ವಿಷಮಗೊಳ್ಳುತೇನೆ

ವಿಷಮಗೊಳ್ಳುತೇನೆ

ವಿಷಮಗೊಳ್ಳುತೇನೆ ಪ್ರತೀ ಬಾರಿಯೂ ನೀ ನನ್ನಿಂದ ನನ್ನ ಆಭಾರಗೊಳಿಸಲು ಮತ್ತೆ ಮತ್ತೆ ನಾ ನಿನ್ನ ನೋಯಿಸುವೆ ಎಂದು
ನೋಡದಿರುವ ನನ್ನ ನಿಜ ರೂಪ ನೀ ನೋಡಿ ಎಲ್ಲಿ ಮಿಡುಕುತೀಯೆ ಎಂದು.
ಎಲ್ಲರ ಹಾಗೇ ಹೊರಟು ಹೋಗುತೀಯೆ ನೀ ನನ್ನ ನೆನಪುಗಳ ಜೊತೆ ಬಿಟ್ಟು
ವಿಷಮಗೊಳ್ಳುತೆನೇ ಮತ್ತೆ ನಿನ್ನ ನಗು ಸಿಗಲಾರದೆಂದು.
ನಗು ಕಾಣದ ನಿನ್ನ ಮುಖ ನಾ ನೋಡಲಾರೆ ಎಂದೆಂದೂ
ಚೂರು ಚೂರಾಗುತಿದೆ ಮನವು 
ಯಾರಿಗೂ ಬೇಡ ನಗಲಾರದ ಮುಖ ಹಲವರು ಹೊರುವರು ನಗಲಾರದ ನಗು ಮುಖ.
ಬಿಡಲಾರೆ ಹೋಗುವುದಕ್ಕೆ ನಗುವನ್ನು ಹೋಗಲು ನಿನ್ನಿಂದ
ಮತ್ತೆ ಮತ್ತೆ ವಿಷಮಗೊಳ್ಳುತೆನೇ

Hi,

ಮೊದಲನೇ ಸಾರಿ ಕವಿತೆ ಬರೆಯುತಿದೆನೇ ಓದಿ ತಿದ್ದಿವುದಕ್ಕೆ ಅವಕಾಶ ಮಾಡಿ ಕೊಡಿ

ನಿಮ್ಮವನು

ನಾನು

ವಿಷಮಗೊಳ್ಳುತೇನೆ ಪ್ರತೀ ಬಾರಿಯೂ ನೀ ನನ್ನಿಂದ ನನ್ನ ಆಭಾರಗೊಳಿಸಲು ಮತ್ತೆ ಮತ್ತೆ ನಾ ನಿನ್ನ ನೋಯಿಸುವೆ ಎಂದು

ನೋಡದಿರುವ ನನ್ನ ನಿಜ ರೂಪ ನೀ ನೋಡಿ ಎಲ್ಲಿ ಮಿಡುಕುತೀಯೆ ಎಂದು.

ಎಲ್ಲರ ಹಾಗೇ ಹೊರಟು ಹೋಗುತೀಯೆ ನೀ ನನ್ನ ನೆನಪುಗಳ ಜೊತೆ ಬಿಟ್ಟು

ವಿಷಮಗೊಳ್ಳುತೆನೇ ಮತ್ತೆ ನಿನ್ನ ನಗು ಸಿಗಲಾರದೆಂದು.

ನಗು ಕಾಣದ ನಿನ್ನ ಮುಖ ನಾ ನೋಡಲಾರೆ ಎಂದೆಂ

ದೂಚೂರು ಚೂರಾಗುತಿದೆ ಮನವು 

ಯಾರಿಗೂ ಬೇಡ ನಗಲಾರದ ಮುಖ ಹಲವರು ಹೊರುವರು ನಗಲಾರದ ನಗು ಮುಖ.

ಬಿಡಲಾರೆ ಹೋಗುವುದಕ್ಕೆ ನಗುವನ್ನು ಹೋಗಲು ನಿನ್ನಿಂದ

ಮತ್ತೆ ಮತ್ತೆ ವಿಷಮಗೊಳ್ಳುತೆನೇ.............

Rating
No votes yet

Comments