ಇತ್ತೀಚೆಗೆ ಸೇರಿಸಿದ ಪುಟಗಳು

  • ಅಜ್ಜಿಯ ಉಪಾಯ ಮತ್ತು ಹುಲಿ
    addoor

    ಒಂದಾನೊಂದು ಕಾಲದಲ್ಲಿ ಪರ್ವತದ ಬುಡದಲ್ಲಿ ಅಜ್ಜಿಯೊಬ್ಬಳು ವಾಸ ಮಾಡುತ್ತಿದ್ದಳು. ಆ ಪರ್ವತದಲ್ಲಿ ಒಂದು ಹುಲಿಯಿತ್ತು. ಅದು ಅಜ್ಜಿಯ ಮೂಲಂಗಿ ಹೊಲಕ್ಕೆ ಆಗಾಗ ಬರುತ್ತಿತ್ತು.

    ಅಜ್ಜಿ ಕಷ್ಟ ಪಟ್ಟು ಬೆಳೆಸಿದ ಮೂಲಂಗಿಗಳನ್ನು ಎಳೆದು ಎಳೆದು ಇಡೀ ಹೊಲವನ್ನು ಹುಲಿ ಹಾಳು ಮಾಡುತ್ತಿತ್ತು. ತನ್ನ ಹಸಿವು ನೀಗಿಸಲಿಕ್ಕಾಗಿ ಹುಲಿ ಮೂಲಂಗಿ ಎಳೆದು ಹಾಕುತ್ತಿದ್ದರೆ ಅಜ್ಜಿ ಸುಮ್ಮನಿರುತ್ತಿದ್ದಳು. ಆದರೆ, ಉಪಟಳ ಮಾಡಲಿಕ್ಕಾಗಿಯೇ ಹುಲಿ ಹಾಗೆ ಮಾಡುತ್ತಿತ್ತು. ಇದರಿಂದಾಗಿ ಅಜ್ಜಿಗೆ ಭಾರೀ ಕೋಪ ಬರುತ್ತಿತ್ತು.

    ಅದೊಂದು ದಿನ, ಹುಲಿ ನೆಲದಿಂದ ಮೂಲಂಗಿ ಎಳೆದು ಎಳೆದು ಹಾಕುತ್ತಿದ್ದಾಗ ಅಲ್ಲಿಗೆ ಅಜ್ಜಿ ಬಂದಳು. ಈ…

    ಮುಂದೆ ಓದಿ...
  • ರಾಮ್ ಪ್ರಸಾದ್ ಬಿಸ್ಮಿಲ್ ಎಂಬ ಕ್ರಾಂತಿಕಾರಿಯನ್ನು ನೆನೆಯುತ್ತಾ...!
    Ashwin Rao K P

    ಜೂನ್ ೧೧ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಎಂಬ ಕವಿ, ಮಹಾನ್ ಕ್ರಾಂತಿಕಾರಿ, ಅಪ್ಪಟ ದೇಶಪ್ರೇಮಿ, ಸ್ವಾತಂತ್ರ್ಯ ಸಂಗ್ರಾಮದ ವೀರನ ಜನ್ಮ ದಿನ. ಕೇವಲ ಕ್ರಾಂತಿಕಾರಿಯಾಗಿ ಅಲ್ಲ ಉತ್ತಮ ವಾಗ್ಮಿ, ಕವಿಯಾಗಿಯೂ ರಾಮ್ ಪ್ರಸಾದ್ ಬಿಸ್ಮಿಲ್ ಇವರು ನಮ್ಮ ಮನದಾಳದಲ್ಲಿ ಅಮರರಾಗಿ ಉಳಿಯುತ್ತಾರೆ. ೧೮೯೭ರಲ್ಲಿ…

    ಮುಂದೆ ಓದಿ...
  • ಬಿಳಿ ಬಣ್ಣದ ಬೆಳಕು ಏಳು ಬಣ್ಣದ ಕಾಮನಬಿಲ್ಲು ಆಗುವುದು ಹೇಗೆ?
    Kavitha Mahesh

    ಬೆಳಕು ಎನ್ನುತ್ತಲೇ ಎಲ್ಲೋ ಒಂದು ಕಡೆ ನಮ್ಮ ಮನಸ್ಸಲ್ಲೂ ಜ್ಯೋತಿ ಬೆಳಗಿದ ಅನುಭವ. ಬೆಳಕಿದ್ದರೆ ವಿಶ್ವದಲ್ಲಿ ಇಲ್ಲರೂ ಚಟುವಟಿಕೆಯಲ್ಲಿರುತ್ತಾರೆ. ಗಿಡಗಳು ತಮ್ಮ ಆಹಾರ ಉತ್ಪಾದಿಸಿ ನಮ್ಮ ಆಹಾರವನ್ನು ನೀಡುತ್ತವೆ. ಬೆಳಕೆಂದರೆ ಜ್ಞಾನ, ಕತ್ತಲೆಂದರೆ ಅಜ್ಞಾನ ಅಂಧಕಾರ ಹೀಗೆ ಹತ್ತು ಹಲವು…

    ಮುಂದೆ ಓದಿ...
  • ಮನುಷ್ಯನ ಕ್ರೌರ್ಯವನ್ನು ತೆರೆದಿಡುವ ಕಾಂಬೋಡಿಯದ ‘ಜಿನೊಸೈಡ್’ ಮ್ಯೂಸಿಯಂ
    T R Bhat

    ಮಾನವ ನಿರ್ಮಿತ ಪ್ರಪಂಚದ ಅದ್ಭುತಗಳಲ್ಲಿ ಒಂದು ಎಂದು ಖ್ಯಾತಿ ಪಡೆದ ಅಂಗ್ಕೊರ್ (Angkor) ದೇವಾಲಯಗಳಿರುವುದು  ಕ್ಯಾಂಬೋಡಿಯದ ಹಿಂದಿನ ರಾಜಧಾನಿ ಅಂಗ್ಕೊರ್ ನಗರದಲ್ಲಿ. ಇವುಗಳು ಮಾನವನ  ಪರಿಕಲ್ಪನೆ, ಸೃಜನಶೀಲತೆ (ಕ್ರಿಯೇಟಿವಿಟಿ) ಮತ್ತು   ಅಸಾಮಾನ್ಯ ಸಾಧನೆಯ ಒಂದು ಬೃಹತ್ ಪ್ರತೀಕ. ಜೊತೆಗೆ ಅದೇ ಮಾನವ ಅತ್ಯಂತ ಕ್ರೂರಿಯೂ ಆಗಬಲ್ಲ ಎಂಬ ಮಾತಿಗೆ ನಿದರ್ಶನ ಆ ದೇಶದ ಈಗಿನ ರಾಜಧಾನಿ ಪ್ನಾಮ್ ಪೆನ್ಹ್ (Phnom Penh) ನಲ್ಲಿರುವ ತುವೋಲ್ ಸ್ಲೆಂಗ್ ಹತ್ಯಾಕಾಂಡದ ವಸ್ತುಸಂಗ್ರಹಾಲಯ (Tuol Sleng Genocide Museum). 2019ರ ನವಂಬರದಲ್ಲಿ ನಾನು ಮತ್ತು ಐದು ಮಂದಿ ಬಂಧುಗಳು  ಕ್ಯಾಂಬೋಡಿಯಕ್ಕೆ ಭೇಟಿ ಕೊಟ್ಟಾಗ…

  • ರೈತರ ಬದುಕು ಬದಲಿಸಿದ ಬಲವಾನ್ ಈರುಳ್ಳಿ
    addoor

    ಬಲವಾನ್ ಸಿಂಗ್ ಹರಿಯಾಣದ ಭಿವಾನಿ ಜಿಲ್ಲೆಯ ಅಲಕ್‍ಪುರ ಗ್ರಾಮದ ೫೯ ವರುಷದ ರೈತ. ವಿಜ್ನಾನಿಗಳಿಗೆ ಸರಿಮಿಗಿಲೆನುವಂತೆ ಅತ್ಯುತ್ತಮ ಗುಣವಟ್ಟದ ಈರುಳ್ಳಿ ತಳಿಯೊಂದ್ನ್ನು ಅಭಿವೃದ್ಧಿ ಪಡಿಸಿರುವುದು ಅವರ ಹೆಗ್ಗಳಿಕೆ.
    ಉತ್ತಮ ಗುಣಮಟ್ಟದ ಈರುಳ್ಳಿ ಬೀಜಗಳನ್ನು ಅವರು ಖರೀದಿಸಿದ್ದು ೧೯೮೦ರ ದಶಕದಲ್ಲಿ. ಅನಂತರ, ಪ್ರತಿಯೊಂದು ಈರುಳ್ಳಿ ಬೆಳೆಯ ಫಸಲಿನಿಂದಲೂ ಅತ್ಯುತ್ತಮ ಈರುಳ್ಳಿಗಳನ್ನು ಬೀಜಕ್ಕಾಗಿ ತೆಗೆದಿಟ್ಟರು. ಈರುಳ್ಳಿಗಳ ಗಾತ್ರ, ಆಕಾರ ಮತ್ತು ಬಿಗಿತ – ಇವುಗಳ ಆಧಾರದಿಂದ ಅವರ ಆಯ್ಕೆ.
    ಒಂದಲ್ಲ, ಎರಡಲ್ಲ, ೧೭ ವರುಷ ಹೀಗೆ ಆಯ್ಕೆ ಮಾಡುತ್ತಾ ಕೊನೆಗೆ ಅತ್ಯುತ್ತಮ ಗುಣಮಟ್ಟದ ಈರುಳ್ಳಿ ತಳಿ ಪಡೆದರು…

  • ಸಾಗರ ಸಂಪನ್ಮೂಲಗಳನ್ನು ಮಾಲಿನ್ಯದಿಂದ ರಕ್ಷಿಸೋಣ ಬನ್ನಿ!!
    Ashwin Rao K P

    ಜೂನ್ ೮ ವಿಶ್ವ ಸಾಗರ ದಿನ. ವಿಶ್ವ ಪರಿಸರ (ಜೂನ್ ೫)ದಿನ ಕಳೆದು ಮೂರೇ ದಿನಕ್ಕೆ ವಿಶ್ವ ಸಾಗರ ದಿನ. ಇದು ಒಂದಕ್ಕೊಂದು ಸಂಬಂಧಿತ ದಿನಗಳೇ. ಸಾಗರ ಅಥವಾ ಸಮುದ್ರ ದಿನವನ್ನು ೨೦೦೮ ಡಿಸೆಂಬರ್ ೫ರಂದು ವಿಶ್ವ ಸಂಸ್ಥೆಯು ಅಂಗೀಕರಿಸಿತು. ಸಮುದ್ರ ನಮ್ಮ ಭೂಮಿಯ ಶ್ವಾಸಕೋಶದ ರೀತಿ ಕೆಲಸ ಮಾಡುತ್ತವೆ. ಸಾಗರದಲ್ಲಿರುವ ಅಸಂಖ್ಯಾತ ಹವಳದ ಬಂಡೆಗಳು ಮತ್ತು ಲಕ್ಷಾಂತರ ಸಮುದ್ರ ಸಸ್ಯಗಳು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಇದರಿಂದ ಭೂಮಿಯ ಮೇಲೆ ಆಮ್ಲಜನಕ ಪ್ರಮಾಣ ಸರಿತೂಗಿಸಲ್ಪಡುತ್ತದೆ. ಇಲ್ಲವಾದಲ್ಲಿ ನಮಗೆ ಉಸಿರಾಡಲು ಆಮ್ಲಜನಕದ ಕೊರತೆ ಉಂಟಾಗುತ್ತಿತ್ತು. ನಾವು ಉಸಿರಾಡಿ…

    ಮುಂದೆ ಓದಿ...
  • ಭಾರತೀಯ ಚಿತ್ರಕಲೆ - ಭಾಗ 4
    addoor

    ತಂಜಾವೂರು ಚಿತ್ರಕಲೆ
    ತಮಿಳುನಾಡಿನ ತಂಜಾವೂರು ಈ ಚಿತ್ರಕಲೆಯ ಮೂಲ. ಆರಂಭದಲ್ಲಿ ಇವನ್ನು ಪ್ರಾರ್ಥನಾ ಕೋಣೆಗಳಲ್ಲಿ ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ಆದರೆ ಈಗ ಇವು ಅಲಂಕಾರಿಕ ಚಿತ್ರಗಳಾಗಿಯೂ ಜನಪ್ರಿಯವಾಗಿವೆ.

    ಈ ಚಿತ್ರಗಳು ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದವುಗಳೇ ಆಗಿರುತ್ತವೆ. ಉದಾಹರಣೆಗೆ, ದಶಾವತಾರಗಳು, ಬೆಣ್ಣೆ ಕದಿಯುವ ಬಾಲಕೃಷ್ಣ ಇತ್ಯಾದಿ. ಇಲ್ಲಿರುವ ಚಿತ್ರ ಮಹಾಶಿವನ ವಾಹನ ನಂದಿಯದು.

    ಮರದ ಹಲಗೆ ತುಂಡುಗಳಲ್ಲಿ ಸ್ಕೆಚ್ ಬರೆದು, ಕಲಾವಿದರು ಬಣ್ಣ ತುಂಬುತ್ತಾರೆ. ಅವನ್ನು ಅಂದಗೊಳಿಸಲು ಬಣ್ಣದ ಕಲ್ಲುಗಳು, ಆಭರಣಗಳು ಮತ್ತು ಗಾಜಿನ ತುಂಡುಗಳನ್ನು ಬಳಸುತ್ತಾರೆ. ಚಿತ್ರಗಳ…

    ಮುಂದೆ ಓದಿ...
  • ತಂದೆಯ ಮೂರು ಸೂತ್ರಗಳು
    addoor

    ಒಂದಾನೊಂದು ಕಾಲದಲ್ಲಿ, ಶ್ರೀಮಂತನೊಬ್ಬ ಅವನ ಇಬ್ಬರು ಮಗಂದಿರೊಂದಿಗೆ ದೂರದ ಹಳ್ಳಿಯಲ್ಲಿ ವಾಸಿಸುತ್ತಿದ್ದ.  ಅವನು ರೋಗದಿಂದ ಬಳಲುತ್ತಿದ್ದ. ಸಾಯುವ ಮುಂಚೆ ಅವನು ಇಬ್ಬರು ಮಗಂದಿರನ್ನೂ ಹತ್ತಿರ ಕರೆದ.

    ತನ್ನ ಸಂಪತ್ತನ್ನು ಅವರಿಗೆ ಕೊಡುತ್ತಾ, ಆ ಸಂಪತ್ತನ್ನು ಜೋಪಾನವಾಗಿ ಇಡಲಿಕ್ಕಾಗಿ ಮೂರು ಸೂತ್ರಗಳನ್ನು ಶ್ರೀಮಂತ ಹೇಳಿದ: “ನನ್ನ ಪ್ರೀತಿಯ ಮಗಂದಿರೇ, ಜೀವಮಾನವಿಡೀ ನನ್ನ ಹಾಗೆ ಶ್ರೀಮಂತಿಕೆಯಲ್ಲಿಯೇ ಬದುಕಬೇಕು ಎಂದಾದರೆ, ನಾನು ಈಗ ಹೇಳುವ ಮೂರು ಸೂತ್ರಗಳನ್ನು ನೀವು ಪಾಲಿಸ ಬೇಕು.”

    “ಒಂದನೆಯ ಸೂತ್ರ: ದೊಡ್ಡ ದೀಪವನ್ನು ಉರಿಸುತ್ತಾ ರಾತ್ರಿಯ ಊಟ ಮಾಡಬೇಕು. ಎರಡನೆಯ ಸೂತ್ರ: ಪ್ರಾಣಿಗಳ…

    ಮುಂದೆ ಓದಿ...