ಮಾಯವಾದ ದೃಶ್ಯಗಳು.

ಮಾಯವಾದ ದೃಶ್ಯಗಳು.

 



 



ಈ ಚಿತ್ರಗಳನ್ನು ನೋಡಿ ಕಳೆದು ಹೋದ ಬಾಲ್ಯದ ನೆನಪಾಯಿತಾ? ಅಥವಾ ಟೀ ವೀ ಮುಂದೆ ಕಣ್ಣಿವೆ ಇಕ್ಕದೆ ಅಶ್ಲೀಲ ನೃತ್ಯ ನೋಡಿ ತಮ್ಮ ಬಾಲ್ಯ ಕಳೆಯುತ್ತಿರುವ 


ನಮ್ಮ ಪುಟಾಣಿಗಳನ್ನು ನೆನೆದು ಬೇಸರವಾಯಿತಾ? ಈ ದೃಶ್ಯಗಳನ್ನು ನಮ್ಮ ಬೀದಿಗಳಲ್ಲಿ ಕಾಣಲು ಸಾಧ್ಯವೇ?


ಚಿತ್ರಗಳು ನುಡಿಯುತ್ತವೆ, ನೂರಾರು ಮಾತುಗಳನ್ನು, ನೂರಾರು ಭಾವನೆಗಳನ್ನು, ಅಲ್ಲವೇ?    


 ಮೊದಲ ಚಿತ್ರ ಭಾರತದ್ದು, ಎರಡನೇ ಚಿತ್ರ ಯೆಮನ್ ದೇಶದ್ದು.


ಚಿತ್ರ ಕೃಪೆ:


 http://stevemccurry.wordpress.com/2009/12/09/children-at-play/


 

Rating
No votes yet

Comments