ಇತ್ತೀಚೆಗೆ ಸೇರಿಸಿದ ಪುಟಗಳು

ಅಪಾಯದ ಅಂಚಿನಲ್ಲಿರುವ ಭಾಷೆಗಳು

ಅಪಾಯದ ಅಂಚಿನಲ್ಲಿರುವ ಭಾಷೆಗಳನ್ನು ಕುರಿತು ಭಾಷಾಶಾಸ್ತ್ರಜ್ಞರು ಕಳೆದ ಹತ್ತು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದಾರೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪತಂಜಲಿಯ ಯೋಗ ಭಾಗ ೮

field_vote: 
No votes yet
To prevent automated spam submissions leave this field empty.
ಪತಂಜಲಿಯ ಯೋಗ ಭಾಗ ೮ ಎಂಟನೆಯ ಲೇಖನ ಪತಂಜಲಿಯ ಯೋಗದ ತೃತೀಯ ವಿಭೂತಿ ಪಾದ. ಮನಸ್ಸನ್ನು ಪರಿಶುಧ್ಧಿಗೊಳಿಸಿದಂತೆ ಅನೇಕ ಸಿಧ್ಧಿಗಳು ಬರಬಹುದು. ಸಿಧ್ಧಿಗಳು ಎಂದರೆ ಪವಾಡ ಮಾಡಬಲ್ಲ ಶಕ್ತಿ. ಆದರೆ ಅವುಗಳ ಬಗ್ಗೆ ಜಾಗ್ರತವಾಗಿದ್ದು ಯೋಗದ ಹಾದಿಯಲ್ಲಿ ಮುಂದುವರೆಯುವ ಬಗ್ಗೆ ವಿಭೂತಿಪಾದದಲ್ಲಿ ವಿವರಣೆ ಇದೆ. ಏಕೆಂದರೆ ಅವು ಯೋಗದ ಗುರಿಯನ್ನು ತಲುಪಲು ಇರುವ ಅಡ್ಡಿಗಳು.
ಲೇಖನ ವರ್ಗ (Category): 

ಪೋಲಿಷ್ ಕವಿತೆ: ಹಿಂಸೆ

field_vote: 
No votes yet
To prevent automated spam submissions leave this field empty.
ಏನೂ ಬದಲಾಗಿಲ್ಲ. ಮೈಗೆ ನೋವಾಗುವುದು ಏನೂ ಬದಲಾಗಿಲ್ಲ. ಉಣ್ಣಬೇಕು, ಉಸಿರಾಡಬೇಕು, ಮಲಗಬೇಕು,
ಲೇಖನ ವರ್ಗ (Category): 

Login Error?

From past couple of days, whenever I log in, the first page center portion (frame) will show a 404 error page. Previoiusly it never happened so. This is for your info. Thanking you, Subramanya
Forums: 

ಝೆನ್ ಕತೆ: ೨೧: ಪ್ರಾಮಾಣಿಕತೆ

field_vote: 
No votes yet
To prevent automated spam submissions leave this field empty.
ಗುರು ಬೆನ್ಕಿ ತೀರಿಹೋಗಿದ್ದ. ಅವನಿದ್ದ ದೇವಾಲಯದ ಬಳಿಯ ಕುರುಡನೊಬ್ಬ ಗೆಳೆಯನ ಬಳಿ ಹೀಗೆ ಹೇಳಿದ:

ರೇಡಿಯೊ ವಿಚಾರ

ಅದೇನು ರೇಡಿಯೊ ಸಿಟಿಗೆ ಒಳ್ಳೆ ಬುದ್ದಿ ಬಂದು ಇತ್ತೀಚೆಗೆ ಕನ್ನಡ ಹಾಡುಗಳನ್ನು ಹಾಕುತ್ತಿದ್ದಾರೆ? ಅದು FM Rainbowಗಿನ್ನ ಒಳ್ಳೆ ಹಾಡುಗಳನ್ನು ಪ್ರಸಾರ ಮಾಡುತ್ತಿದ್ದಾರೆ...
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕನ್ನಡಿಗರೇನು ಕಡಿಮೆಯೇ?

ಇಂದು ಯಾಹೂ ಮೇಯ್ಲ್‌ನ [:http://patcavit.com/...|ಹೊಸ ಆವೃತ್ತಿ ಬಿಡುಗಡೆಯಾಗಿದೆಯೆಂಬ ಸುದ್ದಿ] ಓದಿ ಎಷ್ಟೋ ದಿನಗಳಿಂದ ಬಳಸದೇ ಇಟ್ಟಿದ್ದ ನನ್ನ ಯಾಹೂ ಅಕೌಂಟ್ ತೆರೆದುನೋಡಿದೆ. ಯಾಹೂನವರಿಗೆ ನಾವುಗಳು 'important' ಎನಿಸಲಿಲ್ಲವೋ ಏನೋ, ಬರೇ ಯು ಎಸ್ ನಲ್ಲಿರುವವರಿಗೆ ಮಾತ್ರ ಹೊಸ ಯಾಹೂ ಮೇಯ್ಲ್ ಬಳಸುವ ಭಾಗ್ಯ ಎಂದು ನನ್ನ ಕುತೂಹಲಕ್ಕೆ ತಣ್ಣೀರು ಎರಚಿದರು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕಲ್ಲು ಹೇಳಿದ ಕತೆ

field_vote: 
No votes yet
To prevent automated spam submissions leave this field empty.

[ ಹೊಸ ದಿಲ್ಲಿಯಲ್ಲಿಯಲ್ಲಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಕರ್ನಾಟಕದಿಂದ ತಂದ ವೀರಗಲ್ಲೊಂದನ್ನು ನಿಲ್ಲಿಸಿದ್ದಾರೆ. ಅದನ್ನು ಆಧರಿಸಿ ಬರೆದದ್ದು ಈ (ಅರೆಕಾಲ್ಪನಿಕ) ಕಥೆ. - ವೆಂ. ]

ಲೇಖನ ವರ್ಗ (Category): 

ಪೂಜಾ ವಿಧಾನ

ಸಂಕಟ ಬಂದಾಗ ವೆಂಕಟರಮಣ - ಆ ದೇವನನ್ನು ನೆನೆಯೋದು ಕಷ್ಟ ಕಾಲ ಬಂದಾಗಲೇ. ಕಷ್ಟ ಇಲ್ಲದೇ ಇದ್ದಾಗ ಅವನ ನೆನಪಾದರೂ ಹೇಗೆ ಬಂದೀತು? ಏಕೆ ಬಂದೀತು?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (5 votes)
To prevent automated spam submissions leave this field empty.

ಗೂಗಲ್ ನ ಹೊಸ 'ಬ್ಲಾಗ್ ಸರ್ಚ್'

ಗೂಗಲ್ ಹೊಸ 'ಬ್ಲಾಗ್ ಸರ್ಚ್' ನೊಂದಿಗೆ ಮತ್ತೆ ಸರ್ಚ್ ಜಗತ್ತಿನಲ್ಲಿ ಅಲೆಯೆಬ್ಬಿಸಿದೆ. ಇದೇನು ದೊಡ್ಡ ಅಲೆಯಲ್ಲದಿದ್ದರೂ ಗೂಗಲ್ ನ ಇಂಡೆಕ್ಸ್ (Index) ಅತಿ ದೊಡ್ಡದಾದ್ದರಿಂದ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತದೆ.

Pages