ವಿಧ: ಬ್ಲಾಗ್ ಬರಹ
August 04, 2007
ನಾನೊಬ್ಬ ಡಾಕ್ಟರ್, ಐಟಿ ಅಲ್ಲ. ನನ್ನ ಗೆಳೆಯನೊಬ್ಬ ಕೇಳುತ್ತಿದ್ದ ಈ ಮೇಲಿನ ಪ್ರಶ್ನೆಗೆ ನಾನು ಬ್ಲಾಗಿಸಿದರೆ ಬೇರೆಯವರಿಗೂ ಉಪಯೋಗವಾದೀತು ಎಂದು ಬ್ಲಾಗಿಸುತ್ತಿದ್ದೇನೆ. ನನಗೆ ಗೊತ್ತು, ಬ್ಲಾಗಿಸುವವರಲ್ಲಿ ತುಂಬಾ ಜನ ಐಟಿಯವರೇ. ಅವರಿಗೇನೂ ಈ ವಿಷಯ ಹೊಸದಲ್ಲ. ನನ್ನ ಬ್ಲಾಗಿನಲ್ಲಿ ಕನ್ನಡ ಬ್ಲಾಗುಲೋಕ ಎಂಬ ಖಾನೆಯಲ್ಲಿ ಕನ್ನಡದ ನೂರಾರೊ ಬ್ಲಾಗುಗಳ ಕೊಂಡಿಯನ್ನು ಕೊಟ್ಟಿದ್ದೇನೆ. ನಿಮಗೆ ಇಷ್ಟವಾಗಿರುವ ಎಲ್ಲ ಬ್ಲಾಗುಗಳನ್ನು ದಿನಾಲೂ ಸರ್ಫ್ ಮಾಡುವುದು ಅಸಾಧ್ಯದ ಮಾತು. ವೆಬ್ ನ RSS feed ಬಳಸಿ…

ವಿಧ: ಚರ್ಚೆಯ ವಿಷಯ
August 04, 2007
ನನಗೆ ಮೊದಲಿಂದ ಕಲಿಯಬೇಕು. ಅಂತ ತಾಣಗಳ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಲು ಮರೆಬೇಡಿ
ವಿಧ: ಬ್ಲಾಗ್ ಬರಹ
August 04, 2007
ಅರಾಸೇ ಅವರು ಬರೆದ ಹಾಸ್ಯ ಲೇಖನವೊಂದು ಅದೇಕೋ ನೆನಪಾಯಿತು .
ಕೇಳಿ ಎಂಜಾಯ್ ಮಾಡಿ!
ನವ್ಯ ಸಾಹಿತ್ಯದಲ್ಲಿ ಇಷ್ಟೇಕೆ ಕಾಮ ? ಎಂಬ ಕುರಿತು ಮಾಮೂಲಿನಂತೆ ಪ್ರಶ್ನಾವಳಿಗಳನ್ನು ಅನೇಕರಿಗೆ ಕಳಿಸಿದಾಗ
ಒಬ್ಬನ ಪ್ರತಿಕ್ರಿಯೆ
- ನವ್ಯ ಸಾಹಿತ್ಯದಲ್ಲಿ ಇಷ್ಟೇ ಏಕೆ ಕಾಮ?
:)
ಇನ್ನೊಬ್ಬನ ಪ್ರತಿಕ್ರಿಯೆ
- ನೀವು ಹಳಗನ್ನಡ ಕಾವ್ಯ ಸರಿಯಾಗಿ ಓದಿಕೊಂಡಿಲ್ಲ ಅಂತ ಕಾಣ್ತದೆ !
:) :)

ಮುಳಿಯ ತಿಮ್ಮಪ್ಪಯ್ಯ ಅವರ ಪಶ್ಚಾತ್ತಾಪ ಅಂತ ತಲೆಬರಹ ಕೊಟ್ಟಿದ್ದರೆ ಅಪಾರ್ಥ ಆಗ್ತಿತ್ತು !
ಒಂದು ಸೆಕಂಡ್ ಹ್ಯಾಂಡ್ ಅಂಗಡಿಯಲ್ಲಿ ಈ ಪುಸ್ತಕ - ೧೯೪೫ ನೇ ಇಸವಿಯದ್ದು ನೋಡಿದೆ . ದೊಡ್ಡ ಸಾಹಿತಿ ಎಂಬ ಹೆಸರು ಕೇಳಿದ್ದರಿಂದ ತಗೊಂಡು ಓದಿದೆ.
ಕಥೆಯನ್ನು ಫಾಲೋ ಮಾಡಲು ಅಗದಿದ್ದರೂ ವಾಕ್ಯರಚನೆ ,ಶಬ್ದರಚನೆಗಳನ್ನು ಗಮನಿಸುತ್ತ ಓದಿದೆ.
ಕಥೆ ಅಂಥ ಅದ್ಭುತವೇನೂ ಅಲ್ಲ ;
ಅನೇಕ ನನಗೆ ಗೊತ್ತಿಲ್ಲದ ಶಬ್ದಗಳೂ , ಕುತೂಹಲಕರ ಶಬ್ದಗಳೂ ಸಿಕ್ಕವು .
ಸಂಸ್ಕೃತ ಶಬ್ದಗಳು ಸಾಕಷ್ಟಿದ್ದರೂ ಕೆಲವು ಹೊಸ ( ನನಗೆ…
ವಿಧ: ಬ್ಲಾಗ್ ಬರಹ
August 04, 2007
ಈಚೆಗೆ ನಾನು ಶಾಂತಿನಾಥ ದೇಸಾಯಿ ಅವರ ಕಾದಂಬರಿ - ಬೀಜ ಓದಿದೆ . ಏನು ಬೀಜ, ಎಂಥ ಬೀಜ ಎಂಬ ಕುತೂಹಲದಿಂದ ಪುಟ ತಿರುವಿದಾಗ ಮುಂಬೈ ಮತ್ತು ಉತ್ತರ ಕರ್ನಾಟಕದ ಮಾತುಗಳು ಇದ್ದವು . ಹಿಂದೆ ಅವರ ಓಂ ಣಮೋ ಎಂಬ ಕಾದಂಬರಿಯನ್ನೂ ಓದಿದ್ದ ಕಾರಣ ಎಪ್ಪತ್ತು ರೂಪಾಯಿಗೆ ಕೊಂಡುಕೊಂಡೆ. ಓದಿಸಿಕೊಂಡು ಹೋಗುತ್ತದೆ . ನಾಯಕ ತಂದೆಯೊಡನೆ ಜಗಳವಾಡಿ , ಪ್ರಿಯತಮೆಯನ್ನು ಕೈಬಿಟ್ಟು ಕೃಷ್ಣಾಪುರ ( ಇದು ಬೆಳಗಾವಿ/ಬಾಗಲಕೋಟೆ ಹತ್ತಿರ ಇರಬಹುದು)ದಿಂದ ಮುಂಬೈಗೆ ಹೋಗಿ , ಅಲ್ಲಿಯೇ ದೊಡ್ಡ ಕಂಪನಿಯಲ್ಲಿ ದೊಡ್ಡ…
ವಿಧ: ಬ್ಲಾಗ್ ಬರಹ
August 04, 2007
ನಿಲ್ಲಲು ನೆಲೆಯಿಲ್ಲ, ಹೊಟ್ಟೆಗೆ ಊಟ ಸಿಗುವುದೋ ಇಲ್ಲವೋ ಗೊತ್ತಿಲ್ಲ, ಬದುಕಿಗೆ ಆಸರೆಯಿಲ್ಲ, ತನ್ನದೆಂದು ಹೇಳಿಕೊಳ್ಳುವ ಆಸ್ತಿಯಂತೂ ಮೊದಲೇ ಇಲ್ಲ. ಊರಲ್ಲಿರುವ ಎಲ್ಲಾ ಮನೆಗಳಿಗೆ ಭಿಕ್ಷೆಯ ಸವಾರಿ ಮುಗಿದರೆ, 'ಗಬಾಳ' (ದೈನಂದನ ಸಾಮಾಗ್ರಿಗಳ ಒಂದು ಗಂಟು) ಹೊತ್ತ ಈ ಜನರ ಎತ್ತಿನ ಗಾಡಿಯ ಸವಾರಿ ಮತ್ತೊಂದೂರಿಗೆ. ಅಲ್ಲೂ ಅದೇ ಕಥೆ. ಅಲೆಮಾರಿ ಬದುಕು. ಪ್ರತಿದಿನ 'ಕರುಣಾಮಯಿ'ಗಳು ಭಿಕ್ಷೆ ಕೊಟ್ಟರೆ ಊಟ, ಇಲ್ಲದಿದ್ದರೆ ಹೊಟ್ಟೆಗೆ ತಣ್ಣೀರ ಬಟ್ಟೆಯೇ ಗತಿ. ಹಸಿಯಾಗಿರಲಿ, ಬಿಸಿಯಾಗಿರಲಿ, ತಂಗಳವಾದರೂ…
ವಿಧ: ಬ್ಲಾಗ್ ಬರಹ
August 04, 2007
ನೂರಾರು ಜನ ಶಾಸಕರು ಕುಳಿತು ಕೇಳುತ್ತಿದ್ದಾರೆ. ಹತ್ತಾರು ಜನ ವಿರೋಧ ಪಕ್ಷದ ಶಾಸಕರು ಎದ್ದು ನಿಂತು ಗಲಭೆ ಮಾಡುತ್ತಿದ್ದಾರೆ. ಚರ್ಚೆಗೆ ಉತ್ತರ ಕೊಡಲು ಎದ್ದು ನಿಂತ ಮುಖ್ಯಮಂತ್ರಿ, ಬಲಗೈಯಲ್ಲಿ ಒಂದು ಕಾಗದ ಪತ್ರವನ್ನು ಹಿಡಿದು, ಎಡಗೈಯನ್ನು ಬೀಡುಬೀಸಾಗಿ ಎಸೆಯುತ್ತ, ಎಡಗೈ ತೋರುಬೆರಳು ತೋರಿಸುತ್ತ, ತಮ್ಮ ಒಂದು ನಿಮಿಷದ ಅಮೋಘ ಸಂಭಾಷಣೆಯನ್ನು, ಎದುರು ಪಾರ್ಟಿಯವರ ಅಡೆತಡೆಗಳ ಮಧ್ಯೆ, ಹೀಗೆ ಒಪ್ಪಿಸುತ್ತಾರೆ:
"ಈಗ ನಾನು ಮಾತ್ನಾಡ್ತಿರೋದು ಬರೀ ಪೀಠಿಕೆ ಮಾತ್ರ...
ಬಹಳ ಬಹಳ ಇದೆ ಮಾತಾಡೋದಿಕ್ಕೆ…
ವಿಧ: ಬ್ಲಾಗ್ ಬರಹ
August 04, 2007
ನೆನ್ನೆ ಮಹೇಶರು ಗಿಳಿಗೈಯೆ, ಶ್ರಿಂಗೇರಿ ಶಾರದೆಯ ಒಂದು ಸ್ತುತಿಯನ್ನು ಬಲು ಸೊಗಸಾಗಿ ಕನ್ನಡಯಿಸಿದ್ದರು.
ಅದರದ್ದೇ ಹುರುಪಿನಲ್ಲಿ, ನಾನು ಇನ್ನೊಂದು ಪ್ರಸಿದ್ಧ ಸರಸ್ವತಿಯ ಪ್ರಾರ್ಥನೆಯನ್ನು ಕನ್ನಡಕ್ಕೆ ತಂದಿದ್ದೇನೆ - ಬಹಳ ಪ್ರಖ್ಯಾತ ಸ್ತುತಿ ಇದು. ಎಲ್ಲರಿಗೂ ಪರಿಚಿತವಾದ್ದು.
ಸಂಸ್ಕೃತ ಮೂಲ:
ಯಾ ಕುಂದೇಂದು ತುಷಾರಹಾರ ಧವಳಾ ಯಾ ಶುಭ್ರ ವಸ್ತ್ರಾವೃತಾ
ಯಾ ವೀಣಾವರದಂಡಮಂಡಿತ ಕರಾ ಯಾ ಶ್ವೇತಪದ್ಮಾಸನಾ
ಯಾಬ್ರಹ್ಮಾಚ್ಯುತ ಶಂಕರಪ್ರಭೃತಿಭಿಃ ದೇವೈಃ ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ…