ಮಂಜು ರವರ ಬ್ಲಾಗ್

ಬೆಂಗಳೂರಿನ್ಯಾಗ ಅದೇನ್ ಆಟೋ ತ್ರಾಸೈತೋ ಮಾರಾಯ ..

ಒಂದ ದಿವಸ ನಾನು ರಾಜಾಜಿನಗರದಿಂದ ಆಫೀಸಿಗೆ cunningham ರೋಡಿಗೆ ಬರಬೇಕಾಗಿತ್ತ್ರಿ. ನಾನ್ usually  ಬಸ್ಸಿಗೆ ಬರತೇನ್ರಿ. ಆದ್ರ ಅವತ್ತ ಭಾಳ್ ತಡಾ ಆಗೇತಿ ಅಂತ  ರಿಕ್ಷಾಕ್ಕ ಕೈ ಮಾಡಿದೆ. ಆ ಡ್ರೈವರ್ ಮಾರಾಯ ಭಾರೀ fast ಹೊಂಟಾವ, sudden ಆಗಿ ನಿಂದ್ರಿಸಿದ. ಆಟೋ ಹಿಂದ ಬರೋ ಬೈಕೂ, ಕಾರೂ, ಬಸ್ಸನ್ಯಾಗ ಇರೋ ಎಲ್ಲಾ ಮಂದಿ ಸೇರಿ ನನಗ ಬೈದಿರಬೇಕ್ರಿ ಅವತ್ತ. ನಾನ ಕೆಳಗ ಮಾರಿ ಹಾಕ್ಕೊಂಡ ಡ್ರೈವರ್ ಗ ಕೇಳಿದೆ "cunningham ರೋಡ್" ಅಂತ .. ಆ ಮನಿಶ್ಯಾ ಎಸ್ಟ fast  ನಿಂದಿರ್ಸಿದ್ನೋ ಅಸ್ಟೆ fast  ಆಗಿ ಹೋಗಿಬಿಟ್ಟ.  ನನಗ ಫುಲ್ ಆಶ್ಚ್ಯರ್ಯ ಆತು; ಕೇಳೂ ಬೇಕಾದ್ರ ಏನರ ತಪ್ಪ ಮಾಡಿದ್ನೆನಪ ಅಂತ. ಆಮ್ಯಲಿಂದ ಸುರೂ ಆತ ನೋಡ್ರಿ ... ಬುದ್ಧಗ ಯಾದ ಗಿಡದ ಕೆಳಗ enlightenment ಆಗಿತ್ತಂತ ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
Subscribe to RSS - ಮಂಜು ರವರ ಬ್ಲಾಗ್