ವಿಧ: ಬ್ಲಾಗ್ ಬರಹ
August 13, 2007
ನಮ್ಮ ಮನೆ ಇರೋದು ಲಂಡನ್ನಿನ ಹ್ಯಾರೋ (ನಾನು ನನ್ನ ಗೆಳೆಯ ಹಾರೂಕೇರಿ ಅಂತ ತಮಾಷೆ ಮಾಡುತ್ತೇವೆ) ದಲ್ಲಿ. ಇಲ್ಲಿ ಜಾಸ್ತಿ ಜನ ಭಾರತೀಯರು, ಪಾಕಿಸ್ತಾನದವರು ಮತ್ತು ಶ್ರೀಲಂಕದವರು. ಮೊನ್ನೆ ನಮ್ಮ ಮನೆಗೆ ಬಂದವರನ್ನು (ಅವರು ಇಂಗ್ಲಂಡಿಗೆ ಬಂದು ೧೦ ವರ್ಷವಾದವು) ಕರೆದುಕೊಂಡು ಹ್ಯಾರೋ-ಅನ್-ದ-ಹಿಲ್ ನ ಶಾಪಿಂಗ್ ಮಾಲ್ ಗೆ ಹೋಗಿದ್ದೆವು. ಅಲ್ಲಿ ವಿಂಡೊ ಷಾಪಿಂಗ್ ಮಾಡುತ್ತಿರುವಾಗ, ಅವರು ಹೇಳಿದರು, " ಅಯ್ಯೋ, ಎಷ್ಟು ಕೆಟ್ಟದಾಗಿದೆ ಈ ಶಾಪಿಂಗ್ ಜಾಗ, ಬರೀ ಇಂಡಿಯನ್ಸ್".
ಮನೆಗೆ ಬಂದು ಮಾತಾಡುತ್ತ…

ನಮ್ಮ ಪ್ರಾಜೆಕ್ಟ್ ಟೀಮಿನಲ್ಲಿ ಒಂದು ಸಂಪ್ರದಾಯ ಇಟ್ಟುಕೊಂಡಿದ್ದೇವೆ. ಯಾರಿಗೇ ಆದರೂ ಮದುವೆ, ಗೃಹಪ್ರವೇಶ ಇತ್ಯಾದಿ ಶುಭಕಾರ್ಯಕ್ರಮ ಇರಲಿ, ಒಂದು ಒಳ್ಳೆಯ ಚಿತ್ರದ ಮೇಲೆ ಕವನವೊಂದನ್ನು ಬರೆದು, ಎ4 ಸೈಜಿಗೆ ಪ್ರಿಂಟ್ ತೆಗೆದು, ಡಬಲ್ ಗ್ಲಾಸ್ ಫ್ರೇಮ್ ಹಾಕಿ ಉಡುಗೊರೆಯಾಗಿ ಕೊಡುತ್ತೇವೆ. ಚಿತ್ರದ ಖಾಯಮ್ ಜವಾಬ್ದಾರಿ ನನಗೆ. ಕವನದ್ದು ನನ್ನ ಸಹೋದ್ಯೋಗಿಣಿ ಶ್ರೀಮತಿ| ಮಾನಸ ಅವರಿಗೆ. ಪ್ರಾಸಬದ್ಧವಾಗಿ ಆಶಯ ಕವಿತೆಗಳನ್ನು ಬರೆಯುವುದರಲ್ಲಿ ಅವರದು ಎತ್ತಿದ ಕೈ.ಈ ಚಿತ್ರವನ್ನು ಇತ್ತೀಚಿನ ಮದುವೆಗೆ…
ವಿಧ: ಬ್ಲಾಗ್ ಬರಹ
August 13, 2007
ಎರಡು ತರ ಖುಷಿ ಇದೆ. ಎರಡೂ ಪ್ರಶ್ನೆಗಳಿಂದ ಹುಟ್ಟೋ ಖುಷಿ. ಪ್ರಶ್ನೆಗಳಲ್ಲೇ ನಿಂತು ಹೋಗೋ ಖುಷಿ. ಯಾಕೆಂದರೆ ಉತ್ತರದಲ್ಲಿ ವಿವರಣೆ ಇದೆ, ಆದರೆ ಖುಷಿ ಇಲ್ಲ. ಪ್ರಶ್ನೆಗಿಂತ ಉತ್ತರ ವಿಪರೀತ ಬೋರಿಂಗ್.ಮೊದಲನೇ ಪ್ರಶ್ನೆ - ನೀನು ಈ ದೇಶದಲ್ಲೇ ಹುಟ್ಟಿದ್ದ? ಪ್ರಶ್ನೆ ಹಿಂದಿನ ಯೋಚನೆ ಗಮನಿಸಿ. ನುಡಿ, ನಡೆವಳಿಕೆ, ತಿಳವಳಿಕೆ ಇದೆಲ್ಲದರ ಮೇಲೆ ಅವರ ತೀರ್ಪು ಈ ಪ್ರಶ್ನೆ ರೂಪದಲ್ಲಿ ಧುತ್ತಂತ ಎದುರಾಗತ್ತೆ. ಈ ದೇಶದಲ್ಲಿ ಹುಟ್ಟದೇ ಇರೋನಿಗೆ ಅದು ರಾಜಕೀಯವಾದ ಪ್ರಶ್ನೆನೂ ಆಗಬಹುದು. ಉತ್ತರ ಕೊಡೋಕೆ…
ವಿಧ: ಬ್ಲಾಗ್ ಬರಹ
August 13, 2007
ಆಂಗ್ರಿ ಯಂಗ್ ಮ್ಯಾನ್ ಪ್ರಸಾದ್!!!
ಕಿರುನಗೆ ಮುಖದಲ್ಲಿ ಚಂದಕೋಪ ನಿನಗಲ್ಲ ಕಂದನೀ ನಕ್ಕರೆ ಜಗ ನಗುವುದುಜಗಮಗಿಸಲಿ ನಗು ಎಲ್ಲರ ಮೊಗದಲಿ
ಅದೇ ಮಕರಂದ!!!
ವಿಧ: ಬ್ಲಾಗ್ ಬರಹ
August 12, 2007
ಶಿವಮೊಗ್ಗಾ ಸಮೀಪದಲ್ಲಿರುವ ಹರಕೆರೆ ಮತ್ತು ಗಾಜನೂರು ಪರಿಸರದ ನೋಟಗಳು ಇನ್ನಷ್ಷು ಚಿತ್ರಗಳಿಗೆ ಈ ಕೊಂಡಿಯಲ್ಲಿ ನೋಡಿ- [http://youthtimes.blogspot.com/2007/08/blog-post.html|ಶಿವಮೊಗ್ಗ ಪರಿಸರದ ನೋಟಗಳು]
ವಿಧ: Basic page
August 11, 2007
ಒಂದು ರಾತ್ರಿ, ಬಸ್ಯಾ ಕಂಟ್ರಿ ಶೆರೆ ಕುಡದು ತನ್ನ ಫಟ್ ಫಟಿ ಮ್ಯಾಲೆ ಝೋಲಿ ಹೊಡ್ಕೋತ ಹೊಂಟಿದ್ದಾ. ಅನುಮಾನ ಬಂದು ಟ್ರಾಫಿಕ್ ಪೋಲೀಸ್ ಅವನ್ನ್ ಹಿಡದು ನಿಲ್ಸಿದ. ಗಬ್ಬು ವಾಸನೆ ಹೊಡಿತಿದ್ರೂ ಬಸ್ಯಾ ಮಾತ್ರ ತಾ ಕುಡದೀನಿ ಅಂತ ಒಪ್ಪಗೊಳ್ಳಿಕ್ಕೆ ತಯಾರ ಇಲ್ಲ! ಯಾವ ಕುಡುಕಾ ಒಪ್ಗೋತಾನ್ರೀ ಹಂಗೆಲ್ಲ?
ಆದ್ರ ಪೋಲೀಸಣ್ಣ ಬಿಡಬೇಕಲ್ಲ, ಅವ್ನ ಉಸ್ರು ಪರೀಕ್ಷೆ ಮಾಡ್ಲಿಕ್ಕೆ ಹೋದ, ಬಸ್ಯಾ ಅದಕ್ಕ ಒಪ್ಪಲೇ ಇಲ್ಲ. ತನಗ ಅಸ್ತಮಾ ಅದ, ಅದಕ್ಕ ಆಗಂಗಿಲ್ಲ ಅಂದ. ರಕ್ತ ಪರೀಕ್ಷೆ ಮಾದ್ಸ್ತೀವಿ ಅಂದ್ರ ಅದಕ್ಕೂ ಎನೋ…
ವಿಧ: Basic page
August 11, 2007
ಕನ್ನಡ ಪುಸ್ತಕವೊಂದು ರುಮಾನಿಯನ್ ನುಡಿಯಲ್ಲೂ ತನ್ನ ಹೆಸರನ್ನು ಪಸರಿಸಿದೆ ಎಂಬುದಕ್ಕೆ ನೋಡಿ:
Daniel Voicu
Posted August 9, 2007 at 2:07 am | Permalink
Hello. The post http://underway.wordpress.com/2007/06/06/o-privire-asupra-literaturii-indiene-anantha-murthy-si-bhyrappa/
is written in Romanian. If you want, i will ask Diana to get you an English version of it. We can translate it if you want…
-- ಆರಾಮ್
ವಿಧ: ಬ್ಲಾಗ್ ಬರಹ
August 11, 2007
ನಾವು ನೀರಿನಂತೆ ಓಡುತ್ತೇವೆ. ನೀರಿಗಾಗಿ ಓಡುತ್ತೇವೆ.
ನಮ್ಮ ಭೂಮಿಯ ಮೇಲಿನ ಪ್ರತಿ ಐವರಲ್ಲಿ ಒಬ್ಬರನ್ನು ಕಾಡುತ್ತಿರುವ ಸಮಸ್ಯೆಯ ತುರ್ತು-ಸಂದೇಶವನ್ನು ನಾವು ಸಾಗುತ್ತಿರುವ ಪ್ರತಿ ಊರಿನ ಪ್ರತಿಯೊಬ್ಬರಿಗೂ ತಲುಪಿಸಲು ನಾವು ಓಡುತ್ತಿದ್ದೇವೆ.
ಶುದ್ಧ ಕುಡಿಯುವ ನೀರು ಇಲ್ಲದೆ ಪ್ರತಿದಿನವೂ ಸಾಯುತ್ತಿರುವ ಮಕ್ಕಳ, ಅಪ್ಪಅಮ್ಮಂದಿರ, 6000 ಮನುಷ್ಯರ ನೆನಪಿಗಾಗಿ ನಾವು ಓಡುತ್ತಿದ್ದೇವೆ.
ನಾವು ಓಡುತ್ತಿರುವುದೇಕೆಂದರೆ, ನಮ್ಮ ಉಳಿವಿಗೆ ಅವಶ್ಯವಾದ ನೀರು, ಮತ್ತು ಸಮಯ, ನಮ್ಮ ಕೈಮೀರಿ ಹೋಗುತ್ತಿದೆ…