ಅತಂತ್ರ ಬದುಕು

3.666665

            ನಾಗಾಲೋಟಕೆ ನಲುಗಿ ನರಳುತಿದೆ ಬದುಕು

ಯಾಂತ್ರಿಕತೆಯಲಿ ಯಂತ್ರವಾಗುತಿದೆ ಬದುಕು

ತಂತ್ರಜ್ಞಾನದ ಹೆಸರಿನಲಿ ತತ್ತರಿಸುತಿದೆ ಬದುಕು

ಆಧುನಿಕತೆಯಬ್ಬರದಿ ಅತಂತ್ರವಾಗಿದೆಯದು-ನನ ಕಂದ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಿರಿಯರೇ ಕವನದ ಸಾಲುಗಳಲ್ಲಿ ಇರುವುದೆಲ್ಲ ದಿಟ- ಇದು ನಾವೇ ಸೃಸ್ತಿಸಿಕೊಂಡ ಹೆಣೆದುಕೊಂಡ ವರ್ತುಲ ಬಲೆ- ನಾವೇ ಹೆಣೆದೆ- ಸಿಕ್ಕಿಹಾಕಿಕೊಂಡ ಬಲೆಯಿನ್ದ ಹೊರ ಬರುವ ದಾರಿ ನಾವೇ ಅರಿಯೆವೂ.. ಕವನ ಹಿಡಿಸಿತು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿ ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.