ನಿನ್ನೆ ರವಿಶಂಕರ್ ಜೊತೆಗೆ ಮುಖ್ಯಮಂತ್ರಿಯವರ ಭೇಟಿಯ ಅಗತ್ಯ ಇತ್ತೇ?

ನಿನ್ನೆ ರವಿಶಂಕರ್ ಜೊತೆಗೆ ಮುಖ್ಯಮಂತ್ರಿಯವರ ಭೇಟಿಯ ಅಗತ್ಯ ಇತ್ತೇ?

ಮೊನ್ನೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಯಾರೋ ಗುಂಡು ಹಾರಿಸಿದ್ರು.


ಅದು ಯಾರಿಗೋ ತಾಗಿತು.


ಆ ಗುಂಡು ರವಿಶಂಕರ್ ಅವರನ್ನು ಗುರಿಯಾಗಿ ಇರಿಸಿಕೊಂಡು ಹಾರಿಸಿದ್ದಲ್ಲ ಅಂತ ಪೋಲಿಸ್ ಇಲಾಖೆಯಿಂದ ಹಿಡಿದು ಕೇಂದ್ರದ ಗೃಹಮಂತ್ರಿವರೆಗೆ ಎಲ್ಲರೂ ಹೇಳಿಕೆ ಕೊಟ್ಟಿದ್ದಾಯ್ತು.


ಆದರೆ ನಿನ್ನೆ ನಮ್ಮ ರಾಜ್ಯದ ಮುಖ್ಯಮಂತ್ರಿ ಗುಂಡು ತಗಲಿದ್ದವನನ್ನು ಭೇಟಿ ಮಾಡಿದ್ರೋ ಇಲ್ಲವೋ ಗೊತ್ತಾಗಲಿಲ್ಲ. ಅದಿರಲಿ, ಬಿಡಿ. ಆದರೆ ಏನೂ ಆಗಿರದಿದ್ದ ಆ ರವಿಶಂಕರ್ ಅವರನ್ನು ಭೇಟಿಮಾಡಿ ಸಾಂತ್ವನ ನುಡಿದು ಬಂದ್ರಂತೆ.


ರಾಜ್ಯದ ಮುಖ್ಯಮಂತ್ರಿಗಳ ಈ ಭೇಟಿಯ ಅಗತ್ಯ ಇತ್ತೇ?


ಮುಖ್ಯಮಂತ್ರಿಗಳಿಗೆ ಬೇರೇನೂ ಕೆಲಸವೇ ಇಲ್ವೇ?


ಏನಂತೀರಿ?


- ಆತ್ರಾಡಿ ಸುರೇಶ ಹೆಗ್ಡೆ


 


 


 


 

Rating
No votes yet

Comments