ಸಂಪದಿಗರಲ್ಲಿ ಮನವಿ

ಸಂಪದಿಗರಲ್ಲಿ ಮನವಿ

ಯಾರಿಗೂ ವೈಯಕ್ತಿಕವಾಗಿ ಹೇಳದೆ ಸರ್ವರಲ್ಲೂ ಒಂದು ಮನವಿ. ದಯವಿಟ್ಟು ಪ್ರಕಟಿಸುವ ಮುನ್ನ ನೀವು ಬರೆದದ್ದನ್ನು ಒಮ್ಮೆ ಓದಿ. ತಪ್ಪಿದ್ದರೆ ಸರಿ ಪಡಿಸಿ. ಓದಲು ಚೆನ್ನಾಗಿರುತ್ತದೆ. ತಪ್ಪುಗಳು ಹೆಚ್ಚು ಕಂಡು ಬಂದಾಗ ಯಾಕೋ ಬರವಣಿಗೆ ಎಷ್ಟೇ ಚೆನ್ನಾಗಿದ್ದರೂ ಓದಲು ಮನಸ್ಸು ಬಾರದು.  

ದಿನದಲ್ಲಿ ಎಷ್ಟು ಸಾರಿ ಬೇಕಿದ್ದರೂ ಬರೆಯಿರಿ ಆದರೆ ಸರಿಯಾಗಿ ಬರೆಯಿರಿ.   

ಎಲ್ಲರಿಗೂ ಕನ್ನಡ ಬರುತ್ತದೆ ಎಂದು ನನಗೆ ಗೊತ್ತಿದೆ, ಆದರೆ ಅದರ ಸೌಂದರ್ಯವನ್ನು ಕೆಡಿಸುವುದು ಬೇಡ ಎಂಬ ಆಶಯದೊಂದಿಗೆ

ಸಂತೋಷ್ ಎನ್.ಆಚಾರ್ಯ

Rating
No votes yet

Comments