ವಿಧ: Basic page
August 14, 2007
(ಇ-ಲೋಕ-35)(14/8/2007)
ಸೌರಶಕ್ತಿ ಬಳಸಿಕೊಳ್ಳುವ ಮನೆ ನಿರ್ಮಿಸಲು ವಿದ್ಯಾರ್ಥಿಗಳಿಗೆ ಸ್ಪರ್ಧೆ
ಸೌರಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಎಂಟುನೂರು ಚದರ ಅಡಿ ಮನೆ ನಿರ್ಮಿಸುವ ಸ್ಪರ್ಧೆಯನ್ನು ನ್ಯೂಯಾರ್ಕಿನಲ್ಲಿ ನಡೆಸಲಾಗುತ್ತಿದೆ.ನ್ಯೂಯಾರ್ಕ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆಸಲಾಗುತ್ತಿರುವ ಈ ಸ್ಪರ್ಧೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.ವಿದ್ಯಾರ್ಥಿಗಳು ಸ್ವತಹ ಮನೆಯನ್ನು ನಿರ್ಮಿಸುತ್ತಿದ್ದಾರೆ.ಅಮೆರಿಕಾದಲ್ಲಿ ಮನೆಗಳನ್ನು…
ವಿಧ: ಬ್ಲಾಗ್ ಬರಹ
August 14, 2007
ಸುದ್ದಿ : ಮದುವೆ - ಚಿತ್ರಕ್ಕೆ ಹೋದವರಿಗೆ ಮಹಿಳೆಯರಿಗೆ ಹರಿಷಣ, ಕುಂಕುಮ ಪ್ಯಾಕೆಟ್.
ಕಣ್ಣಿರು ಹರಿಸುವ ಚಿತ್ರಕ್ಕೆ ಹೋದರೆ - ಕರವಸ್ತ್ರಗಳು ಫ್ರೀ
ಮಚ್ಚು-ಕೊಚ್ಚು-ಚುಚ್ಚು (ರೌಡಿ ಚಿತ್ರಗಳು) - ಚಾಕು, ಚೈನು, ಲಾಂಗುಗಳು ಫ್ರೀ.
ನಿಮ್ಮ ಐಡಿಯಾಗಳು ಹಾಕಿ, ನಿರ್ಮಾಪಕರಿಗೆ ಉಪಯೋಗವಾಗಬಹುದು. ;)
ವಿಧ: ಬ್ಲಾಗ್ ಬರಹ
August 13, 2007
ಎಡಬಿಡಂಗಿ ಎಡವಟ್ಟರಾಯಾ.
ಅಳಕ್-ಮೇಲ್-ಪುಳುಕು.
ಅಡ್ ಏಟು ಮ್ಯಲೆ ಗುಡ್ ಏಟು.
ಹಗ್ಗತಿನ್ನೊ ಹನುಮಂತರಾಯಾ.
ಇರಲಾರದೆ ಇರುವೆ ಬಿಟ್ಟುಕೂಂಡರು
ಕಲಿಯೊವರೆಗು ಬ್ರಹ್ಮವಿದ್ಯೆ, ಕಲಿತಮೇಲೆ ಕಪಿವಿದ್ಯೆ !!!
ಆಂಜನೇಯನ ಭಂಡಾರ ಹಣೆಗೆ ಇಟ್ರೆ ಚೆನ್ನ.
ಅಜ್ಜಿಗೆ ಅರಿವೆ ಚಿಂತೆ, ಮಗಳಿಗೆ ಇನ್ನೇನೊ ;) ಚಿಂತೆ
ತಲೆ ಕೆಟ್ಟು ಕೆರ ಹಿಡಿದು, ಮಠ ಹತ್ತಿದೆ (ಶೆಡ್ ಆಗಿದೆ )
ಉಂಡೊನಿಗೆ ಊಟ ಹಾಕಬೇಡ, ಬೋಡ್ ತಲೆಗೆ ಎಣ್ಣೆ ಹಚ್ಚಬೇಡ
ಇನ್ನು ಇದೆ !!! :)
ವಿಧ: ಚರ್ಚೆಯ ವಿಷಯ
August 13, 2007
??
ವಿಧ: ಬ್ಲಾಗ್ ಬರಹ
August 13, 2007
ಕಾಣದ ಕೈಯ ನಡೆಯಾಟ
ಈ ಬದುಕಿನ ಚದುರಂಗದಾಟ
ತಪ್ಪಿದ ನಡೆ, ಕಡಿಯುವುದು ಆ ಕೈಯಲ್ಲ,
ನನ್ನ ತಲೆ... ಅದಕ್ಕೇನು ಬೆಲೆ?
ವಿಧ: ಚರ್ಚೆಯ ವಿಷಯ
August 13, 2007
ಬೆಂಗಳೂರು, ಆಗಸ್ಟ್ 12: ದಟ್ಸ್ ಕನ್ನಡ ಅಂಕಣಕಾರ ಶ್ರೀವತ್ಸ ಜೋಷಿಯವರ ಇನ್ನೊಂದಿಷ್ಟು ವಿಚಿತ್ರಾನ್ನ ಹಾಗೂ ಮತ್ತೊಂದಿಷ್ಟು ವಿಚಿತ್ರಾನ್ನ ಎಂಬ ಪುಸ್ತಕಗಳು ಲೋಕಾರ್ಪಣೆಗೊಂಡಿತು.
ವರದಿ ಒದಿ
ವಿಧ: ಚರ್ಚೆಯ ವಿಷಯ
August 13, 2007
Reach for the Sky!' ಉನ್ನತ ಮಟ್ಟದ ಸಾಧನೆ ಮಾಡಬೇಕೆಂದು ಹಂಬಲಿಸುವವರನ್ನು ಪ್ರೋತ್ಸಾಹಿಸುವ ನುಡಿಗಳಿವು. ವಿಮಾನ ಹಾಗೂ ಬಾಹ್ಯಾಕಾಶ ಯಾನಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಬಂದ ಮೇಲೆ, ‘ಮುಗಿಲು ಮುಟ್ಟುವ’ ಅಥವಾ ‘ಆಗಸದತ್ತ ಜಿಗಿಯುವ’ ಕಾರ್ಯಗಳಲ್ಲಿ ನಮಗೆ ವಿಶೇಷತೆಗಳೇನೂ ಕಾಣುತ್ತಿಲ್ಲ. ಡಾ ರೊದ್ದಂ ನರಸಿಂಹ ನಿಮಗೆ ಗೊತ್ತಿರಬೇಕು. ‘ವಾಯು ಚಲನ ವಿಜ್ಞಾನ’ ವಿಷಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಪ್ರಾಧ್ಯಾಪಕರು. ಹಿಂದೆ ಬೆಂಗಳೂರಿನ ‘ಭಾರತೀಯ ವಿಜ್ಞಾನ ಮಂದಿರ (ಭಾವಿಮಂ)’ದ…
ವಿಧ: ಚರ್ಚೆಯ ವಿಷಯ
August 13, 2007
ಈಚೀಚೆಗೆ ಕುಗ್ರಾಮಗಳಲ್ಲಿನ ಜನರು ಸಹಾ ಪೇಸ್ಟು ಸಹವಾಸಕ್ಕೆ ಬಿದ್ದು, ಹಲ್ಲು ತೋರಿಸುತ್ತಿದ್ದಾರೆ! ಮಣ್ಣುಮಸಿ ಜಾಗಕ್ಕೆ ಪೇಸ್ಟು ಬಂದು ಭದ್ರವಾಗಿ ಕುಳಿತಿದೆ! ಪೇಸ್ಟ್ ನ ಅಡ್ಡ ಮತ್ತು ಉದ್ದ ಪರಿಣಾಮಗಳ ಬಗ್ಗೆ ಚರ್ಚೆ ಇದ್ದದ್ದೆ. ಸದ್ಯಕ್ಕೆ ಪೇಸ್ಟುಗೆ ಸಂಬಂಧಿಸಿದ ಕೆಲ ಸ್ವಾರಸ್ಯಕರ ಸಂಗತಿಗಳು ನಿಮ್ಮ ಗಮನಕ್ಕೆ..
"ವಿಚಿತ್ರಾನ್ನ"ದಲ್ಲಿ ಶ್ರೀವತ್ಸ ಜೋಷಿ..........
ವಿಧ: Basic page
August 13, 2007
(ಇ-ಲೋಕ-34 )(13/8/2007)
ಭೂಕಂಪದ 3ಡಿ ಸಿನೇಮಾ
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಭೂಕಂಪ ಪದೇ ಪದೇ ಸಂಭವಿಸುತ್ತಿರುತ್ತದೆ. ಭೂಮಿಯು ಎಷ್ಟು ಕಂಪಿಸಿತು,ಅದರ ಕೇಂದ್ರ ಎಲ್ಲಿತ್ತು,ಅದು ಎಷ್ಟು ಆಳದಲ್ಲಿ ಸಂಭವಿಸಿತು ಮುಂತಾದ ವಿವರಗಳನ್ನು ಭೂಮಿಗೆ ಅಳವಡಿಸಿದ ಸಂವೇದಕಗಳು ದಾಖಲಿಸುತ್ತಿರುತ್ತವೆ. ಮುಂದೆ ಈ ಪ್ರದೇಶದಲ್ಲಿ ಭೂಕಂಪ ಮಾಪಕ ರಿಕ್ಟರ್ ಸ್ಕೇಲಿನಲ್ಲಿ ಮೂರುವರೆಗಿಂತ ಹೆಚ್ಚು ಪ್ರಮಾಣದ ಭೂಕಂಪ ಸಂಭವಿಸಿದ ಅರ್ಧ ಗಂಟೆಯ ಬಳಿಕ ಟಿವಿಯಂತಹ ಮಾಧ್ಯಮಗಳಲ್ಲಿ,ಭೂಕಂಪದಿಂದ ಭೂಮಿ ಅದುರಿದ…
ವಿಧ: ಚರ್ಚೆಯ ವಿಷಯ
August 13, 2007
[ ಈ ಮಾತಿನ/ಚರ್ಚೆಯ ಗುರಿ/ಉದ್ದೇಶ ಯಾರನ್ನು ನಿಂದಿಸಿ/ಹೀಗಳೆಯುವುದಲ್ಲ. ಕನ್ನಡದ ಬಿನ್ನಣದ ಬರಹಗಳು ಇನ್ನಾದರೂ ಹೆಚ್ಚು ಮಂದಿಯನ್ನು ಮುಟ್ಟಲಿ ಎಂಬ ಒಳ್ಳೆಯ ತೆರೆದ ಮನಸ್ಸಿನಿಂದ ಹಾಕುತ್ತಿದ್ದೇನೆ. ದಯವಿಟ್ಟು ಹೆಚ್ಚಿನ ಅರಿವಿಗೆ ಶಂಕರಬಟ್ಟರ ಹೊತ್ತಗೆಗಳನ್ನು ಓದಿ]
ಶಂಕರಬಟ್ಟರ ಹೊತ್ತಗೆಗಳಲ್ಲಿ ಇದಕ್ಕೆ ಓಸುಗರಗಳನ್ನು ಕೊಟ್ಟಿದ್ದಾರೆ೧) ಬಿನ್ನಣವನ್ನು ಸಾಮಾನ್ಯ ಮಂದಿಗೆ ಹತ್ತಿರ ತರುವುದು. ಅವರಿಗೆ ಅದರಲ್ಲಿ ಹುರುಪು,ಒಲವು ಮೂಡಿಸುವುದು೨) ಬಿನ್ನಣದಲ್ಲಿ ಆಗುತ್ತಿರುವ ಹೊಸ ಹೊಸ ಹುಡುಕುಗಳನ್ನು…