ವಿಧ: ಚರ್ಚೆಯ ವಿಷಯ
August 09, 2007
ಯಾರು ?
ವಿಧ: Basic page
August 09, 2007
ಅಲ್ಲಿ ರಾಜಾ, ರಾಣಿ, ರೊಕೆಟ್, ರೊಲರ್ ಇಲ್ಲ. ಜಗದ್ವಿಖ್ಯಾತ ಜೋಗಕ್ಕೆ ಹೊಸ ರೂಪ ನೀಡಲು ಅವೆಲ್ಲ ಸಮ್ಮಿಳಿತಗೊಂಡಿವೆ. ಧುಮ್ಮಿಕ್ಕುವ ನೀರು, ಅದು ಬೆಣ್ಣೆಯೊ, ಹಿಟ್ಟೊ ಎಂಬ ಭ್ರಮೆ, ಅದೂ ಸ್ಲೊ ಮೊಶನ್ ನಲ್ಲಿ. ಸದ್ಯಕ್ಕೆ ಜೋಗ ಶಬ್ದಗಳಾಚೆಯ ಜಗತ್ತು, ಛಾಯಾಚಿತ್ರಗಳೂ ಸೆರೆಹಿಡಿಯಲಾರದ ದೈವಿಕ ಔನ್ನತ್ಯಕ್ಕೇರಿಬಿಟ್ಟಿದೆ ಅದರ ವೈಭವ.
ಅಗಸ್ಟ್ ೬, ೨೦೦೭ ರಾತ್ರಿ ೮.೩೦ಕ್ಕೆ ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡಲಾಯಿತು. ಅನಿರೀಕ್ಷಿತ ಪ್ರವಾಹದ ಪ್ರಭಾವ ಅದು. ಸತತ ಮೂರನೇ ವರ್ಷ ನೀರು ಬಿಟ್ಟಿದ್ದು, ಅದು…
ವಿಧ: ಬ್ಲಾಗ್ ಬರಹ
August 09, 2007
ಚಾಣಕ್ಯ ಪಂಡಿತನ ಚಾಣಕ್ಯ ನೀತಿ ದರ್ಪಣ ಎಂಬ ಪುಸ್ತಕದಿಂದ ನನಗೆ ಹಿಡಿಸಿದ ನಾಲ್ಕು ಸುಭಾಷಿತಗಳನ್ನು ಇಲ್ಲಿ ಕನ್ನಡಕ್ಕೆ ತಂದಿದ್ದೇನೆ.
ಈ ಚಾಣಕ್ಯ ಪಂಡಿತ ಅರ್ಥಶಾಸ್ತ್ರವನ್ನು ಬರೆದ ಕೌಟಿಲ್ಯನೇ (ಚಂದ್ರಗುಪ್ತನ ಗುರು, ಮಾರ್ಗದರ್ಶಿ), ಅಥವಾ ಬೇರೊಬ್ಬನೇ ಎಂಬುದು ನನಗೆ ತಿಳಿದಿಲ್ಲ.
ಮೂಲವನ್ನೂ ಇಲ್ಲೇ ಬರೆದಿದ್ದೇನೆ.
ಶೈಲೇ ಶೈಲೇ ಚ ಮಾಣಿಕ್ಯಂ ಮೌಕ್ತಿಕಂ* ನ ಗಜೇ ಗಜೇ
ಸಾಧವೋ ನಹಿ ಸರ್ವತ್ರ ಚಂದನಂ ನ ವನೇ ವನೇ
ಗಿರಿಬೆಟ್ಟಗಳಲೆಲ್ಲ ದೊರೆವುದೆ ಮಾಣಿಕ್ಯ?
ಎಲ್ಲ ಚಿಪ್ಪಿನಲು…

August 08, 2007
ಅನಿಸಿದಂತೆ ನಡೆದಿದೆ
ಬಾಲಗ್ರಹ ಪೀಡಿತ ುದುಪಿ ಸಾಹಿತ್ಯ ಸಮ್ಮೇಳನ ಕೊನೆಗೂ ಮುಂದೂಡಲ್ಪಟ್ಟಿದೆ
ಇಲ್ಲಿ ಎಲ್ಲವೂ ರಾಜಕಾರಣಿಗಳಿಂದ ರಾಜಕಾರಣಿಗಳಿಗಾಗಿ, ರಾಜಕಾರಣಿಗಳೇ ನಡೆಸುವ ಆತಿ ದೊಡ್ಡ .....ಬೇಡ ಬಿಡಿ
ಛೇ shame on us
ವಿಧ: ಚರ್ಚೆಯ ವಿಷಯ
August 08, 2007
ನಾನು ಕೆಲವೊಮ್ಮೆ ಬೇರೆಯವರಿಂದ ಈ ತರದ ಸಲಹೆ ಪಡೆದು "ಮಠ" ಹತ್ತಿದ್ದೇನೆ. :) "ನಾನು ಹೇಳಿದೆ ಸರಿ, ಅದನ್ನು ನೀನ್ಯಾಕೆ ಕೇಳಿದ?" ಅಂತ ಡೈಲಾಗ್ ಬೇರೆ ಹೋಡೆದ್ರು. ಯಾಕೆ ಅಂತ ಹಲ್ಲು ಕಿರಿದು ಸುಮ್ಮನಾದೆ !!!
ಈ ತರದ ಸಲಹೆಗಳು ನಿಂಗೆ ಪಿ.ಯು.ಸಿ ಮುಗಿಸಿದಾಗ, ಓದು ಮುಗಿಸಿ ಕೆಲ್ಸ ಹುಡುಕೊಕೆ ಶುರು ಮಾಡಿದಾಗ, ಹಾಗು ವಧು ವರಾನ್ವೇಷಣೆಲಿ ಇದ್ದಾಗ, ನಮಗ ಗೊತ್ತಿಲ್ಲದೆ ಇರೊರೆಲ್ಲ ಕೊಡ್ತ ಇರ್ತಾರೆ. ನೀವು ಅಪ್ಪಿ-ತಪ್ಪಿ ಕೇಳಿದ್ರೆ , Centimental Torture
ನಿಂಗೆ ಯಾರಾದ್ರು ಇಂತೊರು…
ವಿಧ: ಬ್ಲಾಗ್ ಬರಹ
August 08, 2007
ಶಿವನಿಗೆ ಸಡ್ಡು ಹೊಡೆದ ಕೆಚ್ಚೆದೆಯ ಕನ್ನಡಿಗ - ಭಾಗ ಎರಡು
ವೆಂಕಟಮಖಿ ಗೋವಿಂದದೀಕ್ಷಿತನ ಮತ್ತು ನಾಗಮ್ಮ ಇವರ ಮಗ. ಇವನಿಗೆ ವೆಂಕಟಾಧ್ವರಿ, ವೆಂಕಟೇಶ್ವರ ದೀಕ್ಷಿತ ಎಂಬ ಹೆಸರೂ ಇತ್ತು. ಇವರ ಕುಟುಂಬ ಶಿವಮೊಗ್ಗೆಯ ಹೊನ್ನಾಳಿ ಕಡೆಯಿಂದ ಬಂದ ಹೊಯ್ಸಳ ಕರ್ನಾಟಕರದ್ದೆಂದು ಹೇಳಲು ಆಧಾರಗಳು ದೊರೆತಿವೆ.ಗೋವಿಂದ ದೀಕ್ಷಿತ ವಿಜಯನಗರದ ಅಚ್ಯುತರಾಯನ ಆಸ್ಥಾನದಲ್ಲಿದ್ದ ಎಂದು ತಿಳಿದುಬಂದಿದೆ. ಅಚ್ಚುತ ರಾಯನ ಹೆಂಡತಿಯ ತಂಗಿಯನ್ನು, ಚೆವ್ವಪ್ಪ ನಾಯಕನಿಗೆ ಕೊಟ್ಟು ಮದುವೆ ಮಾಡಿ, ಅವನಿಗೆ ತಂಜಾವೂರನ್ನು…

"ತಬ್ಬಲಿಯು ನೀನಾದೆ ಮಗನೆ" - ಕಥೆಯನ್ನು ಬರೆದವರು ಯಾರು?