ಬಿಡುಗಡೆಯ ಬೇಡಿ By hamsanandi on Thu, 06/03/2010 - 04:51 ಇದ್ದರೆ ಆಸೆಯು ಮನುಜರಲಿ ಅದುಅಚ್ಚರಿ ತರಿಸುವ ಸಂಕಲೆಯಂತೆ;ತೊಟ್ಟವರದನು ಓಡುತಲಿರುವರುಬಿಚ್ಚಲು ನಿಲುವರು ಹೆಳವರಂತೆ!ಸಂಸ್ಕೃತ ಮೂಲ:ಆಶಾ ನಾಮ ಮನುಷ್ಯಾಣಾಂ ಕಾಚಿದಾಶ್ಚರ್ಯ ಶೃಂಖಲಾ |ಯಯಾ ಬದ್ಧಾಃ ಪ್ರಧಾವಂತಿ ಮುಕ್ತಾಃ ತಿಷ್ಠಂತಿ ಪಂಗುವತ್ ||-ಹಂಸಾನಂದಿ Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by gopinatha Thu, 06/03/2010 - 08:32 ಉ: ಬಿಡುಗಡೆಯ ಬೇಡಿ Log in or register to post comments Submitted by asuhegde Thu, 06/03/2010 - 09:07 ಉ: ಬಿಡುಗಡೆಯ ಬೇಡಿ Log in or register to post comments
Comments
ಉ: ಬಿಡುಗಡೆಯ ಬೇಡಿ
ಉ: ಬಿಡುಗಡೆಯ ಬೇಡಿ