ಜೀವನ ಯಾನ By mouna on Tue, 06/01/2010 - 15:27 ಕನಸು ಕಟ್ಟುತ್ತ ಕಾವ್ಯ ಹೆಣೆಯುತ್ತ ಹದಿ ಹರೆಯದ ಬಾಳ ಜೋಕಾಲಿಯಲ್ಲಿ ಜೀಕುತ್ತಾ ಸಂಭ್ರಮಿವಿಸುವ ಕಾಲವೇ-ಯೌವನ ನಿನ್ನೆಗಳ ನೆನೆಯುತ್ತ ನಾಳೆಗಳ ಎಣಿಸುತ್ತ ಮುಸ್ಸಂಜೆಯ ಪಯಣದಲಿ ಸಾಗಿರುವ ಸಂಜೆ ಮಲ್ಲಿಗೆಯೇ-ಮುಪ್ಪು . . . . . . ಮೌನೇಶ Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by P.Ashwini Tue, 06/01/2010 - 16:09 ಉ: ಜೀವನ ಯಾನ Log in or register to post comments
Comments
ಉ: ಜೀವನ ಯಾನ