ವಿಧ: ಚರ್ಚೆಯ ವಿಷಯ
August 06, 2007
ಮೊನ್ನೆ ಹೆಬ್ಬಾಲ್ ಕೆರೆಯ ಖಾಸಗೀಕರಣದ ವಿರುದ್ಧ ದನಿಯೆತ್ತಲು ಒ೦ದು ಸಭೆಯನ್ನು ಪರಿಸರವಾದಿಗಳು, ಪಕ್ಷಿ ತಜ್ಞರು, ಕೃಷಿ ಕೇ೦ದ್ರದ ವಿಜ್ಞಾನಿಗಳು ಕರೆದಿದ್ದರು. ಹೆಬ್ಬಾಲ್ ಕೆರೆಯು ನಮ್ಮ ಕೆ೦ಪೇ ಗೌಡರು ಕಟ್ಟಿಸುದ್ದು ಕೃಷಿ ಮತ್ತು ಯಲಹ೦ಕದ ಜನರಿಗೆ ಕುಡಿಯುವ ನೀರಿನ ಕೊರತೆ ನೀಗಲೆ೦ದು.ಆದು ಜನರೆಲ್ಲಾ ಸೇರಿ ಕಟ್ಟಿದ ಕೆರೆ. ಆ ಕೆರೆಯನ್ನು ಎರಡು ವರುಷದ ಕೆಳಗೆ , Indo-Norwegian Environment ಪ್ರಾಜೆಕ್ಟ್ ಹೆಸರಿನಲ್ಲಿ 200 ಕೋಟಿ ರುಪಾಯಿಗಳನ್ನು ತೆಗೆದು ಕೊ೦ಡು ಸ್ವಚ್ಛ ಮಾಡಿದ್ದರು.
http…
ವಿಧ: Basic page
August 06, 2007
ಸಿ ಎಚ್ ಜಾಕೋಬ್ಲೋಬೊ C H JACOB LOBO
ಸಿ ಎಚ್ ಜಾಕೋಬ್ಲೋಬೊರವರು ಕೊಡಗಿನ ವಿರಾಜಪೇಟೆಯ ಕೆದಮುಳ್ಳೂರು ಗ್ರಾಮದ ಬೆಪ್ಪನಾಡಿನ ರೈತಕುಟುಂಬದವರು. ಇವರ ಪೂರ್ವಿಕರು ಬಿಟಿಷರ ವಿರುದ್ದ ಟಿಪ್ಪುಸುಲ್ತಾನನಿಗೆ ಕುಮ್ಮಕ್ಕು ನೀಡಿ ಕಷ್ಟಕ್ಕೀಡಾದ ತುಕ್ಕಡಿ ಎಂಬ ಊರಿನವರು.
ಮಾನ್ಯರು ವಿದ್ಯಾರ್ಥಿದೆಸೆಯಲ್ಲಿ ಅಂದರೆ ಚಿಕ್ಕಮಗಳೂರು ಸರಕಾರಿ ಪ್ರೌಢಶಾಲೆಯಲ್ಲಿರುವಾಗ ಜಿಲ್ಲೆಯ ಪ್ರಥಮ ಸ್ವಾತಂತ್ರ್ಯೋತ್ಸವ ಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನಿತರು, ಶಾಲಾ ಕರ್ನಾಟಕ ಸಂಘದ ಕಾರ್ಯದರ್ಶಿ. ಮೈಸೂರು ಜವಾಬ್ದಾರಿ…
ವಿಧ: Basic page
August 06, 2007
ನಾರ್ಬರ್ಟ್ ಡಿಸೋಜರು ಶೀಮೊಗ್ಗೆ ಜಿಲ್ಲೆಯ ಸಾಗರದಲ್ಲಿ ೧೯೩೭ರ ಜೂನ್ ೬ ರಂದು ಜನಿಸಿದರು. ಮನೆಯಲ್ಲಿನ ಸಾಹಿತ್ಯಿಕ ಪರಿಸರ, ಮಲೆನಾಡಿನ ನಿಸರ್ಗ ಸೌಂದರ್ಯ ಹಾಗೂ ಪುಸ್ತಕಗಳ ಪ್ರಭಾವದಿಂದ ಚಿಕ್ಕಂದಿನಿಂದಲೇ ಸಾಹಿತ್ಯದ ಬಗ್ಗೆ ಒಲವು ಮೂಡಿಸಿಕೊಂಡರು. ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗ ಶಾಲೆಯ ವಾರ್ಷಿಕ ಸಂಚಿಕೆಯಲ್ಲಿ ಬರೆದ 'ಏನ್ಡೇಂಜರ್ರೋ' ಎಂಬ ಅನುಭವ ಕಥನವೇ ಇವರ ಮೊದಲ ಲೇಖನ. ಅಂದೇ ಅವರ ಪ್ರತಿಭೆಗೆ ಗೆಳೆಯರಿಂದ ಶಿಕ್ಷಕರಿಂದ ಉತ್ತಮ ಪ್ರೋತ್ಸಾಹ ದೊರೆತು ಅವರು ಬರಹಗಾರರಾಗಿ ಬೆಳೆಯಲು…
ವಿಧ: ಬ್ಲಾಗ್ ಬರಹ
August 06, 2007
ನಿನ್ನೆ ನಮ್ಮ್ ತ೦ದೆಯನ್ನು ಆಸ್ಪತ್ರೆಗೆ ಕರೆದುಕೊ೦ಡು ಹೋಗಿದ್ದೆ. ನೂರೈವತ್ತು ಟೆಶ್ಟ್ ಮಾಡಲು ಡಾಕ್ಟರ್ ಮಹಾಶಯ ಬರೆದು ಕೊಟ್ಟಿದ್ದರು.
ಬನೆರ್ ಘ್ ಟ್ಟ ವೋಕ್ಆರ್ಡ್ ಆಸ್ಪತ್ರೆಯಲ್ಲಿ ಸಿಕ್ಕಾಪಟ್ಟೆ ರೇಟ್ ಜಾಸ್ತಿಯ೦ತಾ ಕನಿ೦ಗ್ಯಾಮ ವೋಕ್ಆರ್ಡ್ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿದೆ. ಅಲ್ಲಿ ಕೂಡ ಸ್ವಲ್ಪ ಜಾಸ್ತಿ ಅನ್ನಿಸಿತು. ಕೂನೆಗೆ ಜಯನಗರದ ರಾಘವ್ ನಲ್ಲಿ ಮಿಕ್ಕ ಸ್ಕ್ಯಾನ್ ಪರೀಕ್ಷೆ ಮಾಡಿಸಿ ಒ೦ದು ಐನೂರು
ರುಪಾಯಿ ಉಳಿಸಿದೆ.
"ಲೋ ! ಮುರಳಿ ಮು೦ದಿನ ಸಾರಿ ಕೂಡ ಇಲ್ಲೇ ಮಾಡ್ಸೋದು ಮೇಲು…
ವಿಧ: ಬ್ಲಾಗ್ ಬರಹ
August 06, 2007
ನಮ್ಮ ಪುರಾಣಗಳಲ್ಲಿ ಕೇಳಿ ಬರುವ ಕೆಲವು ವಿರಳ ಜಾತಿಯ ಗಿಡಗಳು ಮತ್ತು ಪುಷ್ಪಗಳು. ಬಾಗ-೧
ನಮ್ಮ ಪ್ರಾಚೀನ ಸಾಹಿತ್ಯ ಮತ್ತು ಪುರಾಣಗಳಲ್ಲಿ ಅನೇಕ ವಿರಳ ಜಾತಿಯ ಗಿಡಗಳು ಮತ್ತು ಅವುಗಳ ಹೂವುಗಳ ಬಗ್ಗೆ ವಿಷ್ಲೇಶಣೆಯಿದೆ. ಪ್ರಸ್ತುತ ಈ ಜಾತಿಯ ಬಹುತೇಕ ಹೂವುಗಳು ದೊರಕುತ್ತಿಲ್ಲ. ಪ್ರಾಯಶ: ಹಿ೦ದಿನಿ೦ದಲೂ ಈ ಹೂವುಗಳ ಸ೦ತತಿಯ ಸ೦ರಕ್ಷಣೆ ಆಗದಿದ್ದರಿ೦ದ ಇ೦ದು ಕೇವಲ ಪುರಾಣಗಳಲ್ಲಿ ಕೇಳುವ೦ತೆ ಆಗಿರುವುದು ವಿಪರ್ಯಾಸ. ಈ ಗಿಡ ಮತ್ತು ಹೂಗಳು ನೋಡಲು ಬಹಳ ಸು೦ದರವಾಗಿದ್ದು, ಸುಗ೦ದದಿ೦ದ ಸಹಕೂಡಿವೆ ಮತ್ತು…
ವಿಧ: Basic page
August 06, 2007
ಮನದೊಳಗಿನ ಮಾತು…
ಕಣ್ಣಿನಲಿ ಅಂಕುರಿಸಿ….
ಹೃದಯಕೆ ನಾಟಿಸಿ…
ನಂತರ ನಟಿಸಿ…
ಜಾರಿಕೊಂಡಳು ಕಪಟ ಪ್ರೇಯಸಿ….
ವಿಧ: ಬ್ಲಾಗ್ ಬರಹ
August 06, 2007
ಕವಿತೆ ಬರೆಯಬೇಕುತಪ್ಪು, ತಪ್ಪು!ಟೈಪು ಮಾಡಬೇಕು
ಟೈಪಿಸಲು ಕೂತರೆ, ಹಾಳಾದ್ದು,ಎಲ್ಲ ಹಳೆಯ ಪ್ರತಿಮೆಗಳೇಬೇಧಿಯಂತೆ ಒತ್ತರಿಸಿ ಬರುತ್ತವೆ
ಹೊಸ ಪ್ರತಿಮೆಗಳು ಬೇಕುಹೊಸ ವಸ್ತುಗಳು ಬೇಕುತಪಸ್ಸಿನಲ್ಲಿ ವಾಲ್ಮೀಕಿ ಹುತ್ತಗಟ್ಟಬೇಕುಪುರುಷೋತ್ತಮನ ರೂಪ ಚಿತ್ತಗಟ್ಟಬೇಕು
ಛೇ! ಮತ್ತೆ ಹಳೆಯ ರೂಪಕನನಗೆ ಬಂದಿತು ತುಂಬ ಕೋಪ (LOL)ರಾಮ "ರಾಮ"ವಾಗಿ ಯಾವ ಕಾಲವಾಯಿತುನಾನು ಹುತ್ತಗಟ್ಟದೇ ಎಷ್ಟು ವರ್ಷವಾದವು
ಕವಿತೆ ಏನಿದ್ದರೂ ಈಗಎಸ್ಸೆಮ್ಮೆಸ್ಸಿನಂತೆಚಾಟ್ ರೂಮಿನಂತೆಕಾಲ್ ಸೆಂಟರಿನ ರಾತ್ರಿ…

August 05, 2007
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಭಾರತದ ಆಸ್ಕರ್‍ಗೆ ಹೋಲಿಸುತ್ತಾರೆ. 1953 ರಿಂದ ಕೊಡಮಾಡುತ್ತಿರುವ ಈ ಪ್ರಶಸ್ತಿ ಇಂದಿಗೂ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ರಾಷ್ಟ್ರಪ್ರಶಸ್ತಿ ಪಡೆಯುವುದು ಪ್ರತಿಯೊಬ್ಬ ಕಲಾವಿದ, ತಂತ್ರಜ್ಞನ ಕನಸುಗಳಲ್ಲೊಂದು ಎಂದರೆ ತಪ್ಪಾಗಲಾರದು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿಗೋಸ್ಕರ ರಾಜಕೀಯ ಲಾಬಿಗಳೂ ಹೆಚ್ಚುತ್ತಿವೆ. ಇದು ಈ ಪ್ರತಿಷ್ಠಿತ ಪ್ರಶಸ್ತಿಯ ಪಾವಿತ್ರ್ಯತೆಯನ್ನು ಹಾಳುಮಾಡುತ್ತಿರುವುದು ನಿಜಕ್ಕೂ ಖೇದಕರ.
ಆದರೂ…