ನೂರೊಂದು ನೆನಪು ಎದೆಯಾಳದಿಂದ
ನೂರಾರು ಬಾರು ಈ ಊರಲುಂಟು,
ಯಾವುದ್ರಲ್ಲಿ ಕುಡಿದರೂ ಸಂತೋಷವುಂಟು,
ನಾನ್ ಕುಡಿಯಲೆಂದೆ ಬಿದಿಗೊಂದು ಬಾರು,
ಯಾವ್ ಬಾರಿಗ್ ಹೋದ್ರು ಒಂದ್ ಬಾಟ್ಲ್ .............
ಕುಡಿಬೇಕು ಅಂದ್ಕೊಡ ಪೆಗ್ ಒಂದೆ ಒಂದು,
ಕುಡಿದು ಮುಗಿಸಿದ್ದ ಬಾಟ್ಲೊಂದೆ ಒಂದು.
ಕೈಯಲ್ ದುಡ್ ಇದ್ರೆ ನಾನ್ ಹೋಗಿ ಕುಡಿವೆ,
ದುಡ್ ಇಲ್ದೆ ಇದ್ರೆ ನಾನಿಲ್ಲೆ ಮಡಿವೆ,
ಕೈಲಿ ಕೆಲ್ಸ ಇರಲಿ, ಇಲ್ಲದೆ ಇರಲಿ,
ನಾನ್ ಹೋಗಿ ಕುಡಿತೀನಿ ಸಂತೋಷದಿಂದ.
Rating
Comments
ಉ: ನೂರೊಂದು ನೆನಪು ಎದೆಯಾಳದಿಂದ
In reply to ಉ: ನೂರೊಂದು ನೆನಪು ಎದೆಯಾಳದಿಂದ by asuhegde
ಉ: ನೂರೊಂದು ನೆನಪು ಎದೆಯಾಳದಿಂದ
In reply to ಉ: ನೂರೊಂದು ನೆನಪು ಎದೆಯಾಳದಿಂದ by ವೆ೦ಕಟೇಶಮೂರ್ತಿ…
ಉ: ನೂರೊಂದು ನೆನಪು ಎದೆಯಾಳದಿಂದ