ಇತ್ತೀಚೆಗೆ ಸೇರಿಸಿದ ಪುಟಗಳು

ಹೀಗೊಂದು ಮಾರವಾಡಿ ಸಂಸಾರ

field_vote: 
Average: 3 (2 votes)
To prevent automated spam submissions leave this field empty.
ಇತ್ತೀಚೆಗೆ ನಾನು ಬೆಂಗಳೂರಿನಿಂದ ಮುಂಬಯಿಗೆ ಟ್ರೈನಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ಉದ್ಯಾನ್ ಎಕ್ಸ್~ಪ್ರೆಸ್~ನಲ್ಲಿ ತುಂಬಾ ಜನ ಗುಜರಾತಿನ ಪ್ರಾಂತ್ಯಕ್ಕೆ ಹೋಗುವವರು ಇರುತ್ತಾರೆ. ಬೆಂಗಳೂರಿನಿಂದ ಮುಂಬಯಿಗೆ ಬಂದು ನಂತರ ಗುಜರಾತಿನ ಕಡೆಗೆ ಹೋಗುತ್ತಾರೆ - ಏಕೆಂದರೆ ಬೆಂಗಳೂರಿನಿಂದ ವಾರಕ್ಕೆ ಎರಡು ದಿನಗಳು ಮಾತ್ರ ನೇರ ಗಾಡಿ ಇರೋದು ಮತ್ತು ಅದರಲ್ಲಿ ಟಿಕೇಟು ಸಿಗೋದು ತುಂಬಾ ಕಷ್ಟ ಅಂತೆ.
ಲೇಖನ ವರ್ಗ (Category): 

ಮಂಕುತಿಮ್ಮ ೬

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ । ಚಿನ್ನದಾತುರಕಿಂತ ಹೆಣ್ಣುಗಂಡೊಲವು ।। ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ । ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

-ಡಿ.ವಿ.ಜಿ

ಮುಂಬೈ ಮಳೆ

field_vote: 
No votes yet
To prevent automated spam submissions leave this field empty.
ಜೂನ್ ಮಾಹೆಯ ಎರಡನೆಯ ವಾರ ಮುಂಬಯಿಯಲ್ಲಿ ಖುಷಿ ಆಲ್ಫೊನ್ಸೋ ಮಾವು ಒಂದೆಡೆ ಸವಿಯಲು ಪರಮಾಯಿಷಿ ಇನ್ನೊಂದೆಡೆ ಧಾರಾಕಾರ ವರ್ಷಾಧಾರೆಯ ಸಂತಸ ಮತ್ತೊಂದೆಡೆ ಅಸ್ತವ್ಯಸ್ತದ ಜನಜೀವನ ನೀರಸ ಮಧ್ಯಾಹ್ನ ೧೨ಕ್ಕೂ ಕತ್ತಲೆ ತುಂಬುವ ಮಳೆಗಾಲ ತೊಗಲಿನ ಚಪ್ಪಲಿ ಬೂಟುಗಳಿಗೆ ವಿಶ್ರಾಂತಿಕಾಲ ಪ್ಲಾಸ್ಟಿಕ್ ಪಾದುಕೆ ಛತ್ರಿಗಳದೇ ಜಾಲ ಇದಿಲ್ಲದಿರುವವರಿಗೆ ಇಲ್ಲಿಲ್ಲ ಉಳಿಗಾಲ ಗಂಡು ಹೆಣ್ಣು ಭೇದವಿಲ್ಲದೆ ಏರಿಸಿಹರು ಪ್ಲಾಸ್ಟಿಕ್ಕಿನ ದಿರಿಸು
ಲೇಖನ ವರ್ಗ (Category): 

ನಾನು ಕಂಡ ಕೈಲಾಸಂ

ಮನೆಯಲ್ಲಿ ನನ್ನ ಹಳೆಯ ಪುಸ್ತಕಗಳ ಸಂಗ್ರಹವನ್ನು ಹೆಕ್ಕುತ್ತಿದ್ದಾಗ ೧೯೪೫ರಲ್ಲಿ ಪ್ರಕಟವಾದ ಕಂದಾಡೆ ಕೃಷ್ಣಯ್ಯಂಗಾರ್ಯರು ಬರೆದ 'ನಾನು ಕಂಡ ಕೈಲಾಸಂ' ಎಂಬ ಪುಸ್ತಕ ಸಿಕ್ಕಿತು - ಅದರಲ್ಲಿರುವ ವಿಷಯ ನಿಮ್ಮಲ್ಲಿ ಹಂಚಿಕೊಳ್ಳಲು ಬಯಸುವೆ ಯಾರ ಹತ್ತಿರನಾದ್ರೂ ಈ ಪುಸ್ತಕ ಇದೆಯೇ? ಈ ಪುಸ್ತಕದಲ್ಲಿ ಹೀಗೆ ಹೇಳಿದ್ದಾರೆ ಕೈಲಾಸಮ್ ರ ಜನನ್ನ ಮತ್ತು ಬಾಲ್ಯ ಬೆಂಗಳೂರಿನ ಕಬ್ಬನ್ಪೇಟೆ, ಸುಣ್ಣಕಲ್ಪೇತೆ, ಮಾಮೂಲ್ ಪೇಟೆಗಳಲ್ಲಿ. ತಾಯಿ ಕಮಲಮ್ಮನವರ ತಂದೆ ಸುಬ್ಬರಾಯಶಾಸ್ತ್ರಿಗಳು - ಇವರ ಹೆಸರಿನಲ್ಲಿ ಮೈಸೂರಿನಲ್ಲಿ ರಸ್ತೆ ಇದೆ.
Taxonomy upgrade extras: 

ಹುಡುಕಾಟ

field_vote: 
No votes yet
To prevent automated spam submissions leave this field empty.
ಸಾಧಿಸಲೇನು ಇಹುದು ಇಂದು ಅಸಾಧ್ಯವಾದುದು ನಾಳೆ ಸಾಧ್ಯವು ಮರುದಿನ ಸುಲಭಸಾಧ್ಯವು ಹುಡುಕುವುದೆಲ್ಲ ಈ ಮುಂಚೆ ಇಲ್ಲಿಯೇ ಇಹುದಲ್ಲವೇ? ಹೊಸದಾವುದದು ನಾವು ಹುಡುಕುವುದು ಹುಡುಕುವವರೆಗೂ ಅದು ಹೊಸದು ಮರುಕ್ಷಣ ಅರಿಯುವೆವು ಇದು ಈ ಮುಂಚೆಯೇ ಇಲ್ಲಿ ಇತ್ತು ಅಂತ ಹಾಗಿದ್ದಲ್ಲಿ ನಾವು ಹುಡುಕುವುದು ಕತ್ತಲೆಯಲ್ಲಿ ತಡಕಾಡಿದಂತಲ್ಲವೇ? ಇದಕೆ ಬೇಕೆ ಬುದ್ಧಿವಂತಿಕೆ ಬೆಳಕು ಸಾಕಲ್ಲವೇ?
ಲೇಖನ ವರ್ಗ (Category): 

ಗಾದೆ ೩

field_vote: 
Average: 3.8 (24 votes)
To prevent automated spam submissions leave this field empty.
"ಅಡಿಕೆಗೆ ಹೋದ ಮಾನ ಆನೆ ಕೊಟ್ಟ್ರೂ ಬರಲ್ಲ"
ಲೇಖನ ವರ್ಗ (Category): 

ಗಾದೆ ೫

field_vote: 
Average: 3.7 (17 votes)
To prevent automated spam submissions leave this field empty.
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರೀಲಿ ಕೊಡೆ ಹಿಡಿದ್ನಂತೆ!
ಲೇಖನ ವರ್ಗ (Category): 

ಗಾದೆ ೨

field_vote: 
Average: 3.6 (17 votes)
To prevent automated spam submissions leave this field empty.
"ಹೊತ್ತಿಗಿಲ್ಲದ ಗಾದೆ, ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ."
ಲೇಖನ ವರ್ಗ (Category): 

ಗಾದೆ ೧

field_vote: 
Average: 3 (28 votes)
To prevent automated spam submissions leave this field empty.
"ಆಕಳು ದಾನಕ್ಕೆ ಕೊಟ್ರೆ, ಹಲ್ಲು ಹಿಡಿದು ನೊಡಿದ್ರಂತೆ"
ಲೇಖನ ವರ್ಗ (Category): 

ಕನ್ನಡದ ಸ್ಥಿತಿಗತಿ (ಹಾಸ್ಯ ಲೇಖನ)

field_vote: 
Average: 4.3 (6 votes)
To prevent automated spam submissions leave this field empty.
ಮಂಜುನಾಥ್ ವಿ modmani @ gmail.com ೨೦೦೨ ಆದೇಶ ಸಂಖ್ಯೆ ಕ.ಭಾ.ಕೈ.ಬಿ.ಕಾ.೧ 'ಋ" ಅಕ್ಷರವು ಬಳಕೆಯಲ್ಲಿಲ್ಲದ ಕಾರಣ ಹಾಗೂ ಭಾಷೆಯನ್ನು ಸರಳಗೊಳಿಸುವ ಅಂಗವಾಗಿ "ಋ" ಅಕ್ಷರವನ್ನು ಕೈಬಿಡಲಾಗಿದೆ. ಮತ್ತು "ಋ" ಅಕ್ಷರದ ಬದಲಾಗಿ "ರು" ಅಕ್ಷರವನ್ನು ಬಳಸಬಹುದೆಂದು ಈ ಮೂಲಕ ಸರ್ಕಾರವು ಆದೇಶ ಹೊರಡಿಸಿದೆ. ಉದಾಹರಣೆ : ಋಷಿ - ರುಷಿ ಕೃಷ್ಣ - ಕ್ರಿಷ್ಣ ಋತು - ರುತು ಋಜುತ್ವ - ರುಜುತ್ವ ೨೦೦೭ ಆದೇಶ ಸಂಖ್ಯೆ ಕ.ಭಾ.ಕೈ.ಬಿ.ಕಾ. ೨
ಲೇಖನ ವರ್ಗ (Category): 

Pages