ಎಂದೆಂದೂ ನಿನ್ ಜೊತೆ... By jnanamurthy on Tue, 06/01/2010 - 15:52 ದು:ಖಿಸದಿರು.ನಿನ್ನ ಜೀವ ನಿನ್ನುಸಿರು ನಾಹೋಗೆನೆಂದೂ ನಿನ್ನ ತ್ಯಜಿಸಿಬಯಸದೇ ಬರುವನೀ ನಿನ್ನೆದೆಯ ಒಡೆಯಕಳೆದು ಹೋಗುವ ಸಮಯವಲ್ಲ ನಾ. ಮಣ್ಣಲ್ಲಿ ಮಣ್ಣಾಗಿ ಮಳೆಹನಿಯ ಹಿಡಿದಿಟ್ಟುನನ್ನೊಳಗೆ ನಿನ್ನ ಬಿತ್ತಿ ನಿನ್ನುಸಿರ ಉಸಿರಾಗಿಎಂದೆಂದೂ ಜೊತೆಗಿರುವೆ ನಾ… Rating Select ratingGive it 1/5Give it 2/5Give it 3/5Give it 4/5Give it 5/5 No votes yet