ಮನ್ನಣೆ ಅಂತಃಸತ್ವದಿಂದ

2

      ವಿಶಧರಾಭರಣ, ಚರ್ಮಾಂಬರ, ಬೂದಿಬಡುಕ,

ಸ್ಮಶಾನವಾಸಿ, ಮರುಳುಪಡೆಗಳ ಒಡಯನಾಗಿ

ಭಿಕ್ಷಾವೃತ್ತಿಯ ಮಾಡಿದರೇನು ಲೋಕಪೂಜ್ಯ

ಮಾನ್ಯತೆ,ಮನ್ನಣೆ ಅಂತಃಸತ್ವದಿಂದ- ನನಕಂದ||

-ಚಿತ್ರ ಗೂಗಲ್ ಕೃಪೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಿರಿಯರೆ ತುಮ್ಬಾ ಛೆನ್ನಾಗಿದೆ.. ಶಿವ ರಾತ್ರಿ ಸನ್ದರ್ಭದಲಿ ಒಲ್ಲೆಯ ಕವನ ಬರ್ದಿದೇರ... ಒತೆ ಸೆರಿಸಿದ ಶಿವನ ಛಿತ್ರ ಸೊಗಸಗಿದೆ.. ವನ್ದನೆಗಲು... (ಇದನ್ನು ನೆರವಾಗಿ ಸಮ್ಪದ ಕೇಲಿಮನೆಯಲ್ಲೆ ಬರೆದಿರುವೆ ಮೊದಲ ಸಾರಿ ಉಪ್ಯೊಗಿಸಿದ್ದು ಕೆಲ ವ್ಯಾಕರನ ದೊಶಗಲಿವೆ...)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿ ನಿಮ್ಮಪ್ರತಿಕ್ರಿಯೆಗೆ ಧನ್ಯವಾದಗಳು. ನುಡಿಯೂನಿಕೋಡ್ ಬಳಸಿ ನೇರವಾಗಿ ಟೈಪ್ ಮಾಡಲು ಸುಲಭವಾಗುತ್ತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿರಿಯರೇ ನನಗೆ ನುಡಿ- ಬರಹ ಜ್ಞಾನ ಆಸ್ಟಕ್ಕಸ್ಟೆ ನಾ ಮೊದಲೂ 'ಧಟ್ಸ್ ಕನ್ನಡ'(www.thatskannada.com) ಉಪಯೋಗಿಸಿ ಕನ್ನಡ ಟೈಪ್ ಮಾಡುತ್ತಿದ್ದೆ ಚೆನ್ನಾಗಿತ್ತು, ಈಗ ಕ್ವಿಲ್ ಪ್ಯಾಡ್(http://www.quillpad....) ಉಪಯೋಗಿಸಿ ಉತ್ತರಿಸುವೆ- ಬರಹ ಬರೆವೆ.. ತುಂಬಾ ಸರಳವೂ ಆಗಿದೆ... ಮುಂದೊಮ್ಮೆ ನುಡಿ- ಬರಹ ಉಪಯೋಗತೆಯನ್ನು ಅರಿತ ಮೇಲೆ ಅದನ್ನು ಉಪಯೋಗಿಸಿ ಪ್ರತಿಕ್ರಿಯಿಸುವೆ. ಬರಹ ಬರೆವೆ.. ವಂದನೆಗಳು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ‌ಂಪದ ಕೀಲಿಮಣೆ ಚೆನ್ನಾಗಿದೆ. ಕಷ್ಟವಾದೆಡೆ ಗೂಗಲ್ ಬಳಸಿ. http://www.google.co...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.