ಇಂತಿರದಿರು

2

  ಅಪ್ರಿಯ ನುಡಿಯನೆಂದೂ ನೀ ನುಡಿಯದಿರು

ಸುಳ್ಳಗಳನೆಂದೆಂದಿಗೂ ನೀನಾಡದಿರು

ಕಾಡುಹರಟೆಯನೆಂದೂ ಹೊಡೆಯದಿರು

ಚಾಡಿಮಾತನೆಂದೂ ನಂಬದಿರು-ನನ ಕಂದ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಿರಿಯರೇ- ಒಳ್ಳೆ ಹಿತ ನುಡಿಯ ಕವನ, ನನಗೆ ಅಣ್ಣ- ಬಸವಣ್ಣ ಅವ್ರ ವಚನ ನೆನಪಿಗೆ ತಂತು ಸುಳ್ಳು ನುಡಿಯ ಬೇಡ- ಅನ್ಯರ ಕಂಡು ಅಸಹ್ಯ ಪಡಬೇಡ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿ ಅವರು ನುಡಿಯದಿದು ಯಾವುದಿದೆ. ಆ ಹಿರಿಯರ ಆಣಿಮುತ್ತುಗಳೇ ನಮಗೆ ಸ್ಫೂರ್ತಿಯಲ್ಲವೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.