ಎಲ್ಲ ಪುಟಗಳು

ಲೇಖಕರು: keshav
ವಿಧ: ಬ್ಲಾಗ್ ಬರಹ
August 16, 2007
 मैं ने गान्धी को नहीं मारा ಇದ್ದ ನಮ್ಮಜ್ಜ-ಅಜ್ಜಿಯರನಮ್ಮಪ್ಪ-ಅಮ್ಮರನನ್ನ-ನಿನ್ನನಡುವೆಇದ್ದ ನಮ್ಮಜ್ಜತನಗೆ ವಾರಸುದಾರರಿಲ್ಲವೆಂದುತನ್ನ ಮೂರನೇ ಹೆಂಡತಿಯಲ್ಲಿನನ್ನಪ್ಪನನ್ನು ಬಿತ್ತುವ ವೇಳೆಎದ್ದ ನನ್ನಪ್ಪಮೆಟ್ರಿಕ್ಯುಲೇಷನ್ನು ಮುಗಿಸಿಬ್ರಿಟೀಷರ ಕೆಳಗೆಮಾಮಲೆದಾರನಾಗಿಸಂಬಳವೆಣಿಸುತ್ತಿರುವಾಗಗೆದ್ದ ನಾನುಪುಗಸಟ್ಟೆ M.B.B.S ಮುಗಿಸಿದೇಶಬಿಟ್ಟು ಇಂಗ್ಲಂಡಿಗೆಬಂದಾಗಬಿದ್ದ  
ಲೇಖಕರು: hpn
ವಿಧ: ಬ್ಲಾಗ್ ಬರಹ
August 15, 2007
ಅಮ್ಮನಿಗೆ ಹುಷಾರಿಲ್ಲದ ಕಾರಣ ಒಬ್ಬನೇ ಹತ್ತಿರದ ಒಂದು ಹೋಟೆಲಿಗೆ ತೆರಳಿ ರಾತ್ರಿಯ ಊಟ ಮಾಡಬೇಕಿತ್ತು. ಸ್ವಾತಂತ್ರ್ಯದಿನವನ್ನು ಬಾಯ್ಚಪಲ ಸ್ವಾತಂತ್ರ್ಯಕ್ಕೆ ಮುಡುಪಾಗಿಟ್ಟು ಹೊರಬಂದ ಬೆಂಗಳೂರು ಜನರ ಕಾರಣ ಇಂದು ಎಲ್ಲೆಲ್ಲಿಯೂ ಹೋಟೆಲುಗಳು "ಹೌಸ್ ಫುಲ್", ಸೀಟ್ಸ್ ಫುಲ್! ನಿಂತುಕೊಳ್ಳಲೂ ಜಾಗವಿಲ್ಲದಂತೆ. ಹತ್ತಿರದ ಬನಶಂಕರಿಯಲ್ಲಿರುವ ನನ್ನ ನೆಚ್ಚಿನ ಒಂದು ಹೋಟೆಲಿಗೆ ಹೋದರೆ ಇದೇ ಪರಿಸ್ಥಿತಿಯಾಗಿತ್ತು. ಇಲ್ಲಿ ದೂರ ದೂರಕ್ಕೂ ೯.೪೫ರ ಸಮಯದಲ್ಲೂ ಊಟ ಸಿಗುವುದು ಇಲ್ಲೊಂದೇ ಕಡೆ. ಅಲ್ಲಿದ್ದ…

ಲೇಖಕರು: deepakartal
ವಿಧ: ಚರ್ಚೆಯ ವಿಷಯ
August 15, 2007
ನನ್ನ ಹೆಸರು ದೀಪಕ್. ನಾನು ಹುಟ್ಟಿದ್ದು ಉತ್ತರ ಕರ್ನಾಟಕದಲ್ಲಿ, ಆದರೆ ಓದಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ನಾನು ಸಾಫ್ಟ್ ವೇರ್ ಎಂಜಿನೀಯರಾಗಿದ್ದು, ಇತ್ತೀಚಿಗೆ ನ್ಯೂ ಯಾರ್ಕಿನಲ್ಲಿ ಇದ್ದೇನೆ. ಎಲ್ಲರಿಗು ಸ್ವಾತಂತ್ರೋತ್ಸವದ ಶುಭಾಶಯಗಳು!!
ಲೇಖಕರು: betala
ವಿಧ: ಬ್ಲಾಗ್ ಬರಹ
August 15, 2007
ಸ್ಮರಣ ಶಕ್ತಿಯನ್ನು ವೃದ್ದಿಗೊಳಿಸುವುದು ಹೇಗೆ ? ಇದು ಸುಲಭ ತಂತ್ರ .... ನಿಮ್ಮ ಮನಸ್ಸಿನಲ್ಲಿ ೧, ೨, ೩ .... ಎಂದು ೧೦೦ ರ ವರೆಗೆ ಎಣಿಸಿ. ಸಾದ್ಯವಾದರೆ ೧೦೦ ರಿಂದ ೧ ದರವರೆಗೆ ಉಲ್ಟ ಎಣಿಸಿ. ಇದರಿಂದ ನಿಮ್ಮ ಸ್ಮರಣಶಕ್ತಿ ಹೆಚ್ಚಾಗುತ್ತದೆ. ಇದು ಹೇಗೆ ಸಾದ್ಯ :ಈಗೆ ಎಣಿಸುವುದರಿಂದ ನಮ್ಮ ಮಿದುಳಿನಲ್ಲಿ ಒಳಗೊಂಡಿರುವ ನ್ಯುರಾನ್ಸಗಳಿಗೆ ಕೆಲಸಕೊಟ್ಟ ಹಾಗೆ ಇರುತ್ತೆ. use and disuse theory  ಪ್ರಕಾರ , ನಾವು ಹೆಚ್ಚು ಮಿದುಳನ್ನು ಉಪಯೋಗಿಸಿದಷ್ಟು ಅದು ಉಪಯೋಗಕ್ಕೆ ಬರುತ್ತದೆ. ಈ ರೀತಿ…
ಲೇಖಕರು: betala
ವಿಧ: ಚರ್ಚೆಯ ವಿಷಯ
August 15, 2007
ಇದು ಹಾಸ್ಯ ಲೇಖನಗಳ ಸಂಗ್ರಹ . :)
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
August 15, 2007
೧) ಮರಗಾಲು೨) ಹತ್ತಾರು೩) ಅರಿಕೆನಾಯಕ೪) ಮಲ್ಲಿಗೆಹೂವು೫) ಮೂಗೇಟು( moogEtu)೬) ನೂರಡಿ೭) ಒಳ್ಳೆಗೆಳೆಯ
ಲೇಖಕರು: hamsanandi
ವಿಧ: ಬ್ಲಾಗ್ ಬರಹ
August 15, 2007
ಕೆಲದಿನಗಳ ಹಿಂದೆ ಒಂದು ಸರಸ್ವತಿ ಸ್ತುತಿಯ ಅನುವಾದದ ಪ್ರಯತ್ನ ಮಾಡಿದ್ದೆ. ಇವತ್ತು ಶಿವ-ಪಾರ್ವತಿಯರ ಮೇಲೊಂದು ಸ್ತುತಿ. ಕಾಳಿದಾಸನ  ರಘುವಂಶದ ಮಂಗಳ ಶ್ಲೋಕ ಹೀಗಿದೆ: वागर्थाविव सम्पृक्तौ वागर्थ प्रतिपत्तयॆ |जगतः पितरौ वन्दे पार्वती परमेश्वरौ ॥ ವಾಗರ್ಥಾವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ |ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ || ಕನ್ನಡಕ್ಕೆ ನನ್ನ ಪ್ರಯತ್ನ: ನಾ ತಲೆವಾಗುವೆ ಶಿವಶಿವೆಗೆಈ ಜಗದಲೆಲ್ಲರ ಹೆತ್ತವರ ಬಿಡದೊಡಗೂಡಿಯೆ ಇರುವರಿಗೆಮಾತಲಿ ಹುರುಳು ಬೆಸೆದಂತೆ …