ಇತ್ತೀಚೆಗೆ ಸೇರಿಸಿದ ಪುಟಗಳು
ನಮ್ಮ ಹೆಮ್ಮೆಯ ಭಾರತ (ಭಾಗ 47 - 48)
addoor೪೭.ಜಗತ್ತಿನ ಅತ್ಯಂತ ದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಕಂಪೆನಿ ಇರುವ ದೇಶ ಭಾರತ
ಹೀರೋ ಮೋಟೋ ಕೋರ್ಪ್ ಲಿಮಿಟೆಡ್ - ಪಂಜಾಬಿನ ಲುಧಿಯಾನಾದ ಈ ಕಂಪೆನಿ ಜಗತ್ತಿನ ಅತ್ಯಂತ ದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಕಂಪೆನಿ. ೧೯೮೪ರಲ್ಲಿ ಈ ಕಂಪೆನಿ ಜಪಾನಿನ ಹೊಂಡಾ ಮೋಟಾರ್ಸ್ ಜೊತೆ ಸೇರಿಕೊಂಡು, ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯ ಅಗ್ರ ಸ್ಥಾನ ಗಳಿಸಿತು. ಅನಂತರ, ಇದು ಸ್ಕೂಟರುಗಳ ಉತ್ಪಾದನೆಯನ್ನೂ ಆರಂಭಿಸಿತು. ತದನಂತರ ೨೦೧೦ರಲ್ಲಿ, ಈ ಜಂಟಿ-ಕಂಪೆನಿಯಿಂದ ಹೊಂಡಾ ಮೋಟರ್ಸ್ ಹೊರ ಬಂತು.ಇದೆಲ್ಲ ಶುರುವಾದದ್ದು ೧೯೪೪ರಲ್ಲಿ - ಮುಂಜಾಲ್ ಕುಟುಂಬದ ನಾಲ್ವರು ಸೋದರರು ಸೇರಿಕೊಂಡು, ಅಮೃತಸರದಲ್ಲಿ ಸೈಕಲುಗಳ…
ಮುಂದೆ ಓದಿ...ಅಬ್ರಹಾಂ ಲಿಂಕನ್ ಅವರ ಸಜ್ಜನರ ವ್ಯಾಖ್ಯಾನ
Ashwin Rao K Pಅಬ್ರಹಾಂ ಲಿಂಕನ್ (೧೮೦೯-೧೮೬೫) ಅಮೇರಿಕಾದ ೧೬ನೇಯ ರಾಷ್ಟ್ರಪತಿಯಾಗಿದ್ದರು. ಕಡು ಬಡತನದ ಹಿನ್ನಲೆಯಿಂದ ಬಂದು, ತನ್ನ ಸ್ವಂತ ಪರಿಶ್ರಮದಿಂದ ವಕೀಲರಾದವರು. ೧೮೫೪ರಲ್ಲಿ ರಿಪಬ್ಲಿಕ್ ಪಾರ್ಟಿ ಸೇರಿ, ನಂತರ ೧೮೬೧ರಲ್ಲಿ ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು. ಇವರೋರ್ವ ಕಠಿಣ ಪರಿಶ್ರಮಿ ಹಾಗೂ ಅಪಾರ…
ಮುಂದೆ ಓದಿ...ರಾಜಕಾರಣಿಗಳು ಮತ್ತು ರಾಜನೀತಿ
Shreerama Diwanaಭಾರತದ ರಾಜಕಾರಣಿಗಳು ಕಡ್ಡಾಯವಾಗಿ ಅಧ್ಯಯನ ಮಾಡಬೇಕಾದ ಮತ್ತು ಅರಿತುಕೊಳ್ಳಬೇಕಾದ ಮೂಲಭೂತ ವಿಷಯಗಳು ನಮ್ಮ ದೇಶದ ಸಾಹಿತ್ಯ ಇತಿಹಾಸದಲ್ಲಿಯೇ ಬಹಳಷ್ಟು ಅಡಕವಾಗಿದೆ. ಕೌಟಿಲ್ಯನ (ಚಾಣಕ್ಯ) ಅರ್ಥಶಾಸ್ತ್ರ ಎಂದು ಕರೆಯಲ್ಪಡುವ ಗ್ರಂಥ ಮುಖ್ಯವಾಗಿ ಆಡಳಿತಾತ್ಮಕ ರಾಜನೀತಿಯನ್ನು ರಾಜ್ಯದ ರಕ್ಷಣೆಯನ್ನು …
ಮುಂದೆ ಓದಿ...ನಾಗಾ ಸಾಧುಗಳ ನಿಗೂಢ ಲೋಕ!
Kavitha Maheshನಾನು ನಿಮಗೆ ಹೇಳಲು ಹೊರಟಿರುವ ನಾಗಾ ಸಾಧುಗಳ ಜೀವನದ ಬಗ್ಗೆ ಹಾಗೂ ನಾಗಾ ಸಾಧುಗಳ ರಹಸ್ಯಗಳ ಬಗ್ಗೆ ತಿಳಿದರೆ ನೀವು ಒಮ್ಮೆ ಶಾಕ್ ಆಗ್ತೀರ. ಹೌದು, ನಾಗಾ ಸಾಧುಗಳ ಜೀವನ ಭಾರೀ ರಹಸ್ಯದಿಂದಲೇ ಕೂಡಿರುತ್ತದೆ ಹಾಗೂ ಆ ರಹಸ್ಯಗಳ ಬಗ್ಗೆ ಹೊರ ಜಗತ್ತಿನ ಜನರಿಗೆ ಒಂದಿಷ್ಟೂ ಮಾಹಿತಿಯೇ ಇರೋದಿಲ್ಲ.…
ಮುಂದೆ ಓದಿ...ಪುಸ್ತಕನಿಧಿ- 'ವಾಗ್ದೇವಿ' - ಕನ್ನಡದ ಒಂದು ಆರಂಭಿಕ ಸಾಮಾಜಿಕ ಕಾದಂಬರಿ
shreekant.mishrikotiಮೊದಲು ಪುರಾಣದ ಕತೆ ನೆನಪಿಸುವೆ. ಶಂತನು ರಾಜನು. ದೇವವ್ರತನು ಅವನ ಬೆಳೆದ ಮಗನು. (ಮುಂದೆ ಅವನೇ ಭೀಷ್ಮ ಎಂದು ಪ್ರಖ್ಯಾತಿ ಹೊಂದಿದನು. ) ಶಂತನುವು ಒಂದು ಸಲ ಮತ್ಸ್ಯಗಂಧಿಯನ್ನು ನೋಡಿ ಮರುಳಾದನು. ಅವಳು ಇವನನ್ನು ಮದುವೆಯಾಗಲು ಒಂದು ಶರತ್ತು ವಿಧಿಸಿದಳು . ಅದೇನಪ್ಪಾ ಎಂದರೆ ಮುಂದೆ ತನಗೆ ಹುಟ್ಟುವ ಮಗನಿಗೇ ಪಟ್ಟ ಬರಬೇಕು ಅಂತ.
ಈ ಕತೆ ನಿಮಗೆಲ್ಲ ಗೊತ್ತು.
ಈಗ ವಾಗ್ದೇವಿ ಎಂಬ ಈ ಕಾದಂಬರಿಗೆ ಬನ್ನಿ. ಇದು ಕನ್ನಡದ ಆರಂಭಿಕ ಸಾಮಾಜಿಕ ಕಾದಂಬರಿಗಳಲ್ಲಿ ಒಂದು. ಬೋಳಾರ ಬಾಬುರಾವ್ ಎಂಬವರು ಬರೆದು 1905 ರಲ್ಲಿ ಪ್ರಕಟವಾದ ಕಾದಂಬರಿ. .ನಿಜಕ್ಕೂ ನಡೆದ ಒಂದು ಘಟನೆಯ…
ಮುಂದೆ ಓದಿ...ಹೊಸಬರಿಂದ ಹೊಸತನ - ಇದು ಟೀಂ ಇಂಡಿಯಾ ಮ್ಯಾಜಿಕ್!
Ashwin Rao K Pಅಡಿಲೈಡ್ ಟೆಸ್ಟ್ ನಲ್ಲಿ ಬರೀ ೩೬ ರನ್ ಗೆ ಆಲೌಟ್, ಮೊದಲ ಟೆಸ್ಟ್ ಬಳಿಕ ಬದಲಾದ ನಾಯಕತ್ವ, ನಿರಂತರ ಗಾಯಾಳುಗಳ ಸಮಸ್ಯೆ, ಜನಾಂಗೀಯ ನಿಂದನೆ, ಅನನುಭವಿ ಪಡೆ, ಬಾಡಿಲೈನ್ ಬೌಲಿಂಗ್ ಇವೆಲ್ಲಾ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾದಲ್ಲಿ ಎದುರಿಸಿದ ಹಲವಾರು ಸಮಸ್ಯೆಗಳಲ್ಲಿ ಕೆಲವು. ಆದರೆ ಸಮಸ್ಯೆಗಳನ್ನು…
ಮುಂದೆ ಓದಿ...ಸ್ವಾಮಿ ವಿವೇಕಾನಂದರ ಆಯ್ದ ಸಿಂಹವಾಣಿಗಳು
ಬರಹಗಾರರ ಬಳಗ★ ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು. ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ.
…
ಮುಂದೆ ಓದಿ...ಝೆನ್ ಪ್ರಸಂಗ: ಕಲಿಕೆ ಶುರು
addoorಅದೊಂದು ಗುರುಕುಲ. ಅಲ್ಲೊಬ್ಬ ವಿದ್ಯಾರ್ಥಿ. ಆತನಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿಯಿಲ್ಲ. ಹೆತ್ತವರ ಒತ್ತಾಯಕ್ಕಾಗಿ ಗುರುಕುಲ ಸೇರಿದ್ದ. ಅಲ್ಲಿ ನಿರಾಸಕ್ತಿಯಿಂದ ಕೆಲಸ ಮಾಡುತ್ತಾ ದಿನಗಳೆಯುತ್ತಿದ್ದ. ಗುರುಕುಲದ ೧೫ ವರುಷಗಳ ಅಧ್ಯಯನದ ಅವಧಿ ಯಾವಾಗ ಮುಗಿದೀತೆಂದು ದಿನ ಲೆಕ್ಕ ಹಾಕುತ್ತಿದ್ದ.
ಕೊನೆಗೂ ಆ ದಿನ ಬಂದಿತು. ಅವತ್ತು ಮುಂಜಾನೆ ಉತ್ಸಾಹದಿಂದ ಎದ್ದ ಆ ವಿದ್ಯಾರ್ಥಿ. ನಿತ್ಯಕಾರ್ಯಗಳನ್ನು ಪೂರೈಸಿ, ತನ್ನ ಮನೆಗೆ ಮರಳಲು ತಯಾರಾದ. ಗುರುಗಳ ಅನುಮತಿ ಪಡೆಯಲಿಕ್ಕಾಗಿ ಅವರ ನಿವಾಸಕ್ಕೆ ಹೋದ. ಗುರುಗಳು ಎಂದಿನಂತೆ ಧ್ಯಾನದಲ್ಲಿ ತಲ್ಲೀನರಾಗಿದ್ದರು. ಅವರ ಧ್ಯಾನ ಕೋಣೆಯ ಬಾಗಿಲಿನೆದುರು ಕಾದು ನಿಂತ…
ಮುಂದೆ ಓದಿ...ಖಲೀಲ್ ಗಿಬ್ರಾನ್ ಕಥೆ : ಹುಡುಕಾಟ
Ashwin Rao K Pಖಲೀಲ್ ಗಿಬ್ರಾನ್ (೧೮೮೩-೧೯೩೧) ಓರ್ವ ಲೆಬನೀಸ್ ಅಮೇರಿಕನ್ ಲೇಖಕ, ಕವಿ ಹಾಗೂ ಕಥೆಗಾರ. ಅವರು ಬರೆದ ಕಥೆಗಳು ಬಹಳಷ್ಟು ಒಳ ಅರ್ಥಗಳನ್ನು ಹೊಂದಿರುತ್ತದೆ. ಒಮ್ಮೆ ಓದುವಾಗ ಒಂದು ಅರ್ಥ ನೀಡಿದರೆ, ಮತ್ತೊಮ್ಮೆ ಓದುವಾಗ ಬೇರೆಯೇ ಅರ್ಥ ಕೊಡುತ್ತದೆ. ಈ ಕಾರಣಗಳಿಂದಲೇ ಗಿಬ್ರಾನ್ ಅವರನ್ನು ಜನರು…
ಮುಂದೆ ಓದಿ...ನೇಸರನ ಕಿರಣಗಳಿಗಾಗಿ ಕಾಯುತ್ತಾ...
Shreerama Diwanaಜರ್ಮನಿ, ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ಹಂಗೇರಿ, ಜೆಕ್ ರಿಪಬ್ಲಿಕ್, ಸ್ಲೋವಾಕಿಯಾ ಮುಂತಾದ ಯೂರೋಪಿಯನ್ ದೇಶಗಳ ಕೆಲವು ಹೋಟೆಲ್ - ರೆಸಾರ್ಟ್ಸ್ ಗಳಲ್ಲಿ ಉಳಿದುಕೊಂಡಿದ್ದೆ. ವಿರಾಮದ ಸಮಯದಲ್ಲಿ ಅಲ್ಲಿನ ಮ್ಯಾನೇಜರ್ ಗಳ ಬಳಿ (ಗಂಡು|ಹೆಣ್ಣು) ಲೋಕಾಭಿರಾಮವಾಗಿ ಮಾತನಾಡುತ್ತಿದ್ದೆ. ಅವರು ವಿಶ್ವದ…
ಮುಂದೆ ಓದಿ...