ಇತ್ತೀಚೆಗೆ ಸೇರಿಸಿದ ಪುಟಗಳು

 • ರೈತ ಭಾರತ...
  Shreerama Diwana

  ವಿಶ್ವ ಭೂಪಟದ ನಾಟಕವೆಂಬ ಪರದೆ ಸರಿಸಿದಾಗ ಭಾರತವೆಂಬ ರಂಗ ವೇದಿಕೆಯಲ್ಲಿ ನೇಗಿಲು ಹಿಡಿದು ತಲೆಗೆ ಹಸಿರು ರುಮಾಲು ಸುತ್ತಿದ ದಷ್ಟ ಪುಷ್ಟ ದೇಹದ ಮುಗ್ಧ ನಗುವಿನ ಸುಂದರ ರೈತನೊಬ್ಬ ಕಾಣಿಸುತ್ತಿದ್ದ..ಭಾರತದ ಜನಸಂಖ್ಯೆಯ ಶೇಕಡ ೮೦% ಕ್ಕೂ ಹೆಚ್ಚು ಜನ ಅವಲಂಬಿತವಾಗಿದ್ದ ಕೃಷಿ ದೇಶದ ಜೀವನಾಡಿಯಾಗಿತ್ತು. ಅಷ್ಟೇ ಏಕೆ ರೈತರನ್ನು ದೇವರ ಅಪರಾವತಾರವೆಂದೇ ಪರಿಗಣಿಸಲಾಗಿತ್ತು.
  ರೈತ ನಮ್ಮ ಬೆನ್ನೆಲುಬು - ಅನ್ನದಾತ -  ಉಳುವ ಯೋಗಿ ಎಂದು ಹಾಡಿ ಹೊಗಳಲಾಗುತ್ತಿತ್ತು. 
  ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲೆಲ್ಲೂ ಹಸಿರೋ ಹಸಿರು. ಗೋಧಿ, ಭತ್ತ, ರಾಗಿ, ಜೋಳ, ನವಣೆ, ಸಜ್ಜೆ, ಮಾವು, ತೆಂಗು, ಅಡಿಕೆ, ಕಾಪಿ,…

  ಮುಂದೆ ಓದಿ...
 • ಸೀಳಿದ ಮನಸ್ಸು ಮತ್ತು ತೂತುಬಿದ್ದ ಬಕೆಟ್ಟು!
  Kavitha Mahesh

  ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿಯವರು ಹೇಳಿದ ತಾತ್ವಿಕ ಚಿಂತನೆಗಾಗಿ ಒಂದು ಕಥೆ.

  ಮುಂದೆ ಓದಿ...
 • ನಮ್ಮ ಹೆಮ್ಮೆಯ ಭಾರತ (ಭಾಗ 45 - 46)
  addoor

  ೪೫.ಹಾಸುಗಂಬಳಿ ಉತ್ಪಾದನೆ: ಭಾರತದ ಮಗದೊಂದು ಮುಂಚೂಣಿ ರಂಗ
  ಪ್ರಾಚೀನ ಕಾಲದಿಂದಲೂ ಭಾರತದ ಹಲವಾರು ಮನೆಗಳನ್ನು ಉಣ್ಣೆ, ಹತ್ತಿ, ಸೆಣಬು, ತೆಂಗಿನನಾರು ಮತ್ತು ಹುಲ್ಲುಗಳ ಹಾಸುಗಂಬಳಿಗಳು ಅಲಂಕರಿಸಿವೆ. ಪರ್ಷಿಯನ್ ಹಾಸುಗಂಬಳಿಗಳನ್ನು ಭಾರತಕ್ಕೆ ಮೊದಲಾಗಿ ತಂದವರು ಮೊಘಲರು. ಮಹಾರಾಜ ಅಕ್ಬರ್ ಆಗ್ರಾದಲ್ಲಿ ಹಾಸುಗಂಬಳಿ ನೇಯ್ಗೆ ಉದ್ಯಮವನ್ನು ಆರಂಭಿಸಿದ. ಅಂದಿನಿಂದ ಭಾರತದ ಹಾಸುಗಂಬಳಿಗಳು ಅದ್ಭುತ ವಿನ್ಯಾಸಗಳು, ಬಣ್ಣ ಸಂಯೋಜನೆ ಮತ್ತು ಕುಶಲ ನೇಯ್ಗೆಗಾಗಿ ಜಗತ್ತಿನಲ್ಲೇ ಪ್ರಸಿದ್ಧವಾಗಿವೆ.

  ಉಣ್ಣೆ ಮತ್ತು ಸಿಲ್ಕ್  ಹಾಸುಗಂಬಳಿ ಹೆಣಿಗೆಗೆ ಬಳಸುವ ಪ್ರಧಾನ ವಸ್ತುಗಳು. ಇವುಗಳ ವಿನ್ಯಾಸಗಳು ಬಳ್ಳಿ ಮತ್ತು…

  ಮುಂದೆ ಓದಿ...
 • ಮತ್ತೆ ಬಂದಿದೆ ಸಂಕ್ರಾಂತಿ ; ಎಳ್ಳು ಬೆಲ್ಲದ ಜೊತೆಗೆ ಜಾಗ್ರತೆಯೂ ಇರಲಿ!
  Ashwin Rao K P

  ಜನವರಿ ತಿಂಗಳಲ್ಲಿ ಬರುವ ಹಬ್ಬವೇ ಸಂಕ್ರಾಂತಿ. ಮಕರ ಸಂಕ್ರಾಂತಿಯ ಶುಭದಿನದಂದು ಎಲ್ಲಾ ಓದುಗರಿಗೆ ಹಾರ್ದಿಕ ಶುಭಾಶಯಗಳು. ಕೊರೊನಾ ಮಹಾಮಾರಿಯ ಕಾರಣದಿಂದ ಕಳೆದ ವರ್ಷ ನಾವು ಬಹಳಷ್ಟು ಹಬ್ಬಗಳನ್ನು ಕೇವಲ ಆಚರಣೆಗಷ್ಟೇ ಸೀಮಿತ ಮಾಡಿಕೊಂಡಿದ್ದೆವು. ನಾಗರ ಪಂಚಮಿಯಿಂದ ಪ್ರಾರಂಭಿಸಿ ಷಷ್ಟಿ ಹಬ್ಬದ ತನಕ…

  ಮುಂದೆ ಓದಿ...
 • ಮಕರ ಸಂಕ್ರಾಂತಿ ಹಬ್ಬದ ಆಚರಣೆ - ಏನು? ಹೇಗೆ?
  Kavitha Mahesh

  ಹಿಂದೂಗಳ ಹಬ್ಬವನ್ನು ಚಂದ್ರನನ್ನು ಆಧರಿಸಿದ ಪಂಚಾಂಗದ ಮೂಲಕ ಲೆಕ್ಕ ಹಾಕಲಾಗುತ್ತದೆ. ಆದರೆ ಮಕರ ಸಂಕ್ರಾಂತಿಯನ್ನು ಸೂರ್ಯನನ್ನು ಆಧರಿಸಿದ ಪಂಚಾಂಗದ ಲೆಕ್ಕಾಚಾರದ ಮೂಲಕ ನಿರ್ಧರಿಸಲಾಗುತ್ತದೆ. ಸಂಕ್ರಾಂತಿ ಎಂದರೆ ಸೌರಮಾನದ ಪರ್ವ, ಮಕರ ಮಾಸದ ಆರಂಭದ ದಿನದಂದೇ ಮಕರ ಸಂಕ್ರಾಂತಿ ಹಬ್ಬವನ್ನು…

  ಮುಂದೆ ಓದಿ...
 • ಅರೇಬಿಯನ್ ನೈಟ್ಸ್ ಕಥೆ- ನಿರಕ್ಷರಿ ಶಿಕ್ಷಕ
  Ashwin Rao K P

  ಅರೇಬಿಯನ್ ನೈಟ್ಸ್ ಅಥವಾ ಅರೇಬಿಯಾದ ಇರುಳು ಎಂಬ ಕಥೆಗಳು ಬಹಳ ಪ್ರಸಿದ್ಧವಾಗಿವೆ. ಪ್ರಪಂಚದ ಬಹುತೇಕ ಭಾಷೆಗಳಿಗೆ ಈ ಕಥೆಗಳು ಅನುವಾದಗೊಂಡು ಅಬಾಲವೃದ್ಧರಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏನಿದು ಅರೇಬಿಯನ್ ನೈಟ್ಸ್ ಕಥೆಗಳು?

  ಮುಂದೆ ಓದಿ...
 • ಅಗಲಿದ ಹಿರಿಯ ಸಂಗೀತ ನಿರ್ದೇಶಕ - ಆರ್.ರತ್ನಂ
  Ashwin Rao K P

  ಮೂಲತಃ ಚೆನ್ನೈ ನವರಾಗಿದ್ದ ಸಂಗೀತ ನಿರ್ದೇಶಕ ಆರ್. ರತ್ನಂ ಅವರು ಜನವರಿ ೯, ೨೦೨೧ರಂದು ನಿಧನಹೊಂದಿದರು. ಸುಮಾರು ೯೭ ವರ್ಷ ವಯಸ್ಸಿನ ಇವರಿಗೆ ಕನ್ನಡ ಭಾಷೆ ಮತ್ತು ಸಿನೆಮಾ ರಂಗವೆಂದರೆ ಅಪಾರ ಪ್ರೀತಿ. ಸಾಯುವ ಸಮಯದಲ್ಲೂ ತಮ್ಮ ಅಂತ್ಯಕ್ರಿಯೆಯನ್ನು ಕರ್ನಾಟಕದಲ್ಲೇ ನಡೆಸಬೇಕು ಎಂದು ಹೇಳಿದ ಹಿರಿಯ…

  ಮುಂದೆ ಓದಿ...
 • ಯುವ ಚೇತನ ಸ್ವಾಮಿ ವಿವೇಕಾನಂದ
  ಬರಹಗಾರರ ಬಳಗ

  ಬಾಲಕ ನರೇಂದ್ರನಾಥ ದತ್ತ ೧೨--೦೧--೧೮೬೨ ರಂದು ಶ್ರೀ ವಿಶ್ವನಾಥ ದತ್ತ, ಭುವನೇಶ್ವರಿ ದೇವಿ ದಂಪತಿಗಳಿಗೆ ಮಗನಾಗಿ ಜನಿಸಿದ. ಸಣ್ಣ ವಯಸ್ಸಿನಲ್ಲಿಯೇ ನಾಯಕತ್ವ ಗುಣ ಬಾಲಕನಲ್ಲಿ ಬಂದಿತ್ತು. ‘ಒಂದು ದಿನ ನೀನು ಏನಾಗಲು ಬಯಸುವೆ ಎಂದು ಅಪ್ಪ ಕೇಳಿದಾಗ, ಭಗವದ್ಗೀತೆ ಉಪದೇಶಿಸುವ ಭಾವಚಿತ್ರ ತೋರಿಸಿ, ಚಾಟಿ…

  ಮುಂದೆ ಓದಿ...
 • ಸ್ವಾಮಿ ವಿವೇಕಾನಂದರ ಜನ್ಮ ದಿನದ ಸಂದರ್ಭದಲ್ಲಿ...
  Shreerama Diwana

  ಮರೆಯಾಗುತ್ತಿರುವ ಯುವಕರ ವಿವೇಚನಾ ಶಕ್ತಿಯನ್ನು ಕುರಿತು ಚಿಂತಿಸುತ್ತಾ… ಹಣ್ಣು ತರಕಾರಿಗಳಲ್ಲಿ ಸೀಡ್ ಲೆಸ್ ಸೃಷ್ಟಿಯಾಗುತ್ತಿರುವಂತೆ ಭಾರತೀಯ ಸಮಾಜದ ಯುವಕ, ಯುವತಿಯರ ಮಾನಸಿಕ ಸ್ಥಿತಿ ಗಮನಿಸಿದರೆ ಸೀಡ್ ಲೆಸ್ ಜನಾಂಗವೊಂದು ಸೃಷ್ಟಿಯಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ.

  ಮುಂದೆ ಓದಿ...
 • ಝೆನ್ ಪ್ರಸಂಗ: ತುಂಬಿದ ಲೋಟ
  addoor

  ಝೆನ್ ಜ್ನಾನ ಪಡೆಯಲಿಕ್ಕಾಗಿ ಒಬ್ಬ ಬಹು ದೂರದಿಂದ ಗುರು ನನ್‌ಇನ್ ಅವರ ಬಳಿ ಬಂದ. ಹಾಗೆ ಬಂದಾತ, ಗುರುವಿನ ಮಾತಿಗೆ ಕಿವಿಗೊಡುವ ಬದಲಾಗಿ, ತಾನೇ ಎಡೆಬಿಡದೆ ಮಾತನಾಡ ತೊಡಗಿದ.

  ಸ್ವಲ್ಪ ಹೊತ್ತಿನ ನಂತರ ಗುರು ಅವನಿಗೆ ಚಹಾ ಸ್ವೀಕರಿಸಲು ಹೇಳಿದ. ಆತನೆದುರು ಚಹಾ ಲೋಟವನ್ನಿಟ್ಟು ಗುರು ತಾನೇ ಚಹಾ ಸುರಿಯತೊಡಗಿದ. ಲೋಟದಲ್ಲಿ ಚಹಾ ತುಂಬಿ ಚೆಲ್ಲ ತೊಡಗಿತು. ಆದರೂ ಗುರು ಚಹಾ ಸುರಿಯುತ್ತಲೇ ಇದ್ದ.

  ಇದನ್ನು ಕಂಡು ದೂರದಿಂದ ಬಂದವನಿಗೆ ಗೊಂದಲವಾಯಿತು. "ಗುರುಗಳೇ, ಲೋಟದಲ್ಲಿ ಚಹಾ ತುಂಬಿ ಹೊರಕ್ಕೆ ಚೆಲ್ಲುತ್ತಿದೆ” ಎಂದ.

  ಆಗ ಗುರು ಚಹಾ ಸುರಿಯುವುದನ್ನು ನಿಲ್ಲಿಸಿ, ಬಂದಿದ್ದವನತ್ತ ನೆಟ್ಟ ನೋಟದಿಂದ…

  ಮುಂದೆ ಓದಿ...