ಬೆಂಗಳೂರು v/s Bangalore

0

 ಅದೆಲ್ಲೋ  ಇರುವ ಸ್ಟೆಲೇರಿಯಂ ನವರಿಗೆ  ಬೆಂಗಳೂರನ್ನ ’ಬೆಂಗಳೂರು’ ಅಂತ ಬರೆಯೋಕೆ ಗೊತ್ತಿದೆ:

 
 
 
 
 
 
 
 
 
 
ಆದ್ರೆ  ಬೆಂಗಳೂರಿನಲ್ಲೇ ಇರುವ ಡೆಕನ್ ಹೆರಾಲ್ಡ್ ನವರಿಗೆ ಗೊತ್ತಿಲ್ಲ!
  
 
 
 
 
 
 
 
 
 
ಇದಕ್ಕೆ ಏನು ಹೇಳೋಣ?
 
-ಹಂಸಾನಂದಿ
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Mangalore ಕೂಡ ಮಂಗಳೂರು ಆಗ ಬೇಕಿತ್ತು......
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವುದೇ ಸ್ಥಳದ ಹೆಸರನ್ನು ಬದಲಾಯಿಸಿದಾಗ ಅವುಗಳ ಹಳೆಯ ಹೆಸರು ಸಂವಹನ ಮಾಧ್ಯಮಗಳಲ್ಲಿ ಸಂಪೂರ್ಣವಾಗಿ ಮರೆಯಾಗಲು ಹಲವು ದಶಕಗಳೇ ಬೇಕು. ಇಂಗ್ಲಿಷ್ ಪತ್ರಿಕೆಗಳಲ್ಲಿ ಇನ್ನೂ ನಾವು ಬರೋಡ (ವಡೋದರ) ಟ್ರಿವೇಂಡ್ರಮ್ (ತಿರುವನಂತಪುರಮ್) ಪಾಲ್ಘಾಟ್ (ಪಲಕ್ಕಾಡ್), ನ್ಯೂ ಡೆಲ್ಲಿ (ನಯೀ ದಿಲ್ಲಿ, ನವದೆಹಲಿ) ಇತ್ಯಾದಿ ... ಕಾಣುತ್ತೇವಲ್ಲವೇ? ದಯವಿಟ್ಟು ಕುಹಕವೆಂದೆಣಿಸಬೇಡಿ.ಈ ಕೆಳಗಿನದು ನಿಜವಾಗಲೂ ತಿಳಿದುಕೊಳ್ಳಬೇಕೆಂದು ಕೇಳಿರುವ ಪ್ರಶ್ನೆ Bengaluru / Mangalooru ಎಂದು ಉಪಯೋಗಿಸುವಾಗ Bagalorean / Mangalorean ಗೆ ಸಮವಾಗಿ ಆಂಗ್ಲದಲ್ಲಿ ನಾಮಪದ (ಕಾಮನ್ ನೌನ್) ಆಗಿಸುವುದು ಹೇಗೆ? . - ಕೇಶವ ಮೈಸೂರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Bengalurean / Mangaloorean ಮಾಡಬಹುದೇನೋ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.