ಕನಸಿನೊಳ ನೀ...

ಕನಸಿನೊಳ ನೀ...

ನಿನ್ನ ಕಾಣದಾ ದಿನವು ದಿನವಲ್ಲ ನನಗೆ,
ಸೂರ್ಯನಿಲ್ಲದ ಹಗಲು;
ಮಬ್ಬು, ಮಸುಕು, ಮಂಪರು,
ಬರೀ ನಿದ್ರೆಯಬ್ಬರ;
ಕಾಣಲು ಕನಸಿನೊಳು ನಿನ್ನನು …

Rating
No votes yet