ವಿಧ: ಬ್ಲಾಗ್ ಬರಹ
July 30, 2007
http://accha-kannada.blogspot.com/2007/07/blog-post_30.html
ವಿಧ: ಚರ್ಚೆಯ ವಿಷಯ
July 30, 2007
೯೦೦ ರೂ ಕೊಟ್ಟು ಜನ Prestigeಗಾಗಿ HARRY POTTER ಕೊಳ್ಳುತ್ತಿರುವುದು ಎಷ್ಟು ಸರಿ?
ನಮ್ಮವೇ ಆದ ಚಂದಮಾಮದಂಥ ಐತಿಹಾಸಿಕ, ಸಾಮಾಜಿಕ ಪ್ರಜ್ನೆ ಬೆಳೆಸುವ, ವಿಚಾರಕ್ಕೆ ಹತ್ತಿಸುವ, ಎಲ್ಲಾ ಭಾಷೆಗಳಲ್ಲೂ ಸಿಗುವ ಪುಸ್ತಕಗಳೇಕೆ ಬೇಡ ನಮಗೆ?
ನಾವು-ನಮ್ಮದು ಎನ್ನುವ ಭಾವನೆ ಸ್ವಲ್ಪವೂ ಇರಬೇಡವೆ?
Harry Potter ಕೊಳ್ಳಲು ರಾತ್ರಿಯಿಡೀ ಜನ ಕ್ಯೂ ನಿಂತಿದ್ದ್ರಂತೆ.
ನಾವು ಚಂದಮಾಮ ಓದ್ಲಿಕ್ಕೆ -- ಪ್ರತೀ ಸಂಚಿಕೆ ಯಾವಾಗ ಬರತದ ಅಂತ ಕಾಯ್ತಿದ್ವಿ!!!
ನಾವು "ಹನುಮಂತ ಹಾರಿದ್ದು", "ವಾನರರು ಸೇತುವೆ…
ವಿಧ: ಕಾರ್ಯಕ್ರಮ
July 30, 2007
ಭಾಗ್ಯಲಕ್ಷ್ಮೀ ಪ್ರಕಾಶನ ಪ್ರಕಟಿಸಿರುವ ಪ್ರಸಿದ್ಧ ಸಾಹಿತಿ ಶ್ರೀ ಶೇಷನಾರಾಯಣ ಅವರ
ಕಾವೇರಿ - ಒಂದು ಚಿಮ್ಮು ಒಂದು ಹೊರಳುಕನ್ನಡ ಮತ್ತು ತಮಿಳು ಆವೃತ್ತಿಗಳ ಪುಸ್ತಕ ಬಿಡುಗಡೆ ಸಮಾರಂಭ
ಪುಸ್ತಕ ಬಿಡುಗಡೆ: ಬರಗೂರು ರಾಮಚಂದ್ರಪ್ಪ (ಖ್ಯಾತ ಸಾಬಹಿತಿಗಳು)ಮುಖ್ಯ ಅಥಿತಿಗಳು: ಡಾ. ಆರ್, ಪೂರ್ಣಿಮಾ (ಉದಯವಾಣಿ ಸಂಪಾದಕರು)ಅಧ್ಯಕ್ಷತೆ: ಶ್ರೀ ಎ.ಜೆ. ಸದಾಶಿವ (ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರು)
ದಿನಾಂಕ: 2-8-2007 ಗುರುವಾರ ಸಂಜೆ 6ಕ್ಕೆ
ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ,…
ವಿಧ: ಬ್ಲಾಗ್ ಬರಹ
July 30, 2007
ಕಾಡದಿರು ಗೆಳತಿ ಕಾಡಬೆಳಂದಿಗಳಲ್ಲಿಸುಳಿಯದಿರು ಗೆಳತಿ ಒಲವ ತೋಟದಲ್ಲಿನೂರಾರು ನೆನಪ ಬಿತ್ತಿ ಮನವ ಅರಳಿಸದಿರುನಿನ್ನೆಲ್ಲಾ ಬೆಸುಗೆ ಆಗಿದೆ ಸಂಕೋಲೆಪ್ರೀತಿ ಹೆಸರಿನಲ್ಲಿ ತೊಡಿಸದಿರು ಮುಳ್ಳಿನ ಮಾಲೆಹೇಗಿರಲಿ ನಾ ನಿನ್ನ ಜೊತೆ ಏಕಾಂತವ ಬಿಟ್ಟುಸರ್ವಸ್ವವ ನಿನ್ನ ಮಡಿಲಳಿಟ್ಟುತನ್ನ ತಾನಿರುವುದೇ ಏಳಿಗೆಯ ಗುಟ್ಟುಅದಕ್ಕೆ ಹೊರಟೆ ಮೊದಲು ನಿನ್ನ ಬಿಟ್ಟು.ಅರಿವಾಯಿತು ನನಗೆ ಜಗತ್ತೇ ನೀನೆಂದುನಿನ್ನ ತೊರೆದರೆ ಸುಖವೆಂದು.

ಇದು ಸುಮಾರು ೧೦ ಸುಗ್ಗಿಗಳ ಹಿಂದಿನ ಮಾತು. ನಾನು ಒಬ್ಬ ನಂಟ್ರ ಊರಿಗೆ ಹೋಗಿದ್ದೆ. ಆ ಊರಿಗೆ ಮೈಸೂರಿನ ಒಂದು ತಾಲ್ಲೂಕಾದ ನಂಜನಗೂಡು ಪಟ್ಟಣವನ್ನು ದಾಟಿ ಹೋಗಬೇಕು. ಆಗ ಅಲ್ಲಿಗೆ ಇದ್ದುದು ಒಂದೇ ಬಸ್ಸು ಮತ್ತು ಆ ಬಸ್ಸಿಗೆ ಆ ಊರೇ ಕಡೆ ನಿಲುಗಡೆ( ಅದೇ ನಮ್ಮ ಕೆಂಪು ಬಸ್ಸು :) ). ಅದು ಒಂದು ಪುಟ್ಟ ಊರು. ಹೆಸರು ತರದಲೆ (ತರದೆಲೆ). ಮೊದಲ ಬಾರಿ ಆ ಊರಿಗೆ ಹೋಗುತ್ತಿದುದರಿಂದ ಬಸ್ಸಿಳಿದು ನಮ್ಮ ನೆಂಟರ ಮನೆಗೆ ದಾರಿ ಕೇಳಿ ಕೊನೆಗೆ ಮನೆ ತಲುಪಿದೆ. ಹಳ್ಳಿಗಳಲ್ಲಿ ವಾಡಿಕೆಯಂತೆ ಕಾಲಿಗೆ ನೀರು,…
ವಿಧ: Basic page
July 29, 2007
ಅಗಲಿಕೆಯ ನೋವೇನು ಹೊಸದಾಗಿರಲಿಲ್ಲ ಶಾಂತಮ್ಮನಿಗೆ. ಆದರೂ, ದೂರದ ದಿಗಂತದತ್ತ ದ್ರಷ್ಟಿ ಹಾಯಿಸಿ ತನ್ನೆಲ್ಲ ವೇದನೆಯ ಮರೆಯುವ ವಿಪಲ ಪ್ರಯತ್ನ ಮಾಡುತ್ತಿದ್ದಳು. ಕಾರ್ಮೋಡ ಕರಗಿ ಮಳೆಯಾಗಿ, ಭೂಮಿ ತಾಯ ಮಡಿಲು ನೀರಾಗಿ ಹರಿದು, ಆಗಸ ತಿಳಿಯಾದರೂ ಶಾಂತಮ್ಮನ ಕಣ್ಣೀರು ಬತ್ತಿರಲಿಲ್ಲ. ಬುದ್ದಿ ಬಂದಾಗಿನಿಂದ ಆತ್ಮೀಯರೆನಿಸಿಕೊಂಡವರ ವಿಯೋಗದ ನೋವನುಂಡು ಬದುಕಿದ ಜೀವವದು. ಸದಾ ಕುಡಿದು ಮನೆಗೆ ಬರುತಿದ್ದ ಅಪ್ಪ, ಅಪ್ಪನ ಏಟು ತಿಂದೂ ಆತನ ಸೇವೆ ಮಾಡುತ್ತಾ ಒದ್ದೆ ಸೆರಗಿನ ಜೊತೆ ಬದುಕುತಿದ್ದ ಅಮ್ಮ. ಆಗೆಲ್ಲ…
ವಿಧ: ಬ್ಲಾಗ್ ಬರಹ
July 29, 2007
ಅಲ್ಲ ನಾನ್ ಅನ್ಕೊಂಡೆ "ಮೀರಾ ಮಾಧವ ರಾಘವ" ಕೂಡ ಒಂದು ತ್ರಿಕೊನ ಪ್ರೇಮ ಪ್ರಕರಣವಾಗಿರತ್ತದೆ ಎಂದು. "ಮಾಯಾ ಮ್ುಗ"ದ ಮಾಯೆಗೆ ನನ್ನ ಶಾಲಾದಿನಗಳಿಂದಲೇ ಸಿಕ್ಕಿಹಾಕಿಕೊಂಡಿದ್ದ ನನಗೆ ಶ್ರೀಯುತ ಟಿ.ಎನ್. ಸೀತಾರಾಮರು ಮಾಡುವ ಮೋಡಿಯನ್ನು ನೊಡುವ ಕಾತರ ಪಿವಿಆರ್ ಕಾಲಿಡುವವರಿಗೂ ಕಾಡುತ್ತಿತ್ತು.
ರಜೆಯಲ್ಲಿರುವ ನನಗೆ ದಿನಾಲೂ ತಡವಾಗಿ ಎದ್ದೇಳುವ ಕೆಟ್ಟ ಚಾಳಿ ಶುರುವಾಗಿರುವಾಗ, ಸಿನಿಮಾದ ಮೊದಲ ಪ್ರೇಮುಗಳು ನನ್ನನ್ನ ಎಚ್ಚರಿಸಿದ ಹಾಗೆ ಕಂಡು ಬಂತು. ಇಂಪಾದ ಸಂಗೀತ, ಕಣ್ಮನ ಸೆಳೆದ ಪ್ರಕ್ುತಿ ;) ರಮ್ಯಳ…