ಚೈತನ್ಯ ಎಸ್ ರವರ ಬ್ಲಾಗ್

ತುಂಬಾ ದಿನದ ನಂತರ ಸಂಪದಕ್ಕೆ ಮರಳಿ ಬರುತಿರುವುದು ಸಂತೋಷ ಎನಿಸುತ್ತಿದೆ

 ಮೊದಲು ಒಬ್ಬ ವ್ಯಕ್ತಿಗೆ ಎನಾದರು ತೊಂದರೆ ಅದರೆ ಅದರ ಬಗ್ಗೆ ತುಂಬಾ ಗಂಭೀರ ಮಾತುಕತೆ ಅದರ ಬಗ್ಗೆಯೇ ದಿನವೆಲ್ಲ ಅಲೋಚನೆ ಮಾಡುತ್ತಿದ್ದರು ಈಗ ಹಾಗೆನ್ನಿಲ್ಲ ನೂರಾರು ಜನರ ಮಾರಣಹೋಮವಾದರು ಯಾರು ಅದರ ಬಗ್ಗೆ ಕೆಲವೇ ನಿಮಿಷಗಳಲ್ಲಿ ಮರೆತು ಯಾವುದೇ ಚಿಂತೆಯನ್ನು ಮಾಡದೆ ನೀತ್ಯ ಜೀವನದಲ್ಲಿ ಯಾವುದೇ ಎರು ಪೆರು ಇಲ್ಲದೆ ಯಾವುದೋ ಟಿ ವೀ ಚಾನೆಲ್ನಲ್ಲಿ ಬರುವ ಸಿರಿಯಲ್ಲಿನ ಒಂದು ಬಾಗವಾಗಿ ನೋಡಿ ಮರೆತು ಬಿಡುತ್ತಾರೆ ಮೋನ್ನೆ ಬಾಂಬೆಯಲ್ಲಿ ನಡೆದ ಮಾರಣಹೋಮವನ್ನೆ ತೆಗೆದುಕೋಳ್ಳಿ ಇಪ್ಪತ್ತು ಜನರ ಮರಣ ಕೇವಲ ಕೇಲವೇ ತಾಸುಗಳಲ್ಲಿ ಮರೆತು ಜನ ಎನು ನಡೆದೆ ಇಲ್ಲ ಅನ್ನುವಂತೆ ಮರೆತು ಬಿಟ್ಟರು ರಾಜಕಾರಣಿಗಳು ಯಾವುದೋ ಒಂದು ಅಯೋಗ ರಚಿಸಿ ಇನ್ನು ಮುಂದೆ ಈ ರೀತಿ ಅಗದಂತೆ ನೋಡಿಕೋಳ್ಳುತ್ತೇವೆ ಎಂದು ತಮ್ಮ ಮೊಸಳೆ ಕಣ್ಣಿರು ಸುರಿಸಿ ಜಾಡುಬೀಟ್ಟರು ಮಾದ್ಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಸಂಪದಕ್ಕಾಗಿ ಒಂದು ಮಾತು

ನಮ್ಮ ಕನ್ನಡ ಸಂಪದ ನನ್ನ ಮನಸ್ಸಿಗೆ ತುಂಬಾ ಮುದ ನೀಡುತ್ತಿದೆ. ಇಲ್ಲಿ ಎಲ್ಲಾ ಲೇಖನಗಳು ತಮ್ಮ ಮನಸ್ಸಿನ ಅಂತರಂಗವನ್ನು ಭಾವನೆಗಳನ್ನುತಮಗೆ ತೀಳಿದ ಬಾಷೆಯಲ್ಲಿ ಮುದ್ದಾಗಿ ಮುಸುಕಾಗಿ ಸಂತೋಷದಿಂದ ಸಿಟ್ಟಿನಿಂದ ಯೋಚಿಸಿ ಯೋಚಿಸದೇ ಯಾವುದೋ ಒಂದು ರೀತಿ ತಮ್ಮ ಅನಿಸಿಕೆ ವ್ಯಕ್ತ ಪಡಿಸುತ್ತಿದ್ದಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ರಾಜಕೀಯ

ರಾಜಕೀಯ ನಮಗೆ ನಿಮಗೆ ಹೊಸದಲ್ಲ ಬೀಡಿ ಅದರೆ ಇತ್ತಿಚೀನ ರಾಜಕೀಯ ಒಂದು ರೀತಿ ಹೊಸದು ಅಲ್ಲಿ ಇರುವವರೆಲ್ಲ ಅನಾಗರೀಕರೋ ನಾಗರೀಕರೋ ಅಥವಾ........

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕೀಟಲೆ

ಗುಂಡ ಶಾಲೆಯಲ್ಲಿ ಮಲಗಿದ್ದ ಗುರುಗಳು ಬಂದರು ಗುಂಡ ಮಲಗಿದ್ದನ್ನು ನೋಡಿ ಅವರಿಗೆ ರೇಗಿತು. ಗುಂಡನ್ನನ್ನು ಎಬ್ಬಿಸಿ ನೀನು ಶಾಲೆಗೆ ಬರುವುದು ಎತಕ್ಕೇ ಎಂದರು ಗುಂಡ ವಿದ್ಯೆಗಾಗಿ ಎಂದ ಅಗ ಗುರುಗಳಿಗೆ ಮತ್ತು ರೇಗಿತು ಗಟ್ಟಿಯಾಗಿ ಕೇಳಿದರು ಮತ್ತೆ ಮಲಗಿದ್ದೀಯಲ್ಲೋ ಗುಂಡ ತಣ್ಣಗೆ ಹೇಳಿದ ಈ ದಿನ ವಿದ್ಯಾ ಶಾಲೆಗೆ ಬಂದಿಲ್ಲ ಸಾರ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮರೆವು

ನಾನು ಶಾಲೆಯಿಂದ ತಂದ ಪುಸ್ತಖ ಕಾಣುತ್ತಿಲ್ಲ ಅದನ್ನು ಇಲ್ಲೆ ಇಟ್ಟಿದ್ದೆ ಅದು ಇಲ್ಲಿಲ್ಲ ಇದು ಎಲ್ಲಾ ಮನೆಯಲ್ಲಿ ಕೇಳಿಸುವ ಒಂದು ಸಾಮನ್ಯ ಶಬ್ದ. ಅಲ್ಲಿದ್ದದ್ದು ಎನಾಯಿತು ಮರೆತು ಹೋಯಿತು ನಾವು ಅನೇಕ ವಿಚಾರಗಳನ್ನು ಮರೆಯುತ್ತಿರುತ್ತೇವೆ. ಮರೆವೆ ಇಲ್ಲದ್ದಿದ್ದರೆ ಎನಾಗುತ್ತಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - ಚೈತನ್ಯ ಎಸ್ ರವರ ಬ್ಲಾಗ್