆಂದ ನುಲಿಯಾ ಸಂ ಧಿಸಬಹುದೆ?" ಎಂದರೆ ಏನು? "ಸಂದೇಹ" ಎಂದರೆ ಏನು? ಹಾಗೂ ಪೂರ್ಣ ವಚನದ ವಿಷಯವನ್ನು ವಿಷಾದ ಪಡಿಸಿ. ಧನ್ಯವಾದಾಗಲೊಂದಿಗೆ ಸವಿತೃ
ಲೇಖಕರು: venkatesh
ವಿಧ: Basic page
August 16, 2007
ಕನ್ನಡಿಗರ ಹಚ್ಚ-ಹೊಸ ಕನ್ನಡ ಚಾನಲ್ ಪಾದಾರ್ಪಣೆ ಮಾಡಲಿದೆ. ಇದರ ರುವಾರಿ ಯಾರು ಗೊತ್ತೆ ? ನಮ್ಮ ಮಾಜಿ ಪ್ರಧಾನಿ ದೇವೇಗೌಡರ ಸೊಸೆ ಹಾಗೂ ಹಾಲಿ ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಪತ್ನಿಯಾದ ಅನಿತಾ ಕುಮಾರಸ್ವಾಮಿಯವರು. 24x7 ಕನ್ನಡ ಮನರಂಜನಾ ವಾಹಿನಿಯನ್ನು ನಾಳೆಯೇ ನಮ್ಮಜನರೆಗೆ ಅರ್ಪಿಸುವ ಆಶೆಯಿಟ್ಟುಕೊಂಡಿದ್ದಾರೆ. ಒಡೆತನದ ಚಂದನ, ಸರಕಾರದ ಕೈಯಲ್ಲಿದೆ. ಉದಯ, ಈ ಟೀವಿ ನೆಟ್‌ವರ್ಕ್‌ಗಳು ಖಾಸಗಿಯವರದು. ಬರಲಿರುವ 'ಕನ್ನಡ ಕಸ್ತೂರಿ' ವಾಹಿನಿ, ಇವೆರಡರ ಜೊತೆಗೆ…
ಲೇಖಕರು: keshav
ವಿಧ: ಬ್ಲಾಗ್ ಬರಹ
August 16, 2007
 मैं ने गान्धी को नहीं मारा ಇದ್ದ ನಮ್ಮಜ್ಜ-ಅಜ್ಜಿಯರನಮ್ಮಪ್ಪ-ಅಮ್ಮರನನ್ನ-ನಿನ್ನನಡುವೆಇದ್ದ ನಮ್ಮಜ್ಜತನಗೆ ವಾರಸುದಾರರಿಲ್ಲವೆಂದುತನ್ನ ಮೂರನೇ ಹೆಂಡತಿಯಲ್ಲಿನನ್ನಪ್ಪನನ್ನು ಬಿತ್ತುವ ವೇಳೆಎದ್ದ ನನ್ನಪ್ಪಮೆಟ್ರಿಕ್ಯುಲೇಷನ್ನು ಮುಗಿಸಿಬ್ರಿಟೀಷರ ಕೆಳಗೆಮಾಮಲೆದಾರನಾಗಿಸಂಬಳವೆಣಿಸುತ್ತಿರುವಾಗಗೆದ್ದ ನಾನುಪುಗಸಟ್ಟೆ M.B.B.S ಮುಗಿಸಿದೇಶಬಿಟ್ಟು ಇಂಗ್ಲಂಡಿಗೆಬಂದಾಗಬಿದ್ದ  